ಮೊದಲ ಬಾರಿ ಬಾಹ್ಯಾಕಾಶಕ್ಕೆ ಸೌದಿ ಅರೇಬಿಯಾದ ಮಹಿಳೆ.

ರಿಯಾದ್‌: ಖಟ್ಟರ್‌ ಸಂಪ್ರದಾಯವಾದಿ ದೇಶವಾದ ಸೌದಿ ಅರೇಬಿಯಾವು ಬದಲಾಗುತ್ತಿರುವುದಕ್ಕೆ ಹೊಸ ಸಾಕ್ಷ್ಯವೊಂದು ಲಭ್ಯವಾಗಿದೆ. ಇದೇ ಮೊದಲ ಬಾರಿಗೆ ಸೌದಿ ಅರೇಬಿಯಾವು ಮಹಿಳೆಯೊಬ್ಬರನ್ನು ಬಾಹ್ಯಾಕಾಶಕ್ಕೆ ಕಳುಹಿಸಿಕೊಡಲು ಸಜ್ಜಾಗಿದೆ.

ಪ್ರಸಕ್ತ ವರ್ಷಾಂತ್ಯದಲ್ಲೇ ಸೌದಿಯ ಬಾಹ್ಯಾಕಾಶ ಯೋಜನೆಯೊಂದರ ಮೂಲಕ ಮೊದಲ ಮಹಿಳಾ ಗಗನಯಾತ್ರಿ ನಭಕ್ಕೆ ಜಿಗಿಯಲಿದ್ದಾರೆ.

2023ರ ದ್ವಿತೀಯಾರ್ಧದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶಕ್ಕೆ ತೆರಳುತ್ತಿರುವ ಪುರುಷ ಗಗನಯಾತ್ರಿ ಅಲಿ-ಅಲ್‌ ಖರ್ನಿ ಅವರಿಗೆ ಮಹಿಳಾ ಗಗನಯಾತ್ರಿ ರೆಯ್ನಾನಾ ಬರ್ನಾವಿ ಅವರೂ ಸಾಥ್‌ ನೀಡಲಿದ್ದಾರೆ ಎಂದು ಸೌದಿಯ ಅಧಿಕೃತ ಪ್ರಸ್‌ ಏಜೆನ್ಸಿ ತಿಳಿಸಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೇಂದ್ರದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 14,600 ಹುದ್ದೆಗಳು ಖಾಲಿ

Tue Feb 14 , 2023
    ನವದೆಹಲಿ: ರಾಷ್ಟ್ರದಾದ್ಯಂತ ಕನಿಷ್ಠ 695 ವಿಶ್ವವಿದ್ಯಾನಿಲಯಗಳು ಮತ್ತು 34,000 ಕಾಲೇಜುಗಳು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಕೌನ್ಸಿಲ್ (NAAC) ನಿಂದ ಮಾನ್ಯತೆ ಇಲ್ಲದೆ ಕಾರ್ಯನಿರ್ವಹಿಸುತ್ತಿವೆ. ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಗೆ ಉತ್ತರವಾಗಿ ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಸುಭಾಷ್ ಸರ್ಕಾರ್ ಈ ಮಾಹಿತಿಯನ್ನು ತಿಳಿಸಿದ್ದಾರೆ. ‘ಯುಜಿಸಿಯಿಂದ ಪಡೆದ ಮಾಹಿತಿಯ ಪ್ರಕಾರ, 1,113 ವಿಶ್ವವಿದ್ಯಾಲಯಗಳು ಮತ್ತು 43,796 ಕಾಲೇಜುಗಳಲ್ಲಿ, NAAC 418 ವಿಶ್ವವಿದ್ಯಾಲಯಗಳು ಮತ್ತು 9,062 ಕಾಲೇಜುಗಳಿಗೆ ಮಾನ್ಯತೆ […]

Advertisement

Wordpress Social Share Plugin powered by Ultimatelysocial