ಡ್ರೀಮ್ 11 ಆನ್ ಲೈನ್ ಗೇಮ್ ಇನ್ನುಮುಂದೆ ನೀಷೆಧ:

BIG NEWS: ಡ್ರೀಮ್ 11 ಆನ್ ಲೈನ್ ಗೇಮ್ ನಿಷೇಧ; ಆಪ್ ವಿರುದ್ಧ FIR ದಾಖಲು

ಬೆಂಗಳೂರು: ಡ್ರೀಮ್ 11 ಆನ್ ಲೈನ್ ಗೇಮ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಬೆಂಗಳೂರಿನ ಅನ್ನಪೂರ್ಣೆಶ್ವರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡ್ರೀಮ್ ಆನ್ ಲೈನ್ ಗೇಮ್ ಅಡಿ ಕೋಟ್ಯಂತರ ರೂಪಾಯಿ ಹಣ ಸಂಪಾದಿಸಬಹುದು ಎಂದು ಸುಳ್ಳು ಭರವಸೆಗಳನ್ನು ನೀಡಿ ವಂಚಿಸಲಾಗುತ್ತಿತ್ತು. ಡ್ರೀಮ್ 11 ಕಂಪನಿಯ ನಿರ್ದೇಶಕ ಭವಿತ್ ಸೇತ್ ಹಾಗೂ ಹರೀಶ್ ಜೈನ್ ಎಂಬುವವರ ವಿರುದ್ಧ ಮಂಜುನಾಥ್ ಎಂಬುವವರು ದೂರು ನೀಡಿದ್ದರು.

ಇದೀಗ ಕರ್ನಾಟಕ ಪೊಲೀಸ್ ಆಕ್ಟ್ 2021ರ ಪ್ರಕಾರ ಭವಿತ್ ಸೇತ್ ಹಾಗೂ ಹರೀಶ್ ಜೈನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಡ್ರೀಮ್11 ಗೇಮ್ ನ್ನು ನಿಷೇಧಿಸಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಡೆಲ್ಟಾ ರೂಪಾಂತರಿ -ಕರ್ನಾಟಕದಲ್ಲಿ ಅತೀ ಹೆಚ್ಚು ಕೇಸ್...?

Fri Oct 8 , 2021
ಮಕ್ಕಳ ಪೋಷಕರಿಗೆ ಆತಂಕಕಾರಿ ಸುದ್ದಿ : ಡೆಲ್ಟಾ ರೂಪಾಂತರಿ 19 ವರ್ಷದ ಒಳಗಿನವರಿಗೆ ಹೆಚ್ಚು ಸೋಂಕು ಕೋವಿಡ್-19 ಪ್ರಕರಣಗಳಲ್ಲಿ ಭಾರತದಲ್ಲಿ ನಡೆಸಲಾದ ಅಧ್ಯಯನವು 0-19 ವರ್ಷ ವಯಸ್ಸಿನ ಕಿರಿಯ ವಯಸ್ಸಿನವರಲ್ಲಿ ಮತ್ತು ಮಹಿಳೆಯರಲ್ಲಿ ಹೆಚ್ಚಿನ ಸಂಖ್ಯೆಯ ಡೆಲ್ಟಾ ರೂಪಾಂತರಿ ಸೋಂಕುಗಳು ಕಾಣಿಸಿಕೊಂಡಿವೆ. ಹೆಚ್ಚಿನ ಮರಣ ಪ್ರಮಾಣ ಸಂಭವಿಸಿವೆ. ಡೆಲ್ಟಾ ರೂಪಾಂತರದೊಂದಿಗೆ ಲಸಿಕೆ ನಂತರದ ಸೋಂಕುಗಳ ಘಟನೆಗಳು ಹೆಚ್ಚಾಗಿ ಕಂಡುಬಂದಿವೆ ಎಂಬುದಾಗಿ ಅಧ್ಯಯನವೊಂದು ಆತಂಕಕಾರಿ ಮಾಹಿತಿಯನ್ನು ಬಿಚ್ಚಿಟ್ಟಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) […]

Advertisement

Wordpress Social Share Plugin powered by Ultimatelysocial