ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ದೃಡಸಂಕಲ್ಪ ಯಾತ್ರೆಗೆ ಚಾಲನೆ.

ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ದೃಡಸಂಕಲ್ಪ ಯಾತ್ರೆಗೆ ಚಾಲನೆ…

ದೃಡಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ ಹಾನಗಲ್ ಶಾಸಕ ಶ್ರೀನಿವಾಸ ಮಾನೆ..

ಹಾನಗಲ್ ತಾಲೂಕಿನಲ್ಲಿ 50 ದಿನಗಳ ಕಾಲ ನಡೆಯಲಿರುವ ದೃಡಸಂಕಲ್ಪ ಯಾತ್ರೆ…

ಪ್ರತಿ ನಿತ್ಯ ಒಂದು ಗ್ರಾಮದಲ್ಲಿ ನಡೆಯಲಿರುವ ಯಾತ್ರೆ …

ಗ್ರಾಮದಲ್ಲಿ ಪಾದಯಾತ್ರೆ ಮೂಲಕ ಜನರ ಮನೆ ಬಾಗಿಲಿಗೆ ತೆರಳಲಿರುವ ಶಾಸಕ ಮಾನೆ…

ಹಾನಗಲ್ ತಾಲೂಕಿನ ಕೂಡಲ ಗ್ರಾಮದಿಂದ ಆರಂಭವಾದ ಯಾತ್ರೆ…

ಕೂಡಲದ ಸಂಗಮೇಶ್ವರ ದೇಗುಲ ಹಾಗೂ ಗುರುನಂಜೇಶ್ವರ ಮಠದಲ್ಲಿ ಪೂಜೆ ಸಲ್ಲಿಸಿದ ಮಾನೆ…

ವರದಾ ನದಿ ತಟದಲ್ಲಿ ಪೂಜೆ ಸಲ್ಲಿಸಿ ಯಾತ್ರೆಗೆ ಚಾಲನೆ ನೀಡಿದ ಶಾಸಕ ಶ್ರೀನಿವಾಸ ಮಾನೆ…

ಕೂಡಲ ಗ್ರಾಮದ ಬಡಾವಣೆಯಲ್ಲಿ ಪಾದಯಾತ್ರೆಯಲ್ಲಿ ಸಾಗಿದ ಮಾನೆ…

ಮನೆ ಬಾಗಿಲಿಗೆ ಬಂದ ಶಾಸಕರಿಗೆ ಆರತಿ ಬೆಳಗಿದ ಮಹಿಳೆಯರು…

ಹಾನಗಲ್ ನಲ್ಲಿ ಮತ್ತೊಮ್ಮೆ ಚುನಾವಣೆ ಅಖಾಡಕ್ಕೆ ಇಳಿದ ಮಾನೆ.

ಕಳೆದ ಉಪಚುನಾವಣೆಯಲ್ಲಿ ಗೇಲುವು ಸಾಧಿಸಿದ್ದ ಮಾನೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯ ವಿಧಾನಸಭಾ ಚುನಾವಣೆ ನೇತೃತ್ವದ ವಿಚಾರ.

Fri Jan 27 , 2023
ಯಡಿಯೂರಪ್ಪ ಮಾರ್ಗದರ್ಶನ, ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ನಡೆಯತ್ತೆ-ಕಟೀಲ್ ಸಿದ್ದು ಸುಧಾಕರ್ ವಾಗ್ಯುದ್ಧ ವಿಚಾರ ಕಟೀಲ್ ಪ್ರತಿಕ್ರಿಯೆ ಸಿದ್ದರಾಮಯ್ಯಗೆ ಪಕ್ಷಾಂತರದ ಬಗ್ಗೆ ಮಾತಾಡೋ ಯೋಗ್ಯತೆ ಇಲ್ಲ ಸಿದ್ದರಾಮಯ್ಯ ಎಲ್ಲಿಂದ ಕಾಂಗ್ರೆಸ್ ಗೆ ಬಂದಿದ್ದು..? ಜೆಡಿಎಸ್ ಮುಗಿಸಿ, ಗೌಡ್ರುಗೆ ದ್ರೋಹ ಮಾಡಿ ಬರಲಿಲ್ವಾ….! ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಹೋಗಿ ಕಾಂಗ್ರೆಸ್ ಮುಗಿಸುತ್ತಿದ್ದಾರೆ. ಕಾದು ನೋಡಿ ಶೀಘ್ರ ಕಾಂಗ್ರೆಸ್ ಮನೆ ಖಾಲಿಯಾಗತ್ತೆ. ಇನ್ನೊಬ್ಬರ ಬಗ್ಗೆ ಮಾತಾಡೋ ಯೋಗ್ಯತೆ ಸಿದ್ದರಾಮಯ್ಯಗೆ ಇಲ್ಲ. ಕಾಂಗ್ರೆಸ್ ತೊರೆದು […]

Advertisement

Wordpress Social Share Plugin powered by Ultimatelysocial