ಶಾಕಿಂಗ್ ಸಂಗತಿ ಬಿಚ್ಚಿಟ್ಟ ಖ್ಯಾತ ನಟಿ ನಯನತಾರ.

 ಹಿಂದೆ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ರೀತಿಯಲ್ಲಿ ಸದ್ದು ಮಾಡಿದ್ದ ಕಾಸ್ಟಿಂಗ್ ಕೌಚ್ ಪ್ರಕರಣಗಳು ಈಗಲೂ ಬೆಳಕಿಗೆ ಬರುತ್ತಲೇ ಇವೆ. ಇದೀಗ ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಈ ಕುರಿತ ಶಾಕಿಂಗ್ ಸಂಗತಿಯಯೊಂದನ್ನು ಬಿಚ್ಚಿಟ್ಟಿದ್ದಾರೆ.

ಈ ಹಿಂದೆ ತಮಗೂ ಕೂಡ ಸೆಕ್ಸ್ ಗೆ ಬೇಡಿಕೆ ಬಂದಿತ್ತು. ಚಿತ್ರ ಒಂದರಲ್ಲಿ ಪ್ರಮುಖ ಪಾತ್ರ ನೀಡಿ ಅದಕ್ಕೆ ಬದಲಾಗಿ ಲೈಂಗಿಕವಾಗಿ ಸಹಕರಿಸುವಂತೆ ಕೇಳಲಾಗಿತ್ತು ಎಂದು ಇದೇ ಮೊದಲ ಬಾರಿಗೆ ಚಿತ್ರರಂಗದಲ್ಲಿ ತಮಗಾದ ಅನುಭವವನ್ನು ತಿಳಿಸಿದ್ದಾರೆ.

ಆದರೆ ನನಗೆ ನನ್ನ ನಟನೆಯ ಮೇಲೆ ನಂಬಿಕೆ ಇದ್ದ ಕಾರಣ ಈ ಕೋರಿಕೆಯನ್ನು ನಿರಾಕರಿಸಿದ್ದೆ ಎಂದು ನಯನತಾರ ತಿಳಿಸಿದ್ದು, ಕೆಲವೊಬ್ಬರು ಇಂತಹ ಬೇಡಿಕೆಗಳನ್ನು ಇಡುತ್ತಾರೆ. ಆದರೆ ಅದಕ್ಕೆ ಅವಕಾಶ ನೀಡಬಾರದು ಎಂದು ಹೇಳಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕನ್ನಡತಿ ಕೊನೆಯ ಸಂಚಿಕೆ!

Fri Feb 3 , 2023
ಕನ್ನಡತಿ  ಧಾರಾವಾಹಿಯ ಕೊನೆಯ ಸಂಚಿಕೆ ಫೆಬ್ರವರಿ 3ರಂದು ಪ್ರಸಾರವಾಗಿ ಧಾರಾವಾಹಿ ಮುಕ್ತಾಯವಾಗುತ್ತಿದೆ. ಸಿಟಿಯ ಹುಡುಗ ಹಾಗೂ ಹಳ್ಳಿಯಿಂದ ಬಂದ ಕನ್ನಡ ಟೀಚರ್​ನ ಸುಂದರವಾದ ಪ್ರೇಮ ಕಥೆಯನ್ನು   ಕನ್ನಡ ಸೀರಿಯಲ್ ಪ್ರೇಕ್ಷಕರು ಪ್ರೀತಿಯಿಂದ ನೋಡಿ ಆನಂದಿಸಿದ್ದಾರೆ. ಸಕ್ಸಸ್​ಫುಲ್ ಆಗಿ ನಡೆದು ಬಂದ ಧಾರಾವಾಹಿಗೆ ರಾಜ್ಯಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ. ಎಲ್ಲ ವರ್ಗದ ಜನರಿಗೂ ಮೆಚ್ಚುಗೆಯಾದ ಸೇರಿಯಲ್ ಇದು. ಅಗತ್ಯವಿದ್ದಷ್ಟೇ ಲವ್, ರೊಮ್ಯಾನ್ಸ್, ಡ್ರಾಮಾ ಸೇರಿಸಿದ್ದು ಕುಟುಂಬ  ಸಮೇತ ನೋಡಿ ಆನಂದಿಸಬಹುದಾಗಿದ್ದ ಈ ಧಾರಾವಾಹಿಯನ್ನು […]

Advertisement

Wordpress Social Share Plugin powered by Ultimatelysocial