ಗುಪ್ತಾಂಗದಲ್ಲಿ ನೋವು: ಆಸ್ಪತ್ರೆಯ ಮೆಟ್ಟಿಲೇರಿದ ಮಹಿಳೆಯ ಎಕ್ಸ್​ರೇ ರಿಪೋರ್ಟ್​ ನೋಡಿ ಬೆಚ್ಚಿಬಿದ್ದ ವೈದ್ಯರು!

ನ್ಯೂಯಾರ್ಕ್​: ಮೂತ್ರನಾಳದ ಸೋಂಕಿನಿಂದ ಆಸ್ಪತ್ರೆಗೆ ಬಂದ ಮಹಿಳೆಯೊಬ್ಬಳ ಎಕ್ಸ್​ರೇ ವರದಿಯನ್ನು ನೋಡಿ ವೈದ್ಯರು ಒಂದು ಕ್ಷಣ ಬೆಚ್ಚಿಬಿದ್ದಿದ್ದ ಘಟನೆ ನ್ಯೂಯಾರ್ಕ್​ನಲ್ಲಿದ ನಡೆದಿದೆ. ಮಹಿಳೆಯ ಮೂತ್ರ ವಿಸರ್ಜನಾ ನಾಳದಲ್ಲಿ 8 ಸೆ.ಮೀ ಉದ್ದದ ಬಾಟಲ್​ ತುಣುಕೊಂದು ಪತ್ತೆಯಾಗಿದ್ದು, ಅದರ ಹಿಂದಿನ ಕತೆ ಕೇಳಿ ವೈದ್ಯರು ಶಾಕ್​ ಆಗಿದ್ದಾರೆ.45 ವರ್ಷದ ಮಹಿಳೆಯು ಕಳೆದ ನಾಲ್ಕು ವರ್ಷಗಳಿಂದ ಮೂರ್ತನಾಳ ಸಮಸ್ಯೆಯಿಂದ ಬಳಲುತ್ತಿದ್ದಳು. ಮಹಿಳೆಗೆ ಯುಟಿಐ ಲಕ್ಷಣಗಳು ಕಂಡುಬಂದಿದ್ದು, ಮೂತ್ರ ಸೋರಿಕೆಯಿಂದಾಗಿ ಆಗಾಗ ಶೌಚಾಗೃಹಕ್ಕೆ ಹೋಗಬೇಕಾದ ಸಮಸ್ಯೆ ಎದುರಾದ ನಂತರ ಈ ವಿಷಯ ಬೆಳಕಿಗೆ ಬಂದಿದೆ.

 

ಮಹಿಳೆಯ ಮೂತ್ರಕೋಶವನ್ನು ಸ್ಕ್ಯಾನ್ ಮಾಡಿದಾಗ ಅದರಲ್ಲಿ ದೊಡ್ಡ ಕಲ್ಲು ಮತ್ತು ಗಾಜಿನ ತುಂಡೊಂದು ಕಂಡುಬಂದಿದೆ. ಎಂಟು ಸೆಂಟಿಮೀಟರ್ ಉದ್ದದ ಕಲ್ಲು ಮತ್ತು ಅದರ ಜೊತೆಗಿದ್ದ ಗಾಜನ್ನು ತೆಗೆಯಲಾಗಿದೆ.

ಅಸಲಿಗೆ ಏನಾಯಿತು ಅಂದರೆ, ತನ್ನ ಲೈಂಗಿಕ ಆಸೆಯನ್ನು ತೃಪ್ತಿ ಪಡಿಸಿಕೊಳ್ಳಲು ನಾಲ್ಕು ವರ್ಷಗಳ ಹಿಂದೆ ಮಹಿಳೆ ಒಂದು ಗಾಜಿನ ಲೋಟವನ್ನು ತನ್ನ ಯೋನಿಯ ಬದಲಿಗೆ ಮೂತ್ರನಾಳಕ್ಕೆ ಸೇರಿಸಿದ್ದಳು. ಆದರೆ, ಅದು ದೇಹದ ಒಳಗೆ ಸೇರಿತ್ತು. ಆರಂಭದಲ್ಲಿ ಈ ಬಗ್ಗೆ ಹೇಳಿಕೊಳ್ಳಲು ನಾಚಿಕೆ ಪಟ್ಟುಕೊಂಡು ಈ ವಿಚಾರವನ್ನು ಹಾಗೇ ಮುಚ್ಚಿಟ್ಟಿದ್ದಳು. ಆದರೆ, ಕೊನೆಗೆ ಮೂತ್ರನಾಳದ ಸೋಂಕಿಗೆ ಗುರಿಯಾದ ಪರಿಣಾಮ ಅನಿವಾರ್ಯವಾಗಿ ಆಕೆ ಆಸ್ಪತ್ರೆಯ ಬಾಗಿಲು ತಟ್ಟಬೇಕಾದ ಪರಿಸ್ಥಿತಿ ಎದುರಾಯಿತು.

