ಹನುಮ ಜನ್ಮಭೂಮಿ‌ ಅಂಜನಾದ್ರಿ ಮೇಲೆ ಕಣ್ಣಿಟ್ಟಿರೋ‌ ಕಾಂಗ್ರೆಸ್ ನಾಯಕರು..!

ಕಾಂಗ್ರೆಸ್ ನಿಂದ ಅಂಜನಾದ್ರಿ ಜಪ..

ಸಂತ ಸಮ್ಮೇಳನಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಗೆ ಅಹ್ವಾನ.

ಅಗಸ್ಟ್ ನಲ್ಲಿ ನಡೆಯೋ ಸಂತ ಸಮ್ಮೇಳನಕ್ಕೆ ಇಬ್ಬರು ನಾಯಕರಿಗೆ ಅಹ್ವಾನ..

ಅಂಜನಾದ್ರಿ ಬೆಟ್ಟದ ಅರ್ಚಕ ವಿದ್ಯಾದಾಸ್ ಬಾಬಾ ರಿಂದ ಆಹ್ವಾನ ‌..

ಸ್ಥಳೀಯ ಕಾಂಗ್ರೆಸ್ ಮುಖಂಡರ ಮೇರೆಗೆ ಇಬ್ಬರು ನಾಯಕರಿಗೆ ಅಹ್ವಾನ.

ಅಂಜನಾದ್ರಿ ಬೆಟ್ಟದಲ್ಲಿ ಅಗಸ್ಟ್ ನಲ್ಲಿ ನಡೆಯಲಿರೋ ಸಂತ ಸಮ್ಮೇಳನ..

ಅಂಜನಾದ್ರಿ ಹನುಮ ಹುಟ್ಟಿದ ಸ್ಥಳ ಎಂದು ಹೆಸರಾದ ಪ್ರದೇಶ..

ಹನುಮನ ಹೆಸರಲ್ಲೂ ಶುರುವಾದ ರಾಜಕಾರಣ..ಕಾಂಗ್ರೆಸ್ ನಾಯಕರಿಂದ ಹನುಮನ ಜಪ ಆರಂಭ.

ಈ ಬಾರಿ ವಿಧಾನ ಸಭೆ ಚುನಾವಣೆ ಹಿನ್ನಲೆ ಹನುಮ‌ಮಾಲೆ ಧರಿಸಿದ್ದ ಕಾಂಗ್ರೆಸ್ ನಾಯಕರು.

ಇದೀಗ ಸ್ಥಳೀಯ ಕಾಂಗ್ರೆಸ್ ನಾಯಕರಿಂದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಗೆ ಅಹ್ವಾನ..

ಬಿಜೆಪಿ ನಾಯಕರಿಂದಲೂ ಆರಂಭವಾಗಿರೋ ಹನುಮ ಜಪ..

ಆಯೋದ್ಯೆ ಮಾದರಿಯಲ್ಲಿ ಅಂಜನಾದ್ರಿ ಅಭಿವೃದ್ಧಿ ಮಾಡ್ತೀವಿ ಎನ್ನುತ್ತಿರೋ ಸರ್ಕಾರ.

ಹನುಮನ‌ ಹಿಂದೆ ಬಿದ್ದಿರೋ ಬಿಜೆಪಿ ಕಾಂಗ್ರೆಸ್ ನಾಯಕರು..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೋವಿಡ್‌ನಿಂದ ಬೆಂಗಳೂರು ಮಹಾನಗರದ ಜನತೆಗೆ ಮಾವು ಮೇಳವೇ ಇಲ್ಲ

Mon May 2 , 2022
ಬೆಂಗಳೂರು, ಮೇ 01: ಕೋವಿಡ್‌ನಿಂದ ಬೆಂಗಳೂರು ಮಹಾನಗರದ ಜನತೆಗೆ ಮಾವು ಮೇಳವೇ ಇಲ್ಲ ಎಂಬುವುದು ಬೇಸರದ ಸಂಗತಿಯಾಗಿತ್ತು. ಆದರೆ ಮತ್ತೆ ಬೆಂಗಳೂರು ಮಹಾನಗರಿಯ ಜನತೆಗೊಂದು ಸಂತಸದ ಸುದ್ದಿ ಏನೆಂದರೆ ಎರಡು ವರ್ಷಗಳ ಬಳಿಕ ಬೆಂಗಳೂರಿನ ಲಾಲ್‌ಬಾಗ್‌ ಉದ್ಯಾನದಲ್ಲಿ ಮಾವು ಮೇಳವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ತೋಟಗಾರಿಕೆ ಇಲಾಖೆ ಮಾಹಿತಿ ನೀಡಿದ್ದು, ಇದೇ ಮೇ ತಿಂಗಳು ಕೊನೆಯ ವಾರದಲ್ಲಿ ಅಥವಾ ಜೂನ್ ತಿಂಗಳಿನ ಆರಂಭದಲ್ಲಿ ಮಾವಿನ ಹಣ್ಣುಗಳ ಮೇಳವನ್ನು ನಗರದ ಲಾಲ್‌ಬಾಗ್‌ನಲ್ಲಿ ಆಯೋಜಿಸಲು […]

Advertisement

Wordpress Social Share Plugin powered by Ultimatelysocial