ಈ ರೋಗ ಲಕ್ಷಣಗಳ ಬಗ್ಗೆ ಇರಲಿ ಎಚ್ಚರ…!

ಒಮಿಕ್ರಾನ್: ಈ ರೋಗ ಲಕ್ಷಣಗಳ ಬಗ್ಗೆ ಇರಲಿ ಎಚ್ಚರ...!

ಕೋವಿಡ್-19ನ ಹೊಸ ರೂಪಾಂತರಿ ಒಮಿಕ್ರಾನ್ ವ್ಯಾಪಕವಾಗಿ ಪಸರುತ್ತಾ ಭಾರೀ ಭೀತಿ ಮೂಡಿಸುತ್ತಿದೆ. ಕೋವಿಡ್ ಸಾಂಕ್ರಮಿಕ ಇನ್ನೂ ಮುಗಿದಿಲ್ಲ ಎಂದು ಒಮಿಕ್ರಾನ್‌ನ ಆಗಮನ ನಮಗೆ ಸಾರಿ ಹೇಳುತ್ತಿದೆ.

ಈ ರೂಪಾಂತರಿಯ ಬಗ್ಗೆ ಹೆಚ್ಚಿನ ಅರಿವಿಗಾಗಿ ವಿಜ್ಞಾನಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ.

ಇದೇ ವೇಳೆ, ರೋಗ ಲಕ್ಷಗಣಗಳ ಬಗ್ಗೆ ಗೊತ್ತಿದ್ದರೆ, ಒಮಿಕ್ರಾನ್‌ ಸೋಂಕು ತಗುಲಿರಬಹುದಾದ ಅನುಮಾನ ಮೂಡಲು ನೆರವಾಗುತ್ತದೆ.

ಒಮಿಕ್ರಾನ್ ಸೋಂಕಿನ ಮುಖ್ಯವಾದ ರೋಗ ಲಕ್ಷಣಗಳು ಕೆಳಕಂಡಂತಿವೆ:

1. ಸುರಿಯುವ ಮೂಗು

2. ಉಸಿರಾಡಲು ಪರದಾಟ

3. ಗಂಟಲು ನೋವು

4. ರುಚಿ ಮತ್ತು ವಾಸನೆ ಗ್ರಹಿಸುವ ಸಾಮರ್ಥ್ಯ ಕ್ಷೀಣಿಸುವುದು

5. ವಿಪರೀತ ಸೀನುವುದು

6. ಸುಸ್ತಾಗುವುದು

7. ತಲೆನೋವು

ಕೋವಿಡ್-19ನ ಹಿಂದಿನ ರೂಪಾಂತರಿಗಳಿಗಿಂತಲೂ ಒಮಿಕ್ರಾನ್ ಸೋಂಕು ಹೆಚ್ಚಾಗಿ ಜ್ವರ ಮತ್ತು ಶೀತಗಳಿಗೆ ಸಾಮ್ಯತೆ ಹೊಂದಿದೆ ಎಂದು ಸದ್ಯದ ಮಟ್ಟಿಗಿನ ಮಾಹಿತಿ ತೋರುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಳಿಗಾಲಕ್ಕೆ ಬೆಚ್ಚಗಿರುವುದೇ ಮದ್ದು

Wed Dec 22 , 2021
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಉಷ್ಣಾಂಶ ದಿನದಿಂದ ದಿನಕ್ಕೆ ಕುಸಿಯುತ್ತ ಸಾಗಿದೆ. ಬಿಸಿಲನಾಡು ಎಂದೇ ಹೆಸರಾದ ಪ್ರದೇಶದ ಜನರಿಗೆ ಇದರಿಂದ ಸಹಜ ಕಾಯಿಲೆಗಳು ಆರಂಭವಾಗಿವೆ. ಅದರಲ್ಲೂ ಶ್ವಾಸಕೋಶ ಸಂಬಂಧಿ ಹಾಗೂ ಸಂದಿವಾತ ರೋಗಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಶೀತಗಾಳಿಯಲ್ಲೂ ಸಂದಿವಾತದಿಂದ ಪಾರಾಗುವುದು ಹೇಗೆ ಎಂಬ ಕುರಿತು ಸಂದಿವಾತ ತಜ್ಞ ಡಾ.ಸಚಿನ್‌ ಆರ್‌. ಜೀವಣಗಿ ಹಾಗೂ ಮನೆಯಲ್ಲೇ ವಹಿಸಬೇಕಾದ ಮುಂಜಾಗೃತಾ ಕ್ರಮಗಳೇನು ಎಂಬ ಬಗ್ಗೆ ಆಯುರ್ವೇದ ವೈದ್ಯೆ ಡಾ.ಶ್ವೇತಾ ಸಾವಳಗಿ ಕೆಲವು ಸಲಹೆ […]

Advertisement

Wordpress Social Share Plugin powered by Ultimatelysocial