ಕೊರೊನಾ ವೈರಸ್‌ನ ಓಮಿಕ್ರಾನ್ ರೂಪಾಂತರವು ಯುನೈಟೆಡ್ ಸ್ಟೇಟ್ಸ್ನಲ್ಲಿ ಹೆಚ್ಚು ವೇಗವಾಗಿ ಹರಡಲಿದೆ ಮತ್ತು ತೀವ್ರ ಅನಾರೋಗ್ಯ ಮತ್ತು ಸಾವಿನ ಚಳಿಗಾಲವು ಲಸಿಕೆ ಹಾಕದವರಿಗೆ ಕಾಯುತ್ತಿದೆ ಎಂದು ಯುಎಸ್ ಅಧ್ಯಕ್ಷ ಜೋ ಬಿಡೆನ್ ಗುರುವಾರ ಎಚ್ಚರಿಸಿದ್ದಾರೆ.ಲಸಿಕೆ ಹಾಕದವರಿಗೆ ನಾವು ತೀವ್ರ ಅನಾರೋಗ್ಯ ಮತ್ತು ಸಾವಿನ ಚಳಿಗಾಲವನ್ನು ನೋಡುತ್ತಿದ್ದೇವೆ ಎಂದು ಹೇಳಿದರು.ಕನಿಷ್ಠ 36 ರಾಜ್ಯಗಳು ಒಮಿಕ್ರಾನ್ ಪ್ರಕರಣಗಳನ್ನು ದೃಢಪಡಿಸಿವೆ ಎಂದು ರೋಗ ನಿಯಂತ್ರಣ ಕೇಂದ್ರದ ಅಧಿಕಾರಿಗಳು ಬುಧವಾರ ತಿಳಿಸಿದರು.ನೀವು ಲಸಿಕೆಯನ್ನು ಹೊಂದಿದ್ದರೆ ಮತ್ತು […]

ವಿಶ್ವದ ದೊಡ್ಡ ಆರ್ಥಿಕತೆಯ ದೇಶವಾದ ಅಮೇರಿಕ ಸಹ ಸಾಲದ ಹೊರೆಯಿಂದ ತತ್ತರಿಸಿದೆ. ಭಾರತಕ್ಕೆ ಸುಮಾರು 15 ಲಕ್ಷಕೋಟಿ ಸಾಲದ ಬಾಕಿಯನ್ನು ಉಳಿಸಿಕೊಂಡಿರುವ ಅಮೆರಿಕ ಇದೂ ಸೇರಿದಂತೆ ಚೀನಾ, ಬ್ರೆಜಿಲ್, ಜಪಾನ್ 29 ಲಕ್ಷ ಕೋಟಿ ಡಾಲರ್ ಗೆ ಸಾಲ ಮುಟ್ಟಿದೆ ಎಂದು ಅಮೆರಿಕ ಶಾಸನಸಭೆಯ ಪ್ರಮುಖ ಸದಸ್ಯ ಅಲೆಕ್ಸ್ ಮೂನಿ ಹೇಳಿದ್ದಾರೆ.  2020 ರಲ್ಲಿ ಅಮೆರಿಕದ ರಾಷ್ಟ್ರೀಯ ಸಾಲವು 23.4 ಲಕ್ಷ ಕೋಟಿ ನಷ್ಟಕ್ಕೇರಿತು. ಸಾಲವನ್ನು ನಾಗರಿಕರಿಗೆ ಹಂಚಿದರೆ ತಲಾ […]

