ಬೆಂಗಳೂರಿನಲ್ಲಿ ಭಾರಿ ಅಗ್ನಿ ದುರಂತ

ಬೆಂಗಳೂರಿನ ಚನ್ನಸಂದ್ರ ಮೇನ್ ರೊಡ್ ,RNSIT ಕಾಲೇಜು ಬಳಿ ಭಾರಿ ಅಗ್ನಿ ಅವಘಢ ಸಂಭವಿಸಿದೆ.ನೋಡ ನೋಡ್ತಿದ್ದಂತೆ ಬೆಂಕಿಯ ಜ್ವಾಲೆ ವ್ಯಾಪಕವಾಗಿ ಹಬ್ಬಿದೆ. ನಿಂತಿದ್ದ ಕಾರುಗಳಿಗೆ ಆಕಸ್ಮಿಕ ಬೆಂಕಿ ತಗುಲಿದ್ದು,ಬೆಂಕಿಯಿಂದಾಗಿ ಕಾರುಗಳು ಸಂಪೂರ್ಣ ಭಸ್ಮವಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳ ದೌಡಾಯಿಸಿದ್ದು, 4 ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸೋ ಕಾರ್ಯಾಚರಣೆ ಸಾಗಿದೆ.ಘಟನಾ ಸ್ಥಳಕ್ಕೆ ಆರ್.ಆರ್ ನಗರ ಪೊಲೀಸ್ರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ದರ್ಶನ್ ನಾಯಕನಾಗಿದ್ದ ಮೊದಲ ಚಿತ್ರ ಮೆಜೆಸ್ಟಿಕ್ ಚಿತ್ರಕ್ಕೆ ಈಗ 19 ವರ್ಷ

Mon Feb 8 , 2021
‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಮೊದಲ ಬಾರಿಗೆ ತೆರೆಯ ಮೇಲೆ ನಾಯಕನಾಗಿ ಮಿಂಚಿದ್ದ ಮೆಜೆಸ್ಟಿಕ್ ಚಿತ್ರ ಬಿಡುಗಡೆಯಾಗಿ ಇಂದಿಗೆ 19 ವರ್ಷಗಳು ಕಳೆದಿವೆ 2002ರ ಫೆಬ್ರುವರಿ 8ರಂದು ಅವರ ‘ಮೆಜೆಸ್ಟಿಕ್’ ಸಿನಿಮಾ ತೆರೆಕಂಡಾಗ ದರ್ಶನ್ ಸಾಕಷ್ಟು ಆಸೆ-ಕನಸುಗಳನ್ನು ಕಟ್ಟಿಕೊಂಡಿದ್ದರು . ಈಗ ಅವರ ಕನಸುಗಳೆಲ್ಲವೂ ಈಡೇರಿದ್ದು ಸ್ಯಾಂಡಲ್ ವುಡ್ ನಲ್ಲಿ ಸೂಪರ್ ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಂಡಿದ್ದಾರೆ. ಮೊದಲ ಸಿನಿಮಾದಲ್ಲಿಯೇ ದರ್ಶನ್ ಗೆ ಭರ್ಜರಿ ಯಶಸ್ಸು ಸಿಕ್ಕಿತು. ಈಗ ಅವರು ಅಭಿಮಾನಿಗಳ ಪಾಲಿನ […]

Advertisement

Wordpress Social Share Plugin powered by Ultimatelysocial