ಡಿಜೆ ಹಳ್ಳಿ ಪೊಲೀಸರ ಕಾರ್ಯಾಚರಣೆ.

ಕೋಟಿ ಕೋಟಿ ಮೌಲ್ಯದ ಮಾದಕ ವಸ್ತು ವಶ

2.10 ಕೋಟಿ ಮೌಲ್ಯದ 6 kg ಚರಸ್ , 60 ಲಕ್ಷದ 11 kg. MDMA ಮಾದಕ ವಸ್ತು ವಶ

ನೈಜೀರಿಯಾ ಪ್ರಜೆ ಕೇಲ್ವಿನ್ ಜೇಮ್ಸ್ ಗೋವಿಂದಪುರದ ಬರ್ಕತ್,ಮೊಹಮ್ಮದ್ ಸೊಫೀಯಾನ್ ಹುಸ್ಸೇನ್,eyrghe onwuka opka,
ಒಟ್ಟು ನಾಲ್ವರು ಬಂಧನ

ಬಂಧಿತರು ಬೇರೆ ಬೇರೆ ರಾಜ್ಯಗಳಿಂದ ಮಾದಕವಸ್ತು ತಂದು ಮಾರಾಟ.

ನೇಪಾಳ,ಕೇರಳ ಖರೀದಿಸಿ ಬೆಂಗಳೂರಿಗೆ ತಂದು ಮಾರಾಟ.

ಚಾಕಲೇಟ್ ಕವರ್ ನಲ್ಲಿ ಇಟ್ಟು ಪ್ರತಿಷ್ಠಿತ ಸ್ಕೂಲ್, ಕಾಲೇಜ್ ವಿದ್ಯಾರ್ಥಿಗಳಿಗೆ,ಟೆಕ್ಕಿಗಳಗೆ ಮಾರಟ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

2007 ರಿಂದ ಪರಾರಿಯಾಗಿದ್ದ ಆರೋಪಿ ಬಂಧನ.

Tue Dec 20 , 2022
ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಆರೋಪಿ. ಸುಹೇಲ್ ಎಂಬಾತ ಬಂಧಿತ ಆರೋಪಿ. ಮೊಹಮ್ಮದ್ ಅಯಾಝ್ ಎಂಬ ಹೆಸರನ್ನ ಬದಲಾಯಿಸಿಕೊಂಡು ತಲೆ ಮರೆಸಿಕೊಂಡಿದ್ದ. ಸಾಗರ್ ಎಂಟರ್ ಪ್ರೈಸೆಸ್ ಹೆಸರಿನಲ್ಲಿ ಆಯುರ್ವೇದಿಕ್ ಮೆಡಿಸಿನ್ ಬ್ಯೂಸಿನೆಸ್ ಮಾಡಿಕೊಂಡಿದ್ದ ಸುಹೇಲ್. ಪೆರೋಲ್ ಮೇಲೆ ಹೊರ ಬಂದಿದ್ದ ಆರೋಪಿ. ಮತ್ತೆ ಕೇಂದ್ರ ಕಾರಾಗೃಹಕ್ಕೆ ಹಾಜರಾಗಿರಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಧಿಸಿ ಕರೆ ತಂದ ಮಡಿವಾಳ ಪೊಲೀಸರು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details… Please follow […]

Advertisement

Wordpress Social Share Plugin powered by Ultimatelysocial