ಅಂತಿಮವಾಗಿ ಮಹಿಳೆಯು ಕಲ್ಲು ಮತ್ತು ಗಾಜನ್ನು ತೆಗೆದುಹಾಕಲು ಸಿಸ್ಟೊಲಿಥೊಟೊಮಿ ಎಂಬ ತೆರೆದ ಶಸ್ತ್ರಚಿಕಿತ್ಸೆಯನ್ನು ಪಡೆದುಕೊಂಡರು. ಅದೃಷ್ಟವಶಾತ್ ಮಹಿಳೆಗೆ ರಕ್ತಸ್ರಾವದಂತಹ ಯಾವುದೇ ಸಮಸ್ಯೆ ಇಲ್ಲ ಎನ್ನುತ್ತಾರೆ ವೈದ್ಯರು. ಆಗಾಗ ಮೂಡ್ ಸ್ವಿಂಗ್‌ಗಳಂತಹ ರೋಗಲಕ್ಷಣಗಳನ್ನು ಹೊರತುಪಡಿಸಿ ತನಗೆ ಬೇರೆ ಯಾವುದೇ ಸಮಸ್ಯೆಗಳು ಇರಲಿಲ್ಲ ಎಂದು ಸಂತ್ರಸ್ತೆ ಬಹಿರಂಗಪಡಿಸಿದ್ದಾರೆ.

ಈ ವರದಿಯನ್ನು ಮೆಡಿಕಲ್​ ಜರ್ನಲ್​ ‘ಸೈನ್ಸ್​ ಡೈರೆಕ್ಟ್​’ನಲ್ಲಿ ಪ್ರಕಟಿಸಲಾಗಿದೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಂದು ಪ್ರಕಟವಾದ ಪೆಟ್ರೋಲ್, ಡೀಸೆಲ್ ಬೆಲೆಗಳು; ನೀವು ಎಷ್ಟು ಪಾವತಿಸಬೇಕು ಎಂದು ತಿಳಿಯಿರಿ!

Sat Mar 19 , 2022
ಇಂದು ಪೆಟ್ರೋಲ್, ಡೀಸೆಲ್ ಬೆಲೆ: ಇಂದು ಭಾರತದಲ್ಲಿ ಪೆಟ್ರೋಲ್ ಬೆಲೆ ಬದಲಾಗದೆ ಉಳಿದಿದೆ, ಆದರೆ ಡೀಸೆಲ್ ಬೆಲೆಯನ್ನು ರಾಷ್ಟ್ರದಾದ್ಯಂತ ದಿನದಂದು ಬದಲಾಗದೆ ಇರಿಸಲಾಗಿದೆ. ನವದೆಹಲಿ, ಕೋಲ್ಕತ್ತಾ, ಮುಂಬೈ, ಚೆನ್ನೈ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ಪೆಟ್ರೋಲ್ ಬೆಲೆಗಳು ತೈಲ ಬೆಲೆಗಳು ಹೆಚ್ಚಾಗಿದ್ದರೂ ಮಾರ್ಚ್ 19, 2022 ರಂದು ಸ್ಥಿರವಾಗಿರುತ್ತವೆ. ರಶಿಯಾ-ಉಕ್ರೇನ್ ಸಂಘರ್ಷದ ಪರಿಣಾಮವಾಗಿ, ಕಚ್ಚಾ ತೈಲ ಮತ್ತು ಅನಿಲ ಬೆಲೆಗಳು ಹೆಚ್ಚಿನ ಮಟ್ಟದಲ್ಲಿ ಉಳಿಯುವ ನಿರೀಕ್ಷೆಯಿದೆ, ಇದು ಹಣದುಬ್ಬರದ ಉದ್ವಿಗ್ನತೆಯನ್ನು ಹೆಚ್ಚಿಸುತ್ತದೆ. […]

Advertisement

Wordpress Social Share Plugin powered by Ultimatelysocial