ಸಿನಿಮಯ ರೀತಿಯಲ್ಲಿ ಕಳ್ಳತನ

ಸಿನಿಮಯ ರೀತಿಯಲ್ಲಿ ಸ್ನೇಹಿತನ ಮನೆಯನ್ನೇ ಕಳ್ಳತನ ಮಾಡಿದ ಖದೀಮನನ್ನು ಪೋಲೀಸರು ಬಂಧಿಸಿದ್ದಾರೆ. ಬ್ರಿಲಿಯೆಂಟ್ ಪ್ಲಾನ್ ಬಳಸಿ ಐವತ್ತು ಲಕ್ಷ ಮೌಲ್ಯದ ಚಿನ್ನಾಭರಣ, ಫಾರೀನ್ ಕರೆನ್ಸಿ ಕಳ್ಳತನ ಮಾಡಿಸಿದ್ದ ಆರೋಪಿ. ನಾಝಿಂ ಶರೀಫ್ ,ಮಹಮ್ಮದ್ ಶಫಿಯುಲ್ಲ ನಿಂದ ಕಳ್ಳತನ ಮಾಡಿಸಿ ಕಳ್ಳತನದ ಬಳಿಕವೂ ಖದೀಮ ದೂರುದಾರನ ಜೊತೆ ನಿರಂತರ ಸಂಪರ್ಕದಲ್ಲಿದ್ದಾನೆ. ಈ ಸಂಬಂಧ 270 ಸಿಸಿಟಿವಿ ಚೆಕ್ ಮಾಡಿದ್ದ ಪೊಲೀಸರು ಆರೋಪಿಯ ಬಾಡಿ ಲಾಂಗ್ವೆಜ್ ನೋಡಿ ಟ್ರೇಸ್ ಮಾಡಿದ್ದಾರೆ. ಇನ್ನು ಪುಲಿಕೇಶಿನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ವಿಮಾನ ಇಂಜಿನ್ ಫೇಲ್ ಆದರೆ ಪ್ರಯಾಣಿಕರು ಸೇಫ್.!

Please follow and like us:

Leave a Reply

Your email address will not be published. Required fields are marked *

Next Post

ಪತ್ನಿಯ ಪ್ರಿಯಕರನ ಹಲ್ಲೆ ಮಾಡಿದ್ದ ವೆಂಕಟೇಶ್

Sun Feb 21 , 2021
ರಸ್ತೆಯಲ್ಲಿ ಪತ್ನಿಯ ಹಳೆ ಪ್ರಿಯಕರ ಕಂಡ ಪತ್ನಿಯ ಗಂಡ ಆತನ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರದ ಮೈಲಪ್ಪನಹಳ್ಳಿಯಲ್ಲಿ ನಡೆದಿದೆ. ವೆಂಕಟೇಶ್ ಬಂಧಿತ ಆರೋಪಿಯಾಗಿದ್ದು, ಅರ್ಜುನ್ ಎಂಬ ವ್ಯಕ್ತಿ ಚಾಕು ಇರಿತಕ್ಕೊಳಗಾದವನ್ನು. ವೆಂಕಟೇಶ್ ಮತ್ತು ಆತನ ಪತ್ನಿ ರಸ್ತೆಯಲ್ಲಿ ಹೋಗುವ ಸಂದರ್ಭದಲ್ಲಿ ಹೆಂಡತಿಯ ಪ್ರಿಯಕರ ಅರ್ಜುನ್ ಮುಖಾಮುಖಿಯಾದ್ದಾನೆ. ಈ ನಡುವೆ ಗಂಡ ಮತ್ತು ಪ್ರಿಯಕರನ ನಡುವೆ ಮಾತಿಗೆ ಮಾತು ಬೆಳೆದು ಪ್ರಿಯಕರ ಚಾಕು ಇರಿತಕ್ಕೊಳಗಾಗಿ ಆಸ್ಪತ್ರೆಗೆ ಸೇರಿದ್ದಾನೆ. ಸದ್ಯ ಚಿಕ್ಕಬಳ್ಳಾಪುರ […]

Advertisement

Wordpress Social Share Plugin powered by Ultimatelysocial