ಕರುನಾಡ ಬಂದ್ ಗೆ “ಲವ್ ಯೂ ರಚ್ಚು” ಚಿತ್ರ ನಿರ್ಮಾಪಕರ ಆಕ್ರೋಶ

ಬೆಳಗಾವಿ ಘಟನೆಗೆ ಸಂಭಂದಿಸಿದಂತೆ ಹಲವು ಕನ್ನಡ ಸಂಘಟನೆಗಳು 31ರಂದು ಕರ್ನಾಟಕ ಬಂದ್‌ ಗೆ ಕರೆನೀಡಿದ್ದಾರೆ. ಬಂದ್‌ ಕುರಿತಂತೆ ಹಲವಾರು ಕನ್ನಡ ಸಂಘಟನೆಗಳಲ್ಲಿಯೇ ಒಮ್ಮತ ಇಲ್ಲ .ಆದರೂ ಕೆಲ ಸಂಘಟನೆಗಳು ರಾಜ್ಯ ಸರ್ಕಾರ ಎಂಇಎಸ್ ಸಂಘಟನೆಯನ್ನು 30ರ ಒಳಗಾಗಿ ರಾಜ್ಯದಲ್ಲಿ ನೀಷೇಧ ಮಾಡದಿದ್ದಲ್ಲಿ ಬಂದ್‌ ಮಾಡಲು ಸಿದ್ದತೆ ಮಾಡಿಕೋಂಡಿವೆ.

ಲವ್‌ ಯೂ ರಚ್ಚು ಸಿನಿಮಾದ ನಿರ್ಮಾಪಕರ ತಲೆ ನೊವಿಗೆ ಕಾರಣವಾದ ಬಂದ್:

ಹೌದು,ಈಗಾಗಲೆ ಹಲವಾರು ಅಡೆತಡೆಗಳನ್ನು ಎದುರಿಸಿದ ಸಿನಿಮಾ ತಂಡ ಇದೆ ಡಿಸೆಂಬರ 31 ರಂದು ಬಿಡುಗಡೆಗೆ ಸಿದ್ದತೆ ನಡೆಸಿಕೋಂಡಿತ್ತು .ಅದೇ ದಿನ ಬಂದ್‌ ಗೆ ಕರೆಕೊಟ್ಟಿರುವುದು ಚಿತ್ರದ ನಿರ್ಮಾಪಕ ಗುರುದೇಶ್ ಪಾಂಡೆಯವರ ಆಕ್ರೊಶಕ್ಕೆ ಕಾರಣವಾಗಿದೆ.ಕನ್ನಡ ಹೋರಾಟ ಎನ್ನುವುದು ಕನ್ನಡಿಗರ ವಿರುದ್ಧದ ಹೊರಾಟವಾಗಬಾರದು  ಹೀಗೆಲ್ಲಾ ಬಂದ್ ಮಾಡಿದರೆ ನಾವು ಸುಸೈಡ್‌ ಮಾಡಿಕೊಳ್ಳಬೇಕೆಂದು ಬೇಸರ ವ್ಯಕ್ತಪಡಿಸಿದ್ದಾರೆ…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಿಕ್ಕಬಳ್ಳಾಪುರದ ಬಳಿ ಚರ್ಚೆ ಮೇಲೆ ದಾಳಿ...!?

Thu Dec 23 , 2021
ಸಂತ ಅಂತೋಣಿ ವಿಗ್ರಹ ದ್ವಂಸ ಮಾಡಿದ ಘಟನೆ ಚಿಕ್ಕಬಳ್ಳಾಪುರದ ಚಿಕ್ಕಬಳ್ಳಾಪುರ ತಾಲೂಕಿನ ಸೂಸೆಪಾಳ್ಯದ ಚರ್ಚ್‌ ನಲ್ಲಿ ನಡೆದಿದೆ…ಸೂಸೆಪಾಳ್ಯದ ಹೊರವಲಯದ ಕೆರೆ ಬಳಿ ಇರುವ ಸಂತ ಅಂತೋಣಿ ದೇವಾಲಯದ ಗಾಜನ್ನು ಮತಾಂದರರು ಒಡೆದು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ…ದುಷ್ಕರ್ಮಿಗಳ ಕೃತ್ಯಕ್ಕೆ  ಕ್ರಿಶ್ಚಿಯನ್ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ….ಮತಾಂತರ ನಿಷೇಧ ಕಾಯ್ದೆಯಿಂದ ಪ್ರೇರಣೆ ಪಡೆದು ದುಷ್ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ… ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and […]

Advertisement

Wordpress Social Share Plugin powered by Ultimatelysocial