ಬಾರಿ ಗಾಳಿಗೆ ಹಾರಿ ಹೋದ ಮನೆ ಶಾಲೆ ಮೇಲ್ಚಾವಣಿ!

 

ಚಿಕ್ಕೋಡಿ ಉಪವಿಭಾಗದ ಅಥಣಿಯಲ್ಲಿ ಭಾರಿ ಗಾಳಿಮಳೆ

ನಂದಗಾವ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮೇಲ್ಛಾವಣಿಗೆ ಹಾನಿ

ತಗಡಿನ ಶೆಡ್ ಮನೆಗಳ ಗಾಳಿ ಹೊಡೆತಕ್ಕೆ ಹಾರಿದ ಮೇಲ್ಛಾವಣಿಗಳು.

ಭಾರಿ ಗಾಳಿ ಮಳೆಗೆ ವಿವಿಧ ಬೆಳೆಗಳಿಗೆ ಹಾನಿ ಧರೆಗೆ ಉರುಳಿದ ವಿದ್ಯುತ್ ಕಂಬ ಬೃಹದಾಕಾರದ ಮರಗಳು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ಕೇರಳ ಮೂಲದ ವ್ಯಕ್ತಿ ಬಂಧನ!

Tue Apr 26 , 2022
ಮೊಹಮ್ಮದ್ ರನನ್ ಬಂಧಿತ ಆರೋಪಿ ಬಂಧಿತನಿಂತ 6.50 ಲಕ್ಷ ‌ಮೌಲ್ಯದ MDMA ಚರದ್ ಸಿಂಥೆಟಿಕ್ ಡ್ರಗ್ಸ್ ವಶಕ್ಕೆ ಡಾರ್ಕ್ ವೆಬ್ ಸೈಟ್ ನ ವಿಕ್ರೀಮ್ ಆಪ್ ನಲ್ಲಿ ಬಿಟ್ ಕಾಯಿನ್ ಮೂಲಕ ಡ್ರಗ್ಸ್ ಖರೀದಿ ಮಾಡ್ತಿದ್ದ ಆರೋಪಿ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಟೆಕ್ಕಿಗಳಿಗೆ ಸಿಂಥೆಟಿಕ್ ಡ್ರಗ್ಸ್ ಮಾರಾಟ ಮಾಡ್ತಿದ್ದ ಬಂಧಿತ ಆರೋಪಿ ವಿರುದ್ದ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಆಕ್ಟ್ ಅಡಿ ಪ್ರಕರಣ ದಾಖಲು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ […]

Advertisement

Wordpress Social Share Plugin powered by Ultimatelysocial