ಇದು ಈ ವಾರ ತೆರೆಗೆ ಬಂದಿರುವ “ಗಂಡುಲಿ’ ಚಿತ್ರದ ಕಥಾಹಂದರ.!

ಅದೊಂದು ಸುಂದರ ಪರಿಸರದ ಹಳ್ಳಿ. ಆ ಹಳ್ಳಿಯ ಕೆಲವು ಜನರು ನಿಗೂಢವಾಗಿ ನಾಪತ್ತೆಯಾದರೆ, ಇನ್ನು ಕೆಲವರು ಇದ್ದಕ್ಕಿದ್ದಂತೆ ಊರು ಬಿಟ್ಟು ತೆರಳುತ್ತಿರುತ್ತಾರೆ.

ಎಲ್ಲವೂ ಚೆನ್ನಾಗಿದ್ದ ಹಳ್ಳಿಯಲ್ಲಿ ಇದ್ದಕ್ಕಿದ್ದಂತೆ ಹೀಗೇಕಾಗುತ್ತದೆ ಅನ್ನೋದರ ಜಾಡು ಹಿಡಿದು ಹೊರಡುತ್ತಾನೆ ನಾಯಕ.

ಕೊನೆಗೆ ಇದೆಲ್ಲದಕ್ಕೂ ಉತ್ತರ ಸಿಗುತ್ತದೆ. ಇದು ಈ ವಾರ ತೆರೆಗೆ ಬಂದಿರುವ “ಗಂಡುಲಿ’ ಚಿತ್ರದ ಕಥಾಹಂದರ.

ಹೆಸರೇ ಹೇಳುವಂತೆ “ಗಂಡುಲಿ’ ಔಟ್‌ ಆಯಂಡ್‌ ಔಟ್‌ ಆಯಕ್ಷನ್‌ ಕಂ ಫ್ಯಾಮಿಲಿ ಕಥಾಹಂದರದ ಸಿನಿಮಾ. ಒಂದು ಆಯಕ್ಷನ್‌ ಸಿನಿಮಾದಲ್ಲಿ ಇರಬೇಕಾದ ಎಲ್ಲ ಅಂಶಗಳನ್ನು ಇಟ್ಟುಕೊಂಡು “ಗಂಡುಲಿ’ಯನ್ನು ತೆರೆಗೆ ತಂದಿದ್ದಾರೆ ನಾಯಕ ನಟ ಕಂ ನಿರ್ದೇಶಕ ವಿನಯ್‌ ರತ್ನಸಿದ್ಧಿ.

ಒಂದು ಒಳ್ಳೆಯ ಕಥಾಹಂದರವನ್ನು ಆಯ್ಕೆ ಮಾಡಿಕೊಂಡಿದ್ದರೂ, ಅದನ್ನ ಇನ್ನಷ್ಟು ಪರಿಣಾಮಕಾರಿಯಾಗಿ ಪ್ರೇಕ್ಷಕರ ಮುಂದೆ ತರುವ ಸಾಧ್ಯತೆಗಳನ್ನು ಚಿತ್ರತಂಡ ಸಮರ್ಪಕವಾಗಿ ಬಳಸಿಕೊಂಡಿದ್ದರೆ, “ಗಂಡುಲಿ’ ಅಬ್ಬರ ಇನ್ನಷ್ಟು ಹೆಚ್ಚಾಗಿರುತ್ತಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತೂಕ ಇಳಿಸಿಕೊಳ್ಳಲು ಅನೇಕರು ಡಯೆಟ್, ವ್ಯಾಯಾಮ ಮಾಡ್ತಾರೆ.

Sat Apr 23 , 2022
ತೂಕ ಇಳಿಸಿಕೊಳ್ಳಲು ಅನೇಕರು ಡಯೆಟ್, ವ್ಯಾಯಾಮ ಮಾಡ್ತಾರೆ. ಆದ್ರೆ ಬಹುತೇಕರ ತೂಕ ಎಷ್ಟು ಪ್ರಯತ್ನಪಟ್ಟರೂ ಕಡಿಮೆಯಾಗೋದಿಲ್ಲ. ತೂಕ ಕಡಿಮೆ ಮಾಡಿಕೊಳ್ಳಲು ಸುಂದರ ಗುಲಾಬಿ ಹೂ ನಿಮಗೆ ನೆರವಾಗಬಹುದು. ಯಸ್, ಗುಲಾಬಿ ಹೂವಿನಲ್ಲಿರುವ ಲ್ಯಾಕ್ಸೆಟಿವ್ ಗುಣ ನಿಮ್ಮ ಚಯಾಪಚಯವನ್ನು ಸರಿಪಡಿಸುತ್ತದೆ. ಹಾಗೆ ಹೊಟ್ಟೆಯಲ್ಲಿರುವ ಟಾಕ್ಸಿನ್ ತೆಗೆದುಹಾಕುತ್ತದೆ. ಚಯಾಪಚಯ ವೇಗವಾಗಿ ನಡೆಯುವುದ್ರಿಂದ ಕ್ಯಾಲೋರಿ ವೇಗವಾಗಿ ಕಡಿಮೆಯಾಗುತ್ತದೆ. ಇದು ತೂಕವನ್ನು ನಿಯಂತ್ರಿಸಲು ನೆರವಾಗುತ್ತದೆ. ಆಯುರ್ವೇದದಲ್ಲಿ ಗುಲಾಬಿ ಎಸಳನ್ನು ಔಷಧಿಗಾಗಿ ಬಳಸ್ತಾರೆ. ತೂಕ ಇಳಿಸಿಕೊಳ್ಳಲು ಸಾಕಷ್ಟು […]

Advertisement

Wordpress Social Share Plugin powered by Ultimatelysocial