ಗದಗ:ಸಾರಿಗೆ ನಿಯಮಗಳನ್ನ ಗಾಳಿಗೆ ತೂರಿ ಓಡಾಡ್ತಿದ್ದ ಬೈಕ್​ಗಳ ಸೀಜ್​​…

ಸಾರಿಗೆ ನಿಯಮಗಳನ್ನ ಗಾಳಿಗೆ ತೂರಿ ಓಡಾಡ್ತಿದ್ದ ಬೈಕ್​ಗಳ ಸೀಜ್​​… ದೊಡ್ಡ ಸೌಂಡ್​ ಮಾಡೋ ಸೈಲೆನ್ಸರ್​​ಗಳ ಮೇಲೆ ರೂಲರ್​ ಓಡಾಟ…! 158 ಸೈಲೆನ್ಸರ್ ನಾಶ ಮಾಡಿದ ಪೊಲೀಸರು

ಆ್ಯಂಕರ್​: ಸಾರಿಗೆ ನಿಯಮಗಳನ್ನ ಮೀರಿ ಸಾರ್ವಜನಿಕರಿಗೆ ತೊಂದರೆ ಕೊಡ್ತಿದ್ದ ಬೈಕ್​ಗಳನ್ನ ಸೀಜ್​ ಮಾಡಿದ್ದ ಪೊಲೀಸರು ಅವುಗಳ ಸೈಲೆನ್ಸರ್​​ಗಳನ್ನ ಎಸ್​ ಪಿ ಕಚೇರಿ ಮುಂದೆ ನಾಸ ಮಾಡಲಾಯ್ತು. ಜಿಲ್ಲೆಯಾದ್ಯಂತ ಸುಮಾರು 158 ಬೈಕ್​ಗಳನ್ನ ಸೀಜ್​ ಮಾಡಲಾಗಿತ್ತು. ಶಾಲಾ ಕಾಲೇಜ್​, ರಸ್ತೆ, ಮಾರ್ಕೆಟ್​, ಜನನಿಬಿಡ ಪ್ರಧೇಶಗಳಲ್ಲಿ ಸಾರಿಗೆ ನಿಯಮಗಳನ್ನ ಉಲ್ಲಂಘಿಸಿ ದ್ವಚಕ್ರ ವಾಹನಗಳನ್ನ ವಶಪಡಿಸಿಕೊಂಡಿದ್ದರು. ಮೋಟಾರ್​ ವಾಹನಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದು ಡಿಫೆಕ್ಟಿವ್​​ ಸೈಲೆನ್ಸರ್​ಗಳನ್ನ ವಶಕ್ಕೆ ಪಡೆದುಕೊಂಡಿದ್ದರು. ಇಂದು ನಗರದ ಎಸ್​ಪಿ ಕಚೇರಿಯ ಆವರಣದಲ್ಲಿ ರೂಲರ್​ ಹಾಯಿಸಿ ನಾಶ ಮಾಡಲಾಯ್ತು. ಇನ್ನು ಈ ಬಗ್ಗೆ ಎಸ್​ಪಿ ಡಿ.ಶಿವಪ್ರಕಾಶ್ ಹೇಳೋದು ಹೀಗೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಐತಿಹಾಸಿಕ ರಾಮನಗರ ಚಾಮುಂಡೇಶ್ವರಿ ಕರಗ ಮಹೋತ್ಸವ!

Wed Jul 20 , 2022
ರಾಮನಗರ:ಅದ್ದೂರಿಯಾಗಿ ನೆರವೇರಿದ ಚಾಮುಂಡೇಶ್ವರಿ ಕೊಂಡ ಐತಿಹಾಸಿಕ ರಾಮನಗರ ಚಾಮುಂಡೇಶ್ವರಿ ಕರಗಮಹೋತ್ಸವ ರಾತ್ರಿಯೆಲ್ಲಾ ರಾಜಬೀದಿಗಳಲ್ಲಿ ಸಂಚರಿಸಿ ಮೆರವಣಿಗೆ ಬೆಳಗ್ಗೆ ಕರ ಹೊತ್ತುಕೊಂಡು ಕೊಂಡಹಾಯ್ದ ಅರ್ಚಕ ದೇವಿಪ್ರಸಾದ್ ಸಿಂಗ್ ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial