ವಾಯುವ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ ವಿಚಾರ!

ಈ ಕ್ಷೇತ್ರ ಬೆಳಗಾವಿ, ವಿಜಯಪುರ, ಬಾಗಲಕೋಟ ಜಿಲ್ಲೆ ವ್ಯಾಪ್ತಿ ಹೊಂದಿದೆ ಎರಡು ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳು ವಿಜಯಪುರ, ಬಾಗಲಕೋಟ ಜಿಲ್ಲೆಯರಿಗೆ ಆದ್ಯತೆ

ಕಾಂಗ್ರೆಸ್ ಪಕ್ಷದಿಂದ ಎರಡು ಕ್ಷೇತ್ರಗಳಿಗೆ ಬೆಳಗಾವಿ ಜಿಲ್ಲೆಯ ಅಭ್ಯರ್ಥಿಗಳ ಆಯ್ಕೆ.

ಕಾಂಗ್ರೆಸ್ ನ ಇಬ್ಬರು ಅಭ್ಯರ್ಥಿಗಳು ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸೇರಿದ್ದು ಪ್ರದೇಶವಾರು, ಜಾತಿ ಪ್ರಾಭಲ್ಯದ ಅಭ್ಯರ್ಥಿಗೆ ಕಾಂಗ್ರೆಸ್ ಮಣೆ ಹಾಕಿದೆ.ಬೆಳಗಾವಿ ಜಿಲ್ಲೆಯ ಮತದಾರರೇ ಎರಡು ಕ್ಷೇತ್ರದಲ್ಲಿ ಹೆಚ್ಚು ಇದ್ದಾರೆ.

ಮತದಾರರು ಹೆಚ್ಚಿರೋ ಬೆಳಗಾವಿ ಜಿಲ್ಲೆಗೆ ಕಾಂಗ್ರೆಸ್ ಆದ್ಯತೆ ನೀಡಿದೆ.ಜತೆಗೆ ಜಾತಿ ಸಮೀಕರಣ ಸಹ ಕಾಂಗ್ರೆಸ್ ಮಾಡಲು ಮುಂದಾಗಿದೆ.

ಇದು ಚುನಾವಣೆ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದು ಕಾದು ನೋಡಬೇಕು.

ವಾಯುವ್ಯ ಶಿಕ್ಷಕರ ಕ್ಷೇತ್ರದ ಮತದಾರರು ಒಟ್ಟು – 19505 ಬೆಳಗಾವಿ- 9355,ವಿಜಯಪುರ- 5512 ಬಾಗಲಕೋಟ- 4638 ವಾಯುವ್ಯ ಪದವೀಧರ ಕ್ಷೇತ್ರ ಮತದಾರರು ಒಟ್ಟು- 72,674

ವಾಯುವ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆ ಕಾಂಗ್ರೆಸ್, ಬಿಜೆಪಿಯಿಂದ ಭರ್ಜರಿ ತಯಾರಿ‌

ಕಾಂಗ್ರೆಸ್ ಎರಡು ಅಸ್ತ್ರಕ್ಕೆ ಬಿಜೆಪಿ ತಳಮಳ ಆರಂಭ,ಚುನಾವಣೆ ಘೋಷಣೆ ಮೊದಲೇ ಅಭ್ಯರ್ಥಿಗಳ ಹೆಸರು ಫೈನಲ್

ಕಾಂಗ್ರೆಸ್ ಮಾಡಿರೋ ತಂತ್ರಕ್ಕೆ ಬಿಜೆಪಿಯಿಂದ ಪ್ರತಿತಂತ್ರ ಮೇ ತಿಂಗಳ ಎರಡನೇ ವಾರದಲ್ಲಿ ಚುನಾವಣೆ ಘೋಷಣೆ ಸಾಧ್ಯತೆ

ಎರಡು ಪಕ್ಷಗಳಿಗೂ ಪ್ರತಿಷ್ಠೆ ಆಗಿರೋ ವಾಯುವ್ಯ ಪದವೀಧರ, ಶಿಕ್ಷಕರ ಕ್ಷೇತ್ರ

ಬಿಜೆಪಿಯಿಂದ ಪದವೀಧರ ಕ್ಷೇತ್ರಕ್ಕೆ ಹಣಮಂತ ನಿರಾಣಿ,ಶಿಕ್ಷಕರ ಕ್ಷೇತ್ರಕ್ಕೆ ಅರುಣ ಶಹಾಪುರ ಹೆಸರು ಘೋಷಣೆ ಆಗಿದೆ.

ಕಾಂಗ್ರೆಸ್ ಸಹ ಎರಡು ಕ್ಚೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ. ಶಿಕ್ಷಕರ ಕ್ಷೇತ್ರಕ್ಕೆ ಹಿರಿಯ ಕಾಂಗ್ರೆಸ್ ನಾಯಕ ಪ್ರಕಾಶ ಹುಕ್ಕೇರಿ

ಪದವೀಧರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸುನೀಲ್ ಸಂಕ ಹೆಸರು ಅಂತಿಮ ಗೊಳಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಇಂದು ಸಚಿವ ಸಿಸಿ ಪಾಟೀಲ್ ಮನೆ ಮುಂದೆ ದಿಂಗಾಲೇಶ್ವರ ಶ್ರೀ ಧರಣಿ ಹಿನ್ನೆಲೆ!

Wed Apr 27 , 2022
ಇಂದು ಸಚಿವ ಸಿಸಿ ಪಾಟೀಲ್ ಮನೆ ಮುಂದೆ ಫಕೀರ್ ದಿಂಗಾಲೇಶ್ವರ ಶ್ರೀಗಳು ಧರಣಿ ಹಿನ್ನೆಲೆ… ದಿಂಗಾಲೇಶ್ವರ ಶ್ರೀಗಳ ಬೆಂಬಲಿಸಿ ನರಗುಂದ ಕಡೆ ಆಗಮಿಸುತ್ತಿರೋ ಭಕ್ತರ ದಂಡು… ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಇರುವ ಸಚಿವ ಸಿಸಿ ಪಾಟೀಲ್ ಮನೆ ಕಡೆ ಆಗಮಿಸುತ್ತಿರೋ ಭಕ್ತರು.. ಮುಳಗುಂದ ಪಟ್ಟಣದಲ್ಲಿ ಭಕ್ತರನ್ನು ತಡೆದ ಪೊಲೀಸರು.. ಪೊಲೀಸರ ವರ್ತನೆಗೆ ಭಕ್ತರ ಆಕ್ರೋಶ.. ಬಿಜೆಪಿ ಧ್ವಜ ಕಟ್ಟಿದ ವಾಹನಗಳು ಹಾಗೇ ಬಿಡುತ್ತಿರೋ ಪೊಲೀಸರು.. ಕೇವಲ ಶ್ರೀಗಳ ಭಕ್ತರ […]

Advertisement

Wordpress Social Share Plugin powered by Ultimatelysocial