ವಿಮಾನ ಇಂಜಿನ್ ಫೇಲ್ ಆದರೆ ಪ್ರಯಾಣಿಕರು ಸೇಫ್.!

ವಿಮಾನದ ಎಂಜಿನ್ ಫೇಲ್ ಆದರೂ ಸುರಕ್ಷಿತವಾಗಿ ಲ್ಯಾಂಡ್ ಆಗಿರುವ ಘಟನೆ ಅಮೆರಿಕದ ಯುನೈಟೆಡ್ ಏರ್ಲೈನ್ಸ್ನಲ್ಲಿ ನಡೆದಿದೆ. ಸದ್ಯ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು ಭೀಕರ ದುರಂತ ತಪ್ಪಿದೆ. ಅಮೆರಿಕದ ಡೆನ್ವರ್ನಿಂದ ಹೊನೊಲುಲುಗೆ ಹೊರಟಿದ್ದ ವಿಮಾನದ ಎಂಜಿನ್ ಮಾರ್ಗ ಮಧ್ಯೆ ಬೆಂಕಿ ಹೊತ್ತಿಕೊಂಡು ಹೊತ್ತಿ ಉರಿದಿದೆ. ಅಲ್ಲದೆ ವಿಮಾನ ಆಗಸದಲ್ಲಿ ಹಾರಾಟ ಮಾಡುತ್ತಿದ್ದ ವೇಳೆಯಲ್ಲಿಯೇ ಎಂಜಿನ್ ನ ರಕ್ಷಣಾ ಕವಚ ಕಳಚಿ ಭೂಮಿಗೆ ಬಿದ್ದಿದೆ. ಈ ಸಂದರ್ಭ ದಲ್ಲಿ ವಿಮಾನ ಚಾಲಕನ ಸಮಯ ಪ್ರಜ್ಞೆಯಿಂದ ಯಾವುದೇ ಅವಗಡ ಸಂಭವಿಸದಂತೆ ಲ್ಯಾಂಡ್ ಆಗಿದೆ.

ಇದನ್ನೂ ಓದಿ :ಪ್ರಿನ್ಸಿಪಾಲ್ ಗೆ ಕ್ಲಬ್ ಉಪಾದ್ಯಕ್ಷನಿಂದ ಲೈಂಗಿಕ ಕಿರುಕುಳ..!

Please follow and like us:

Leave a Reply

Your email address will not be published. Required fields are marked *

Next Post

ಸಿನಿಮಯ ರೀತಿಯಲ್ಲಿ ಕಳ್ಳತನ

Sun Feb 21 , 2021
ಸಿನಿಮಯ ರೀತಿಯಲ್ಲಿ ಸ್ನೇಹಿತನ ಮನೆಯನ್ನೇ ಕಳ್ಳತನ ಮಾಡಿದ ಖದೀಮನನ್ನು ಪೋಲೀಸರು ಬಂಧಿಸಿದ್ದಾರೆ. ಬ್ರಿಲಿಯೆಂಟ್ ಪ್ಲಾನ್ ಬಳಸಿ ಐವತ್ತು ಲಕ್ಷ ಮೌಲ್ಯದ ಚಿನ್ನಾಭರಣ, ಫಾರೀನ್ ಕರೆನ್ಸಿ ಕಳ್ಳತನ ಮಾಡಿಸಿದ್ದ ಆರೋಪಿ. ನಾಝಿಂ ಶರೀಫ್ ,ಮಹಮ್ಮದ್ ಶಫಿಯುಲ್ಲ ನಿಂದ ಕಳ್ಳತನ ಮಾಡಿಸಿ ಕಳ್ಳತನದ ಬಳಿಕವೂ ಖದೀಮ ದೂರುದಾರನ ಜೊತೆ ನಿರಂತರ ಸಂಪರ್ಕದಲ್ಲಿದ್ದಾನೆ. ಈ ಸಂಬಂಧ 270 ಸಿಸಿಟಿವಿ ಚೆಕ್ ಮಾಡಿದ್ದ ಪೊಲೀಸರು ಆರೋಪಿಯ ಬಾಡಿ ಲಾಂಗ್ವೆಜ್ ನೋಡಿ ಟ್ರೇಸ್ ಮಾಡಿದ್ದಾರೆ. ಇನ್ನು ಪುಲಿಕೇಶಿನಗರ […]

Advertisement

Wordpress Social Share Plugin powered by Ultimatelysocial