ಘಾಟಿಯಲ್ಲಿ ದನಗಳ ಜಾತ್ರೆ ಸೇರಿದ್ದ ಜಾನುವಾರಗಳ ತೆರವು.

ಜಿಲ್ಲಾಡಳಿತದಿಂದ ಧನಗಳ ಜಾತ್ರೆ ತೆರವು ಕಾರ್ಯಚಾರಣೆ

ದೊಡ್ಡಬಳ್ಳಾಪುರ ತಾಲೂಕಿನ ಪ್ರಸಿದ್ದ ಘಾಟಿ ಸುಬ್ರಮಣ್ಯ ದನಗಳ ಜಾತ್ರೆಗೆ ಸೇರಿದ್ದ ರೈತರು

ಜನವರಿ 30 ರ ವರೆಗೆ ಜಾತ್ರೆ‌ ಮಾಡದಂತೆ ಆದೇಶ ಮಾಡಿದ್ದ ಜಿಲ್ಲಾಡಳಿತ

ಚರ್ಮ ಗಂಟು ರೋಗದ ಹಿನ್ನಲೆ ಜಿಲ್ಲೆಯಾದ್ಯಂತ ಧನಗಳ ಜಾತ್ರೆಗೆ ನಿಷೇಧ ಏರಲಾಗಿತ್ತು

ಕಳೆದ ತಿಂಗಳಲ್ಲೆ ಘಾಟಿಯಲ್ಲಿ ದನಗಳ ಜಾತ್ರೆ ಮಾಡಬೇಕಿತ್ತು

ನಿಷೇಧದ ಹಿನ್ನಲೆ ಹಾಗೂ ಘಾಟಿ ರಥೋತ್ಸವದ ಹಿನ್ನಲೆ ರೈತರಿಗೆ‌ ಜಾತ್ರೆಗೆ ಅವಕಾಶ ನೀಡಿರಲಿಲ್ಲ

ಇದೀಗ ಸ್ವಯಂಪ್ರೇರಿತ ವಾಗಿ ರೈತರು ಧನಗಳ ಜಾತ್ರೆ ನಡೆಸಲು‌ ಟೆಂಟ್ ಗಳ ನಿರ್ಮಿಸಿದ್ದರು

ಆಂದ್ರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ಧನಗಳು ಜಾತ್ರೆಗೆ ಬಂದಿದ್ದವು

ಆದ್ರೆ ಜಿಲ್ಲಾಡಳಿತ ಪಶು ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳಿಂದ ಜಾತ್ರೆಗೆ ಬಂದಿದ್ದ ರೈತರನ್ನ ಸ್ಥಳದಿಂದ ಖಾಲಿ ಮಾಡಿಸಲು ಕಾರ್ಯಾಚರಣೆ,

ಅಧಿಕಾರಿಗಳ ಈ ಕ್ರಮಕ್ಕೆ ರೈತರ ಆಕ್ರೋಶ

ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿಕೆ.

Fri Jan 20 , 2023
  ಬಿಜೆಪಿ ಭ್ರಷ್ಟಾಚಾರ ಹಾಗೂ ಬಿ ರಿಪೋರ್ಟ್ ಸರ್ಕಾರ ಎಂಬ ಡಿ.ಕೆ.ಶಿವಕುಮಾರ ಹೇಳಿಕೆ ವಿಚಾರ ಈಗ ಚುನಾವಣಾ ಹತ್ತಿರ ಬರುತ್ತಿದ್ದಂತೆಯೇ ಕಾಂಗ್ರೆಸ್ ನವರದ್ದು ಈ ರೀತಿ ಮಾಡುತ್ತಿದ್ದಾರೆ ಕಾಂಗ್ರೆಸ್ ಪಕ್ಷ ಐಸಿಯುನಲ್ಲಿರೋದ್ರಿಂದ ಕೀಳು ಮಟ್ಟದ ಪ್ರಚಾರಕ್ಕೆ ಮುಂದಾಗಿದ್ದಾರೆ ಹೀಗಾಗಿ ಅಲ್ಪ‌ಸ್ವಲ್ಪ ಜೀವ ಉಳಿಸಿಕೊಳ್ಳೋ ಸಲುವಾಗಿ ಈ ರೀತಿ‌ ಅಪಪ್ರಚಾರ ಮಾಡುತ್ತಿದ್ದಾರೆ ಭ್ರಷ್ಟಾಚಾರದ ಬಗ್ಗೆ ಅವರು ತಾರ್ಕಿತ ಅಂತ್ಯ ಕಾಣಿಸಲಿ ಇಷ್ಟೆಲ್ಲ ಮಾತನಾಡುವವರು ಅಧಿವೇಶನದಲ್ಲಿ ಯಾಕೆ ಈ ಬಗ್ಗೆ ಮಾತನಾಡಲಿಲ್ಲ ನನ್ನನ್ನ […]

Advertisement

Wordpress Social Share Plugin powered by Ultimatelysocial