ನಾನು ಯಾಕೆ ಸಿಗರೇಟ್ ಸೇದಿದೆ ಗೊತ್ತೇ: ರಚಿತಾ ರಾಮ್

ಶಿವಮೊಗ್ಗ:ಕನ್ನಡದ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಏಕ್‌ ಲವ್ ಯಾ ಚಿತ್ರದಲ್ಲಿ ಬೋಲ್ಡ್ ಪಾತ್ರವನ್ನೇ ಮಾಡಿದ್ದಾರೆ. ಅದಕ್ಕೆ ಸೂಕ್ತ ಅನ್ನೋ ರೀತಿಯಲ್ಲಿಯೇ ಸಿಗರೇಟ್ ಕೂಡ ಸೇದಿದ್ದಾರೆ.ಶಿವಮೊಗ್ಗದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ರಚಿತಾ ರಾಮ್ ಏನ್ ಹೇಳಿದ್ರು ಗೊತ್ತೇ ಬನ್ನಿ ಹೇಳ್ತೀವಿ.

ಹೌದು.ರಚಿತಾ ಚಿತ್ರದಲ್ಲಿ ಸಿಗರೇಟ್ ಸೇದಿರೋ ಬಗ್ಗೆ ಮಾತನಾಡಿದ್ದಾರೆ.

ಚಿತ್ರದ ಪಾತ್ರಕ್ಕಾಗಿಯೇ ಸಿಗರೇಟ್ ಸೇದಿದ್ದೇನೆ. ಸುಮ್ನೆ ಕಾರಣವಿಲ್ಲದೇ ಬೋಲ್ಡ್ ಆಗಿ ಕಾಣಲು ಈ ಕೆಲಸ ಮಾಡಿಯೇ ಇಲ್ಲ. ಚಿತ್ರ ತೆರೆ ಮೇಲೆ ಬಂದ್ಮೇಲೆ ನಾನು ಯಾಕೆ ಸಿಗರೇಟ್ ಸೇದಿದೆ ಅಂತ ನಿಮಗೆಲ್ಲ ತಿಳಿಯುತ್ತದೆ ಅಂತಲೂ ರಚಿತಾ ರಾಮ್ ಖಡಕ್ ಆಗಿಯೇ ಉತ್ತರ ಕೊಟ್ಟಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

Dream: ಸತ್ತಂತೆ ಕನಸು ಬಿದ್ದರೆ ಏನು ಅರ್ಥ ಗೊತ್ತಾ..?

Mon Dec 27 , 2021
ಕನಸುಗಳಿಲ್ಲದ (Dream) ನಿದ್ರೆ (Sleep) ಅಪೂರ್ಣ ಎಂದು ಹೇಳುತ್ತಾರೆ. ರಾತ್ರಿ ಹೊತ್ತು ಕನಸು ಬೀಳುವುದು ಒಂದು ನೈಸರ್ಗಿಕ ಕ್ರಿಯೆ, ಆದರೆ ಜ್ಯೋತಿಷ್ಯವು (Astrology) ಕನಸನ್ನು ಬೇರೆ ರೀತಿಯಲ್ಲೇ ಅರ್ಥೈಸುತ್ತದೆ. ಜ್ಯೋತಿಷ್ಯದ ಪುಸ್ತಕಗಳ ಪ್ರಕಾರ ರಾತ್ರಿ ನಿದ್ರಿಸುವಾಗ ಬೀಳುವ ಕನಸುಗಳು ಭವಿಷ್ಯದ (Future) ಘಟನೆಗಳನ್ನ ಸೂಚಿಸುತ್ತವೆ. ಈ ಮತ್ಸ್ಯ ಪುರಾಣದಲ್ಲಿ ಕನಸುಗಳ ಬಗ್ಗೆ ಕೆಲವೊಂದು ಉಲ್ಲೇಖಗಳಿವೆ. ಕನಸುಗಳನ್ನು ಜೀವನದಲ್ಲಿ(Life) ಅಳವಡಿಸಿಕೊಳ್ಳುವ ಮೂಲಕ ಆ ಕನಸನ್ನು ನಿಜವಾಗಿಸಿಕೊಳ್ಳಬಹುದಂತೆ. ಆದರೆ ಕನಸುಗಳನ್ನು ನನಸಾಗಿಸಿಕೊಳ್ಳಲು ಈ […]

Advertisement

Wordpress Social Share Plugin powered by Ultimatelysocial