ನಾಯಿ ಮೇಲೆ ಕಾರು ಹರಿಸಿದ ದುಷ್ಕರ್ಮಿಗಳು!

ಮನೆ ಮುಂದೆ ಮಲಗಿದ್ದ ನಾಯಿ ಮೇಲೆ ದುಷ್ಕರ್ಮಿಗಳು ಮಾರುತಿ ಸ್ವಿಫ್ಟ್ ಕಾರು ಹರಿಸಿ ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನ ಮುತ್ತುರಾಯನಗರದಲ್ಲಿ ನಡೆದಿದೆ.ಮುತ್ತುರಾಯ ನಗರದ ಸಪ್ತಗಿರಿ ಲೇಔಟ್ ನಲ್ಲಿ ಜನವರಿ 7 ರ ಬೆಳಗ್ಗೆ 11 ಗಂಟೆಗೆ ಸ್ವಿಫ್ಟ್ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮನೆ ಮುಂದೆ ಮಲಗಿದ್ದ ನಾಯಿ ಮೇಲೆ ಕಾರು ಹರಿಸಿ ಪರಾರಿಯಾಗಿದ್ದಾರೆ.ಸದ್ಯ ಆರೋಪಿಗಳು ನಾಯಿ ಮೇಲೆ ಕಾರು ಹರಿಸಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿಂಧೂರ, ತಾಳಿ ಧರಿಸಿದ ಊರ್ವಶಿ ರೌಟೇಲಾ

Mon Jan 9 , 2023
  ಬಾಲಿವುಡ್ ನಟಿ ಊರ್ವಶಿ ರೌಟೇಲಾ ಹಾಗೂ ಕ್ರಿಕೆಟಿಗ ರಿಷಬ್ ಪಂತ್ ನಡುವಿನ ಕೋಳಿ ಜಗಳ ವರ್ಲ್ಡ್‌ ಫೇಮಸ್ ಆಗಿರೋ ಟೈಮಲ್ಲೇ ಊರ್ವಶಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಆಸ್ಟ್ರೇಲಿಯಾದಲ್ಲಿ ಇರುವ ಊರ್ವಶಿ ರೌಟೇಲಾ ತಮ್ಮ ವಿಭಿನ್ನವಾದ ಫೋಟೋ ಒಂದನ್ನು ಇನ್‌ ಸ್ಟಾ ಗ್ರಾಂನಲ್ಲಿ ಶೇರ್ ಮಾಡಿದ್ಧಾರೆ.ಕೊರಳಲ್ಲಿ ಮಂಗಳ ಸೂತ್ರ, ಹಣೆಯಲ್ಲಿ ಸಿಂಧೂರ ಧರಿಸಿ, ಸೀರೆ ಉಟ್ಟು ಪಕ್ಕಾ ಗೃಹಿಣಿಯಂತೆ ಕಂಗೊಳಿಸುತ್ತಿರುವ ಊರ್ವಶಿ ರೌಟೇಲಾ, ಈ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ […]

Advertisement

Wordpress Social Share Plugin powered by Ultimatelysocial