ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ನಾಯಕ!

ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ನಾಯಕ, ಖಳನಾಯಕನಾಗಿ ಬೇಡಿಕೆಯಲ್ಲಿರುವ ನಟ ವಸಿಷ್ಠ ಎನ್ ಸಿಂಹ ಅವರು ನಟಿ ಹರಿಪ್ರಿಯಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಂತೆ. ಇಂದು ಹರಿಪ್ರಿಯಾ ಮನೆಯಲ್ಲಿ ನಿಶ್ಚಿತಾರ್ಥ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಇವರಿಬ್ಬರು ಇನ್ನಷ್ಟೇ ಮಾಹಿತಿ ನೀಡಬೇಕಿದೆ.ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥದ ಬೆನ್ನಲ್ಲೆ ನಟ ವಸಿಷ್ಠ ಸಿಂಹ ( Vasishta Simha ), ನಟಿ ಹರಿಪ್ರಿಯಾ ಅವರು ( Haripriya ) ಮದುವೆ ಆಗಲಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ಅವರಿಬ್ಬರು ದುಬೈನಲ್ಲಿ ಓಡಾಡುತ್ತಿರುವ ಫೋಟೋ ಕೂಡ ವೈರಲ್ ಆಗಿತ್ತು. ಇಂದು ಈ ಜೋಡಿ ಯಾರಿಗೂ ಹೇಳದೆ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದೆಯಂತೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

'ಕೆಜಿಎಫ್: ಚಾಪ್ಟರ್ 2' (KGF Chapter 2) ಬಳಿಕ 'ರಾಕಿಂಗ್ ಸ್ಟಾರ್' ಯಶ್ (Yash) ಅವರ ಮುಂದಿನ ಸಿನಿಮಾ ಯಾವುದು!

Wed Dec 28 , 2022
‘ಕೆಜಿಎಫ್: ಚಾಪ್ಟರ್ 2’ (KGF Chapter 2) ಬಳಿಕ ‘ರಾಕಿಂಗ್ ಸ್ಟಾರ್’ ಯಶ್ (Yash) ಅವರ ಮುಂದಿನ ಸಿನಿಮಾ ಯಾವುದು ಅನ್ನೋ ಪ್ರಶ್ನೆ ಕೇಳಿಬರುತ್ತಲೇ ಇದೆ. ಯಶ್ ಜೊತೆ ಸಿನಿಮಾ ಮಾಡಲು ನಿರ್ಮಾಪಕರು ಕ್ಯೂನಲ್ಲಿದ್ದಾರೆ. ಆದರೆ ಈವರೆಗೂ ಆ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ಮಧ್ಯೆ ದೊಡ್ಡ ಸುದ್ದಿಯೊಂದು ಕೇಳಿಬಂದಿದೆ. ಅದೇನು? ಮುಂದೆ ಓದಿ.’ಕೆಜಿಎಫ್’ ಸರಣಿ ಸಿನಿಮಾಗಳಿಂದ ವಿಶ್ವಾದ್ಯಂತ ಫೇಮಸ್ ಆಗಿರುವ ನಟ ಯಶ್, ಸದ್ಯ ಏನು ಮಾಡುತ್ತಿದ್ದಾರೆ? […]

Advertisement

Wordpress Social Share Plugin powered by Ultimatelysocial