ಒಟಿಟಿಗೆ ಬರ್ತಿದೆ ಧನುಷ್ ಲೇಟೆಸ್ಟ್ ಸಿನಿಮಾ.

ಧನುಷ್ ಅಭಿನಯದ ಸಿನಿಮಾ ರಿಲೀಸ್ ಆಗಿ ಭರ್ಜರಿ ಪ್ರತಿಕ್ರಿಯೆ ಗಳಿಸಿದೆ.ಧನುಷ್ ಇತ್ತೀಚೆಗೆ ವೆಂಕಿ ನಿರ್ದೇಶನದ ದ್ವಿಭಾಷಾ ಸಿನಿಮಾ ಮಾಡಿದ್ದಾರೆ. ತಮಿಳಿನಲ್ಲಿ ‘ವಾತಿ’ ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆಯಾಗಿತ್ತುತೆಲುಗಿನಲ್ಲಿ ‘ಸಾರ್’ ಎಂಬ ಟೈಟಲ್​ನೊಂದಿಗೆ ಬಿಡುಗಡೆಯಾಗಿದೆ. ಟ್ರೈಲರ್ ಮತ್ತು ಟೀಸರ್‌ಗಳಿಂದ ಪ್ರಭಾವಿತವಾಗಿರುವ ಈ ಚಿತ್ರವು ಉತ್ತಮ ನಿರೀಕ್ಷೆಗಳ ನಡುವೆ ಫೆಬ್ರವರಿ 17 ರಂದು ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಗಳಿಸಿದೆ..ವಿಶ್ವಾದ್ಯಂತ 20 ಕೋಟಿ ಗಳಿಕೆ ಮಾಡಿದೆ ಈ ಸಿನಿಮಾ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಲೆಕ್ಷನ್ ಮಾಡಲಿದೆ ಎನ್ನುತ್ತಾರೆ ಚಿತ್ರ ವಿಶ್ಲೇಷಕರು. ಧನುಷ್ ಸಿನಿಮಾ ಓಟ ಮುಂದುವರಿದಿದೆ.ಈ ಸಿನಿಮಾ ತಮಿಳಿಗಿಂತ ತೆಲುಗಿನಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಇದೇ ವೇಗ ಕಂಟಿನ್ಯೂ ಆದರೆ ಧನುಷ್ ಕೆರಿಯರ್ ನಲ್ಲಿ 100 ಕೋಟಿ ಕಲೆಕ್ಷನ್ ಮಾಡಿದ ಚಿತ್ರಗಳಲ್ಲಿ ಈ ಚಿತ್ರವೂ ಸೇರಲಿದೆಈ ಸಿನಿಮಾದಲ್ಲಿ ಸಂಯುಕ್ತಾ ಮೆನನ್ ನಾಯಕಿಯಾಗಿ ನಟಿಸಿದ್ದು, ಜೀವಿ ಪ್ರಕಾಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಿತಾರಾ ಎಂಟರ್ಟೈನ್ಮೆಂಟ್ಸ್ ಮತ್ತು ಫಾರ್ಚೂನ್ 4 ಸಿನಿಮಾಸ್ ಜಂಟಿಯಾಗಿ ನಿರ್ಮಿಸಿದ್ದಾರೆ..ಇನ್ನು ಸರ್ ಸಿನಿಮಾದ OTT ವಿಚಾರಕ್ಕೆ ಬಂದರೆ ಖ್ಯಾತ OTT ಕಂಪೆನಿ Netflix ಸುಮಾರು 20 ಕೋಟಿ ರೂಪಾಯಿಗೆ ತೆಲುಗು ಮತ್ತು ತಮಿಳು ಭಾಷೆಗಳ OTT ರೈಟ್ಸ್ ಖರೀದಿಸಿದೆಯಂತೆ.ದು ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ. ಈ ಬಗ್ಗೆ ಅಇಲ್ಲಿ ಇನ್ನೊಂದು ವಿಷಯವೆಂದರೆ ಈ ಚಿತ್ರ ಮುಂದಿನ ತಿಂಗಳು 22 ರಂಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಾತೃ ಭಾಷೆ ಉಳಿವಿಗಾಗಿ ಪ್ರತಿಭಟನೆ.

Wed Feb 22 , 2023
ಅಂತರರಾಷ್ಟ್ರೀಯ ಮಾತೃಭಾಷಾ ದಿನದ ಅಂಗವಾಗಿ ಕೇಂದ್ರ ಸರ್ಕಾರದ ಹೊಸ ಭಾಷಾ ನೀತಿಯ ಪ್ರಸ್ತಾಪಗಳನ್ನು ವಿರೋಧಿಸಿ ಮಾತೃಭಾಷೆ ಉಳಿಸಿ ಪ್ರತಿಭಟನೆ ನಡೆಸಿದರು.ನಗರದಲ್ಲಿಂದು ಮಲ್ಲೇಶ್ವರಂ ವೃತ್ತದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಪುತ್ಥಳಿ ಬಳಿ ಜಮಾಯಿಸಿದ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ಸದಸ್ಯರು, ಅಂತರರಾಷ್ಟ್ರೀಯ ಮಾತೃಭಾಷಾ ದಿನದ ಅಂಗವಾಗಿ ಕೇಂದ್ರ ಸರ್ಕಾರದ ಮಾತೃಭಾಷಾ ವಿರೋಧಿ ಹೊಸ ಭಾಷಾ ನೀತಿಯ ಪ್ರಸ್ತಾವನೆಗಳನ್ನು ಧಿಕ್ಕರಿಸಿ ಘೋಷಣೆ ಕೂಗಿ ಕನ್ನಡವನ್ನು ಒಳಗೊಂಡಂತೆ ಎಲ್ಲಾ ಮಾತೃ ಭಾಷೆಗಳನ್ನು ಉಳಿಸಲು […]

Advertisement

Wordpress Social Share Plugin powered by Ultimatelysocial