ಡಿವಿಜಿ

ಡಿವಿಜಿ ಅವರ ಈ ಪುಸ್ತಕ ಓದುವಾಗ ನಾನೂ ಆ ಕಾಲದಲ್ಲಿ ಹುಟ್ಟಿದ್ದಿದ್ರೆ ಚೆನ್ನಾಗಿತ್ತು ಅನ್ನಿಸ್ತು. ಎಷ್ಟೊಂದು ಹೃದಯ ಸಂಪನ್ನರಿದ್ರು ಆಗ. ಏನೋ ಈಗ ಅದು ಇಲ್ಲ ಅನ್ನೋ ಭಾವ. ಆಗ ನಾ ಹುಟ್ಟಿದ್ರೂ ಪೆದ್ಮುಂಡೇಗಂಡ ಆಗಿರ್ತಿದ್ನೇನೋ. ದೊಡ್ಡವರು ಬದುಕಿದ್ದ ಕಾಲದಲ್ಲಿದ್ದವರೆಲ್ಲ ದೊಡ್ಡವರಾಗಿದ್ದಿರಲೇಬೇಕು ಅಂತ ಅಲ್ಲ. ಈಗಲೂ ಒಳ್ಳೆಯವರಿಲ್ಲ ಅಂತ ಹೇಳಲಾಗದು. ಹೃದಯ ಸಂಪನ್ನತೆ ಹೊರಗೆ ಬೀಸುವ ತಂಗಾಳಿಯಿಂದಲೇ ಆಗುಲ್ಲ. ಅದಕ್ಕೆ ಹಲವು ಜನ್ಮಗಳ ತಪಸ್ಸಿರಬೇಕು. ಜನ್ಮಗಳಿವೆಯೇ? ಇದ್ದರೆ ಇನ್ನೆಷ್ಟು ಜನ್ಮಬೇಕೋ ಹೇಳುವವರಾರು. 🤔 ಈ ಪುಸ್ತಕ ಓದಿದ ಪುಣ್ಯ ಆದ್ರೂ ಇದೆಯೆಲ್ಲ. ಓದಬೇಕು ಅನಿಸಿ ಓದಿದ್ದೂ ಸೌಭಾಗ್ಯವೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಾರ್ಸೆಲ್ಲೊ ಮ್ಯಾಲ್‍ಪಿಘಿ

Thu Mar 10 , 2022
ಮಾರ್ಸೆಲ್ಲೊ ಮ್ಯಾಲ್‍ಪಿಘಿ ಇಟಲಿಯ ಶರೀರ ಕ್ರಿಯಾವಿಜ್ಞಾನಿ. ಅಂಗರಚನಾ ವಿಜ್ಞಾನ (ಮೈಕ್ರೋಸ್ಕೋಪಿಕ್ ಅನಾಟಮಿ ಹಿಸ್ಟಾಲಜಿ) ಜನಕನೆಂದು ಈತ ಪರಿಗಣಿಸಲ್ಪಟ್ಟಿದ್ದಾನೆ. ಮಾರ್ಸೆಲ್ಲೊ ಮ್ಯಾಲ್‍ಪಿಘಿ 1628ರ ಮಾರ್ಚ್ 10ರಂದು ಬೊಲೋನಾ ನಗರದಲ್ಲಿ ಜನಿಸಿದ. ವಿಶ್ವವಿದ್ಯಾಲಯ ವ್ಯಾಸಂಗವನ್ನು ಅಲ್ಲಿಯೇ ಪ್ರಾರಂಭಿಸಿ ವೈದ್ಯಕೀಯ ವ್ಯಾಸಂಗಕ್ಕೆ ಬಂದು ಎಂ.ಡಿ. ಮತ್ತು ಪಿಎಚ್.ಡಿ. ಪದವಿಗಳನ್ನು ಪಡೆದ (1650). ಮುಂದೆ 1656ರಲ್ಲಿ ಪೀಸಾ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಪ್ರಾಧ್ಯಾಪಕನಾಗಿ ನೇಮಿತನಾದ. ಆದರೆ ಆ ನಗರದ ಹವೆ ಒಗ್ಗದೆ 1659 ರಲ್ಲಿ ಬೊಲೋನಾಕ್ಕೆ ವಾಪಸ್ಸಾಗಿ […]

Advertisement

Wordpress Social Share Plugin powered by Ultimatelysocial