ಐಷಾರಾಮಿ ಕಾರಿನಲ್ಲಿ ಡ್ರಗ್ಸ್​ ಮಾರಾಟ

 

ಬೆಂಗಳೂರು : ಡ್ರಗ್ ಕೇಸ್​ನಲ್ಲಿ ಬಟ್ಟೆ ವ್ಯಾಪಾರಿ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.

ಫಜಲ್ ಬಂಧಿತ ಆರೋಪಿ. ಐಷಾರಾಮಿ ಕಾರ್​ನಲ್ಲಿ ಡ್ರಗ್ ಸಮೇತ ಸಿಕ್ಕಿಬಿದಿದ್ದಾನೆ. ಬಾಪೂಜಿನಗರ ನಿವಾಸಿಯಾಗಿರುವ ಬಂಧಿತನ ತಂದೆ ಬಟ್ಟೆ ವ್ಯಾಪಾರಿಯಾಗಿದ್ದು, ಮಗ ಫೈಜಲ್ ಅಹ್ಮದ್​ನಿಂದ ಡ್ರಗ್ ಮಾರಟ ಆರೋಪ ಮಾಡಲಾಗಿದೆ.ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ್ದು, ಡ್ರಗ್ ಸಮೇತ ಫೈಜಲ್ ಸಿಕ್ಕಿ ಬಿದಿದ್ದಾನೆ. ಕೆಂಗೇರಿಯ ಲಕ್ಷ್ಮಿದೇವಿ‌ ಟೆಂಪಲ್ ಬಳಿ ಫಾರ್ಚುನರ್ ಕಾರಿನಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ. ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ 5 ಗ್ರಾಂ ಎಂಡಿಎಂಎ ಟ್ಯಾಬ್ಲೆಟ್​ನಲ್ಲಿ ಮಾರಾಟ ಮಾಡುತ್ತಿದ್ದ.

ಡ್ರಗ್ ಪೆಡ್ಲಿಂಗ್​ಗೆ ಅಪ್ಪನ ಫಾರ್ಚುನರ್ ಕಾರಿನಲ್ಲೇ ಮಾರಾಟ ಮಾಡಿದ್ದ. ಖಚಿತ ಮಾಹಿತಿ ಹಿನ್ನಲೆ ದಾಳಿ‌ ನಡೆಸಿ ಮಾದಕ ವಸ್ತು ವಶ ಪಡಿಸಿಕೊಳ್ಳಲಾಗಿದೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಪಹರಣಕಾರರಿಂದ ಹೆಣ್ಣು ಶಿಶುವನ್ನು ರಕ್ಷಿಸಿದ ದೆಹಲಿ ಪೊಲೀಸರು; 4 ಬಂಧಿಸಲಾಗಿದೆ

Sun Mar 13 , 2022
ಶುಕ್ರವಾರ ದೆಹಲಿ ಪೊಲೀಸರು ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿದ್ದರು. 45 ದಿನಗಳ ಮಗಳು ಕಾಣೆಯಾಗಿದ್ದಾಳೆ ಎಂದು ಮಗುವಿನ ತಾಯಿ ದೂರು ನೀಡಿದ್ದಾರೆ. ಪ್ರಕರಣದ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಮಗುವನ್ನು ರಕ್ಷಿಸಲು ವಿಶೇಷ ತಂಡವನ್ನು ರಚಿಸಲಾಗಿದೆ. ಇದಲ್ಲದೆ, ಎಸಿಪಿ ಅರವಿಂದ್ ಕುಮಾರ್ ಮತ್ತು ಎಎಟಿಎಸ್ ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಅವರು ನಿಕಟ ಸಮನ್ವಯದಿಂದ ಕೆಲಸ ಮಾಡಿದರು. ತಕ್ಷಣ ಅಪಹರಣಕ್ಕೊಳಗಾದ ಬಾಲಕಿಯನ್ನು ಪತ್ತೆ ಹಚ್ಚುವ ಪ್ರಯತ್ನ ನಡೆದಿದೆ. ಪಶ್ಚಿಮ ವಿಭಾಗದ ಡಿಸಿಪಿ ಘನಶ್ಯಾಮ್ ಬನ್ಸಾಲ್ ಮಾತನಾಡಿ, […]

Advertisement

Wordpress Social Share Plugin powered by Ultimatelysocial