FDA ಪರೀಕ್ಷೆಯಲ್ಲಿ ಬಾರಿ ದೊಡ್ಡ ಗೋಲ್ಮಾಲ್

ಇಂದು ನಡೆದ FDA ಪರೀಕ್ಷೆಯಲ್ಲಿ ಬಾರಿ ದೊಡ್ಡ ಗೋಲ್ಮಾಲ್ ಆಗಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಪ್ರಶ್ನೆ ಪತ್ರಿಕೆ ಕೊಡುವುದಕ್ಕಿಂತ ಮುಂಚೆ ಪ್ರಶ್ನೆಪತ್ರಿಕೆಯ ಉತ್ತರಗಳು ಮೊಬೈಲ್ ವಾಟ್ಸಪ್ ನಲ್ಲಿ ಹರಿದಾಡುತ್ತಿವೆ. ಈ ಹಿಂದೆ ಪ್ರಶ್ನೆಪತ್ರಿಕೆ ಹಲವಾರು ಜನರು ಓಪನ್ ಮಾಡಿದರು. ಇಷ್ಟಾದರೂ ಕೂಡ ಸರ್ಕಾರ ಯಾವುದೇ ನಿಯಮಗಳನ್ನು ಮಾಡುತ್ತಿಲ್ಲ ಹೀಗಾದರೆ ಹಗಲು-ರಾತ್ರಿ ಓದಿದ ವಿದ್ಯಾರ್ಥಿಗಳ ಪಾಡೇನು

ಇದನ್ನೂ ಓದಿ:ನಮಗೆ ಅಮೆರಿಕ ಕೊಡಬೇಕು 15 ಲಕ್ಷ ಕೋಟಿ.!

Please follow and like us:

Leave a Reply

Your email address will not be published. Required fields are marked *

Next Post

ಅಗ್ನಿ ಅವಘಡದಿಂದ ಸುಟ್ಟು ಹೋದ ಪಂಚರ್ ಅಂಗಡಿ

Sun Feb 28 , 2021
ಅಗ್ನಿ ಅವಘಡದಿಂದ ಪಂಚರ್ ಅಂಗಡಿ ಸುಟ್ಟು ಕರಕಲಾಗಿರುವ ಘಟನೆ ವಿಜಯಪುರ ಜಿಲ್ಲೆಯ ಕೋಲಾರ ತಾಲೂಕಿನ ಮುಳವಾಡ ಕ್ರಾಸ್ ಬಳಿ ನಡೆದಿದೆ. ಮಂಜು ರಮೇಶ್ ಮುಳಸಾವಳಗಿ ಎಂಬುವರ ಸೇರಿದ ಅಂಗಡಿಯಾಗಿದ್ದು, ಅಂದಾಜು 4 ಲಕ್ಷ ರೂಪಾಯಿಗಳು ನಷ್ಟವಾಗಿದೆ. ಯಾರೋ ಕಿಡಿಗೇಡಿಗಳು ಬೆಂಕಿಹಚ್ಚಿರ ಬಹುದ ಎಂಬುವುದು ಸಂಶಯ ಶಂಕಿತವಾಗಿದೆ. ಕೂಡಲೇ ಅಧಿಕಾರಿಗಳು ಪರಿಶೀಲನೆ ನೀಡಿದ್ದಾರೆ ಈ ಪ್ರಕರಣವು ಮನಗೂಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ. ಇದನ್ನೂ ಓದಿ:FDA ಪರೀಕ್ಷೆಯಲ್ಲಿ ಬಾರಿ ದೊಡ್ಡ ಗೋಲ್ಮಾಲ್ […]

Advertisement

Wordpress Social Share Plugin powered by Ultimatelysocial