ಸಿಐಡಿಯಿಂದ ಮತ್ತೋರ್ವ ಅರೋಪಿ ಅರೆಸ್ಟ್..!

ರಾಘವೇಂದ್ರ ಜಿ ಸಿ ಬಂಧಿತ ಅರೋಪಿ

ಬೆಂಗಳೂರಿನ ಕೇಸ್ ತನಿಖೆ ನಡೆಸುತಿದ್ದ ತಂಡದಿಂದ ಅರೆಸ್ಟ್ ಹೌಗ್ರೌಂಡ್ಸ್ ನಲ್ಲಿ ದಾಖಲಾಗಿದ್ದ ಪ್ರಕರಣದ A22 ಅಗಿದ್ದ ರಾಘವೇಂದ್ರ

ಪ್ರಕರಣ ದಾಖಲಾದ ಬಳಿಕ ನಾಪತ್ತೆಯಾಗಿದ್ದ ರಾಘವೇಂದ್ರ ಮೆರಿಟ್ ನಲ್ಲಿ 62 ರ್ಯಾಂಕ್ ಪಡೆದಿದ್ದ ರಾಘವೇಂದ್ರ

ಫಸ್ಟ್ ಪೇಪರ್ 18, ಸೆಕೆಂಡ್ ಪೇಪರ್ 126 ಒಟ್ಟಾರೆ 144 ಅಂಕ ಪಡೆದಿದ್ದ ರಾಘವೇಂದ್ರ

ಸದ್ಯ ಸಿಐಡಿ ಕಚೇರಿಯಲ್ಲಿ ರಾಘವೇಂದ್ರ ತೀವ್ರ ವಿಚಾರಣೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾಗೇಶನ ಮೇಲೆ ಕುಟುಂಬದವರ ಹಿಡಿಶಾಪ!

Thu May 5 , 2022
ಅವನು ಏನಾದರು ಅಗಲಿ, ನಮಗು ಅವನಿಗು ಸಂಬಂಧ ಇಲ್ಲ ನಾಗೇಶ್ ಮಾವ ಕೃಷ್ಣಪ್ಪ ಕಣ್ಣೀರು ಅವನಿಂದ ನಮಗೆಲ್ಲಾ ತೊಂದರೆ ಅವನು ನಮ್ಮ ಮನೆಗೆ ಬರ್ತಾನೆ ಇರಲಿಲ್ಲ ಈಗ ದಿನ ಪೊಲೀಸ್ ಠಾಣೆಗೆ ಅಲೆದಾಡುತ್ತಿದ್ದೇವೆ ಅವನು ಅಪ್ಪ ಅಮ್ಮನ ಜೊತೆ ಒಬ್ಬನೆ ವಾಸವಿದ್ದ ನಮ್ಮ ಮನೆಗೆ ಅವನು ಬರ್ತಾ ಇರಲಿಲ್ಲ ನಾನು ಅವರ ಅಕ್ಕನನ್ನ ಮದುವೆಯಾಗಿದ್ದೀನಿ ನಮ್ಮ ಮನೆಯಲ್ಲಿ ನಾವು ಇದ್ದೀವಿ ಹತ್ತು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಇಲ್ಲಿ ಮೊದಲು […]

Advertisement

Wordpress Social Share Plugin powered by Ultimatelysocial