ದೇಹಾರೋಗ್ಯಕ್ಕೆ ವಾಕಿಂಗ್ ʼಮದ್ದುʼ

ದೇಹಾರೋಗ್ಯಕ್ಕೆ ವಾಕಿಂಗ್ ʼಮದ್ದುʼ

ಆರೋಗ್ಯವೇ ಭಾಗ್ಯ ಎಂದಿರುವ ಗಾದೆಯನ್ನು ವಾಕಿಂಗ್ ನಿಂದಲೇ ಆರೋಗ್ಯ ಎಂದು ಬದಲಾಯಿಸಿಕೊಳ್ಳಬಹುದು. ಏಕೆಂದರೆ ನಮ್ಮ ದೇಹಕ್ಕೆ ಬರುವ ಬಹುತೇಕ ರೋಗಗಳನ್ನು ತಡೆಯುವ ಶಕ್ತಿ ವಾಕಿಂಗ್ ಗೆ ಇದೆ.

ಬೆಳಗೆದ್ದು ಅರ್ಧ ಗಂಟೆ ಹೊತ್ತು ವಾಕಿಂಗ್ ಹೋಗುವುದರಿಂದ ದಿನವಿಡೀ ಫ್ರೆಶ್ ಆಗಿ ಇರಬಹುದು.

ಡಯಾಬಿಟಿಸ್, ಬಿಪಿ ಮೊದಲಾದ ರೋಗಗಳನ್ನು ನಿಯಂತ್ರಣದಲ್ಲಿಡಬಹುದು.

ದಿನನಿತ್ಯ ವಾಕಿಂಗ್ ಹೋಗುವುದರಿಂದ ದೇಹಕ್ಕೆ ಅತ್ಯುತ್ತಮ ವ್ಯಾಯಾಮ ದೊರೆಯುತ್ತದೆ. ಇಡೀ ದಿನ ನೀವು ಕ್ರಿಯಾಶೀಲರಾಗಿ ಇರಬಹುದು.
ಬೆಳಗಿನ ಗಾಳಿ ದೇಹಕ್ಕೆ ಚೈತನ್ಯ, ಮನಸ್ಸಿಗೆ ಮುದ ನೀಡುತ್ತದೆ. ಆಲಸ್ಯವನ್ನು ಹೋಗಲಾಡಿಸಿ ಹುರುಪು ನೀಡುತ್ತದೆ. ವಯಸ್ಸಿನ ಹಂಗು ತೊರೆದು ಪ್ರತಿಯೊಬ್ಬರೂ ವಾಕಿಂಗ್ ಮಾಡಿ ನೆಮ್ಮದಿ ಪಡೆಯಿರಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಚಳಿಗಾಲದಲ್ಲಿ ಬಿಸಿ ಆಹಾರ ಸೇವಿಸುವವರು ಎಚ್ಚರ

Thu Dec 30 , 2021
ಚಳಿಗಾಲದ ಋತು ಪ್ರಾರಂಭವಾಗಿದೆ. ಹೆಚ್ಚಿನ ಜನರು ಈ ಋತುವಿನಲ್ಲಿ ಬಿಸಿ ಆಹಾರವನ್ನು ಬಯಸುತ್ತಾರೆ. ಅನೇಕ ಜನರು ಯಾವಾಗಲೂ ಬಿಸಿ ಆಹಾರವನ್ನು ತಿನ್ನುತ್ತಾರೆ. ದೇಹದ ಪ್ರತಿಯೊಂದು ಭಾಗದಲ್ಲೂ ಬಿಸಿಯಾಗಿ ತಿನ್ನುವುದು ಅದರ ಪರಿಣಾಮವನ್ನು ತೋರಿಸಿದಾಗ, ಅದು ನಿಮ್ಮ ಆರೋಗ್ಯದ ಮೇಲೆ ವಿವಿಧ ಸಮಸ್ಯೆಗಳನ್ನು ಉಂಟುಮಾಡಬಹುದು. ಹೆಚ್ಚು ಬಿಸಿ ಬಿಸಿ ಆಹಾರ ಸೇವಿಸಿದಂತಹ ಪರಿಸ್ಥಿತಿಯಲ್ಲಿ ಬಿಸಿ ಆಹಾರವು ಆ ಮಾಂಸ ಮತ್ತು ದೇಹದ ಅನೇಕ ಭಾಗಗಳನ್ನು ಹಾನಿಗೊಳಿಸಬಹುದು. ದೇಹದ ಒಳಗಿನ ಸೂಕ್ಷ್ಮ ಭಾಗಗಳಿಗೆ […]

Advertisement

Wordpress Social Share Plugin powered by Ultimatelysocial