ವಿಮಾನದ ಎಂಜಿನ್ ಫೇಲ್ ಆದರೂ ಸುರಕ್ಷಿತವಾಗಿ ಲ್ಯಾಂಡ್ ಆಗಿರುವ ಘಟನೆ ಅಮೆರಿಕದ ಯುನೈಟೆಡ್ ಏರ್ಲೈನ್ಸ್ನಲ್ಲಿ ನಡೆದಿದೆ. ಸದ್ಯ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು ಭೀಕರ ದುರಂತ ತಪ್ಪಿದೆ. ಅಮೆರಿಕದ ಡೆನ್ವರ್ನಿಂದ ಹೊನೊಲುಲುಗೆ ಹೊರಟಿದ್ದ ವಿಮಾನದ ಎಂಜಿನ್ ಮಾರ್ಗ ಮಧ್ಯೆ ಬೆಂಕಿ ಹೊತ್ತಿಕೊಂಡು ಹೊತ್ತಿ ಉರಿದಿದೆ. ಅಲ್ಲದೆ ವಿಮಾನ ಆಗಸದಲ್ಲಿ ಹಾರಾಟ ಮಾಡುತ್ತಿದ್ದ ವೇಳೆಯಲ್ಲಿಯೇ ಎಂಜಿನ್ ನ ರಕ್ಷಣಾ ಕವಚ ಕಳಚಿ ಭೂಮಿಗೆ ಬಿದ್ದಿದೆ. ಈ ಸಂದರ್ಭ ದಲ್ಲಿ ವಿಮಾನ ಚಾಲಕನ […]

ಜಗತ್ತಿನ ಗಣ್ಯರು, ಚಿತ್ರ ತಾರೆಯರನ್ನು ವಿಶಿಷ್ಟ ಶೈಲಿಯ ಸಂದರ್ಶನ ನಡೆಸಿ ಕಳೆದ 50 ವರ್ಷಗಳಿಂದ ಜನರನ್ನು ರಂಜಿಸಿದ್ದ ಅಮೆರಿಕದ ಖ್ಯಾತ ಟಿವಿ ನಿರೂಪಕ ಲ್ಯಾರಿ ಕಿಂಗ್ ಮೃತಪಟ್ಟಿದ್ದಾರೆ. ಕಳೆದೊಂದು ವಾರದಿಂದ ಅವರು ಕೊರೊನಾ ಸೋಂಕಿಗೆ ತುತ್ತಾಗಿ ಅಮೆರಿಕದ ಸೆಡರ್ಸ್ ಸಿನಾಯಿ ಮೆಡಿಕಲ್ ಸೆಂಟರ್ ನಲ್ಲಿ ಕೊನೆಯುಸಿರು ಏಳೆದಿದ್ದಾರೆ. ಕ್ಯಾರಿ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ :ಪತ್ರಕರ್ತರ ಗೋಲ್ಡ್​ ಹಿಂತಿರುಗಿಸಿದ  ಚಾಲಕ -ಮಾನವೀಯತೆ ಮೆರೆದ […]

ಕೊರೊನಾ ಸೋಂಕಿತರ ಪ್ರಕರಣ ಅಮೆರಿಕದಲ್ಲಿ ವ್ಯಾಪಕಗೊಂಡಿದೆ.ಒಂದೇ ದಿನದಲ್ಲಿ 2,45,000 ಪ್ರಕರಣ ದೃಢ ಮೃತಪಡುತ್ತಿರುವವರ ಸಂಖ್ಯೆ3 ಪಟ್ಟು ಹೆಚ್ಚು. ಹೊಸ ಸೋಂಕಿತರ ಸಂಖ್ಯೆ 6 ಪಟ್ಟು ಹೆಚ್ಚು.ಅಮೆರಿಕದಲ್ಲಿ ಕೊರೊನಾ ವೈರಸ್ ಸೋಂಕಿನ ಹರಡುವಿಕೆ ಮತ್ತೆ ವ್ಯಾಪಕಗೊಂಡಿದೆ. ಸಾವಿನ ಸಂಖ್ಯೆಯೂ ಹೆಚ್ಚಾಗಿದ್ದು, ಅಮೆರಿಕದಲ್ಲಿ ಒಂದೇ ದಿನ 2 ಲಕ್ಷದ 45 ಸಾವಿರ ಪ್ರಕರಣಗಳು ದೃಢಪಟ್ಟಿದ್ದು, 3,600 ಮಂದಿ ಮೃತಪಟ್ಟಿದ್ದಾರೆ . 3 ತಿಂಗಳ ಹಿಂದೆ ಸೋಂಕಿನಿಂದಾಗಿ ಸಾವಿಗೀಡಾಗುತ್ತಿದ್ದವರಿಗಿಂತ ಈಗ ಮೃತಪಡುತ್ತಿರುವವರ ಸಂಖ್ಯೆ ಮೂರು […]

Advertisement

Wordpress Social Share Plugin powered by Ultimatelysocial