ಗದಗ: ರೈತ ಹುತಾತ್ಮ ದಿನಾಚಣೆಯಲ್ಲಿ ವೇಳೆ ಹೈಡ್ರಾಮಾ..!

ಸ್ಮಾರಕ್ಕೆ ಸಚಿವ ಸಿಸಿ ಪಾಟೀಲ ಮಾಲಾರ್ಪಣೆ ಮಾಡಲು ಬಂದಾಗ ತಳ್ಳಾಟ ನೂಕಾಟ..

ನರಗುಂದ ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿರು ವೀರಗಲ್ಲು..

1980 ನರಗುಂದ ರೈತ ಬಂಡಾಯದ ಗುತಾತ್ಮರ ಸ್ಮರಣಾರ್ಥ ನಿರ್ಮಾಣವಾದ ವೀರಗಲ್ಲು..

ವೀರಲ್ಲು ಸ್ಮಾರಕ ನಿರ್ಮಾಣ ಮಾಡಬೇಕೆಂದು ಪಟ್ಟು ಹಿಡಿದಿದ್ದ ರೈತರು..

ತಹಶೀಲ್ದಾರ್ ಗೆ ಮನವಿ ಸಲ್ಲಿಸಲು ಮುಂದಾಗಿದ್ದ ರೈತರು‌..

ಇದೇ ವೇಳೆ ವೀರಗಲ್ಲಿಗೆ ಗೌರವ ಸಲ್ಲಿಸಲು ಬಂದಿದ್ದ ಸಚಿವ ಸಿಸಿ ಪಾಟೀಲ..

ಸಚಿವ ಸಿಸಿ ಪಾಟೀಲರಿಗೆ ಮಾಲಾರ್ಪಣೆ ಮಾಡಲು ಅವಕಾಶ ನೀಡದ ರೈತರು..

ರೈತರು, ಸಿಸಿ ಪಾಟೀಲರ ಬೆಂಬಲಿಗರ ಮಧ್ಯೆ ನೂಕಟ ತಳ್ಳಾಟ..

ನೂಕು ನುಗ್ಗಲ ಮಧ್ಯೆ ವೀರಗಲ್ಲಿಗೆ ಮಾಲಾರ್ಪಣೆ ಮಾಡಿದ ಸಚಿವ ಸಿಸಿ ಪಾಟೀಲ..

ಗಲಾಟೆ ಗದ್ದಲ ನಡುವೆ ಗೌರವ ಸಲ್ಲಿಸಿ ಮನೆಗೆ ನಡೆದ ಸಚಿವರು..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಲಕ್ಷ್ಮೇಶ್ವರ :ಗ್ರಾಮ ಪಂಚಾಯತಿ ಸದಸ್ಯರ ಧರಣಿ

Thu Jul 21 , 2022
ಜನಸಾಮಾನ್ಯರು ತಮ್ಮ ಹಕ್ಕಿಗಳಿಗಾಗಿ, ತಮ್ಮ ಸಮಸ್ಯೆಗಳನ್ನು ಬಗೆಹರಿಸಲು ಪಂಚಾಯತಿ ಅಧಿಕಾರಿಗಳ, ಸದಸ್ಯರ, ಅಧ್ಯಕ್ಷರ ವಿರುದ್ಧ ಪ್ರತಿಭಟನೆ ಮಾಡುವುದು ಸಾಮನ್ಯ, ಆದರೆ ಇಲ್ಲಿ ಅಧ್ಯಕ್ಷರ ಕೆಲವು ಸದಸ್ಯರ, ಅಧಿಕಾರಿಗಳ ವಿರುದ್ಧ ಗ್ರಾಮ ಪಂಚಾಯತಿ ಸದಸ್ಯರೆ ಪ್ರತಿಭಟನೆ ಗೆ ಕುಳಿತುಕೊಂಡಿದ್ದಾರೆ. ಏನಪ್ಪ ಇದು , ಎಲ್ಲಿ ನಡೆದಿದ್ದು ಅಂತ ನೋಡ್ತಾಯಿದಿರಾ ಹಾಗಾದ್ರೆ ಈ ಸ್ಟೋರಿ ನೋಡಿ. ಯಸ್…. ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ, ಭ್ರಷ್ಟಾಚಾರ , ದೌರ್ಜನ್ಯ ನಡೆದಿದೆ, ಅಧ್ಯಕ್ಷ, […]

Advertisement

Wordpress Social Share Plugin powered by Ultimatelysocial