ಯಾದಗಿರಿ :- ಮನೆಯೊಂದರಲ್ಲಿ ೮ ಕೆಜಿ ಗಾಂಜಾ ಜಪ್ತಿ ಮಾಡಿದ ಪೋಲಿಸರು.

ಅಕ್ರಮವಾಗಿ ಬೆಳೆದು ಮಾರಾಟ ಮಾಡಲು ಮನೆಯಲ್ಲಿಟ್ಟಿದ್ದ ಗಾಂಜಾ ಪತ್ತೆ.

8 ಕೆಜೆ ಗಾಂಜಾ ವಶಪಡಿಸಿಕೊಂಡ ಪೋಲಿಸರು .

ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ಅಭಕಾರಿ ಅಧಿಕಾರಿಗಳ ದಾಳಿ.

ನಂದಪ್ಪ ಬಿರಾದರ ಎನ್ನುವವರ ಮನೆಯಲ್ಲಿ ೮ ಕೆಜಿಯ ೮೨ ಸಾವಿರ ಮೌಲ್ಯದ ಒಣಗಿಸಿದ ಗಾಂಜಾ .

NDPS ಕಾಯ್ದೆ 1985 ಅಡಿಯಲ್ಲಿ ಪ್ರಕರಣ ದಾಖಲು.

ಅಬಕಾರಿ ನೀರಿಕ್ಷಕ ಕೇದಾರನಾಥ ಹಾಗೂ ಉಪನೀರಿಕ್ಷಕ ಬಸವರಾಜ ತಂಡದಿಂದ ದಾಳಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯನಿಗೆ ನಿರ್ಬಂಧ!

Fri Jul 29 , 2022
ಪಾಲಿಕೆ ಸಾಮನ್ಯ ಸಭೆಯಲ್ಲಿ ಭಾಗವಹಿಸದಂತೆ ನಿರ್ಬಂಧ ಚುನಾಯಿತ ಪ್ರತಿನಿಧಿಯ ಯಾವುದೇ ಅಧಿಕಾರ ಚಲಾಯಿಸುವಂತಿಲ್ಲ‌ ಎಂದು ಕೋರ್ಟ್ ಧಾರವಾಡ ಹೈ ಕೋರ್ಟ್ ಮಧ್ಯಂತರ ಅದೇಶದ ಕೋರ್ಟ್ ಅದೇಶದನ್ವಯ ಪಾಲಿಕೆಯಿಂದ ಸೂಚನೆ ವಾರ್ಡ್ ನಂಬರ್ 51 ಕಾರ್ಪೋರೆಟರ್ ಸುನಿಲ್ ಕುಮಾರ್ ಎಸ್ ಗೆ ನಿರ್ಬಂಧ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಚುನಾವಣೆ ಸ್ಪರ್ಧಿಸಿದ ಆರೋಪ ಕೋರ್ಟ್ ಇನ್ನು ವಿಚಾರಣೆ ಬಾಕಿ ಇರುವ ಹಿನ್ನೆಲೆ ಹೈಕೋರ್ಟ್ ಪೀಠದ ಮಧ್ಯಂತರ ಅದೇಶ ಇಂದು ನಡೆಯಬೇಕಿದ್ದ […]

Advertisement

Wordpress Social Share Plugin powered by Ultimatelysocial