ನಮಗೆ ಅಮೆರಿಕ ಕೊಡಬೇಕು 15 ಲಕ್ಷ ಕೋಟಿ.!

ವಿಶ್ವದ ದೊಡ್ಡ ಆರ್ಥಿಕತೆಯ ದೇಶವಾದ ಅಮೇರಿಕ ಸಹ ಸಾಲದ ಹೊರೆಯಿಂದ ತತ್ತರಿಸಿದೆ. ಭಾರತಕ್ಕೆ ಸುಮಾರು 15 ಲಕ್ಷಕೋಟಿ ಸಾಲದ ಬಾಕಿಯನ್ನು ಉಳಿಸಿಕೊಂಡಿರುವ ಅಮೆರಿಕ ಇದೂ ಸೇರಿದಂತೆ ಚೀನಾ, ಬ್ರೆಜಿಲ್, ಜಪಾನ್ 29 ಲಕ್ಷ ಕೋಟಿ ಡಾಲರ್ ಗೆ ಸಾಲ ಮುಟ್ಟಿದೆ ಎಂದು ಅಮೆರಿಕ ಶಾಸನಸಭೆಯ ಪ್ರಮುಖ ಸದಸ್ಯ ಅಲೆಕ್ಸ್ ಮೂನಿ ಹೇಳಿದ್ದಾರೆ.  2020 ರಲ್ಲಿ ಅಮೆರಿಕದ ರಾಷ್ಟ್ರೀಯ ಸಾಲವು 23.4 ಲಕ್ಷ ಕೋಟಿ ನಷ್ಟಕ್ಕೇರಿತು. ಸಾಲವನ್ನು ನಾಗರಿಕರಿಗೆ ಹಂಚಿದರೆ ತಲಾ 72,309 ಡಾಲರ್ ಬರುತ್ತದೆ. ‘ನಮ್ಮ ದೇಶದ ಸಾಲವು 29 ಲಕ್ಷ ಕೋಟಿ ಡಾಲರ್ ಗೆ ಏರುತ್ತಿದೆ, ಅಮೆರಿಕ ಪಡೆದ ಸಾಲವು ಎಲ್ಲಿಗೆ ಹೋಗುತ್ತಿದೆ ಎನ್ನುವ ವಿವರಗಳಲ್ಲಿ ನಂಬಲಾರ್ಹ ಅಂಶಗಳಿಲ್ಲ’ ಎಂದಿದ್ದಾರೆ.

ಇದನ್ನೂ ಓದಿ:ಮೌನೇಶ್ವರ ಸನ್ನಿದಿಯಲ್ಲಿ ಗಾಂಜಾ ಗಮ್ಮತ್ತು.!!

Please follow and like us:

Leave a Reply

Your email address will not be published. Required fields are marked *

Next Post

FDA ಪರೀಕ್ಷೆಯಲ್ಲಿ ಬಾರಿ ದೊಡ್ಡ ಗೋಲ್ಮಾಲ್

Sun Feb 28 , 2021
ಇಂದು ನಡೆದ FDA ಪರೀಕ್ಷೆಯಲ್ಲಿ ಬಾರಿ ದೊಡ್ಡ ಗೋಲ್ಮಾಲ್ ಆಗಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಪ್ರಶ್ನೆ ಪತ್ರಿಕೆ ಕೊಡುವುದಕ್ಕಿಂತ ಮುಂಚೆ ಪ್ರಶ್ನೆಪತ್ರಿಕೆಯ ಉತ್ತರಗಳು ಮೊಬೈಲ್ ವಾಟ್ಸಪ್ ನಲ್ಲಿ ಹರಿದಾಡುತ್ತಿವೆ. ಈ ಹಿಂದೆ ಪ್ರಶ್ನೆಪತ್ರಿಕೆ ಹಲವಾರು ಜನರು ಓಪನ್ ಮಾಡಿದರು. ಇಷ್ಟಾದರೂ ಕೂಡ ಸರ್ಕಾರ ಯಾವುದೇ ನಿಯಮಗಳನ್ನು ಮಾಡುತ್ತಿಲ್ಲ ಹೀಗಾದರೆ ಹಗಲು-ರಾತ್ರಿ ಓದಿದ ವಿದ್ಯಾರ್ಥಿಗಳ ಪಾಡೇನು ಇದನ್ನೂ ಓದಿ:ನಮಗೆ ಅಮೆರಿಕ ಕೊಡಬೇಕು 15 ಲಕ್ಷ ಕೋಟಿ.! Please follow and like […]

Advertisement

Wordpress Social Share Plugin powered by Ultimatelysocial