ಇಂದು ಸಚಿವ ಸಿಸಿ ಪಾಟೀಲ್ ಮನೆ ಮುಂದೆ ದಿಂಗಾಲೇಶ್ವರ ಶ್ರೀ ಧರಣಿ ಹಿನ್ನೆಲೆ!

ಇಂದು ಸಚಿವ ಸಿಸಿ ಪಾಟೀಲ್ ಮನೆ ಮುಂದೆ ಫಕೀರ್ ದಿಂಗಾಲೇಶ್ವರ ಶ್ರೀಗಳು ಧರಣಿ ಹಿನ್ನೆಲೆ…

ದಿಂಗಾಲೇಶ್ವರ ಶ್ರೀಗಳ ಬೆಂಬಲಿಸಿ ನರಗುಂದ ಕಡೆ ಆಗಮಿಸುತ್ತಿರೋ ಭಕ್ತರ ದಂಡು…

ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಇರುವ ಸಚಿವ ಸಿಸಿ ಪಾಟೀಲ್ ಮನೆ ಕಡೆ ಆಗಮಿಸುತ್ತಿರೋ ಭಕ್ತರು..

ಮುಳಗುಂದ ಪಟ್ಟಣದಲ್ಲಿ ಭಕ್ತರನ್ನು ತಡೆದ ಪೊಲೀಸರು..

ಪೊಲೀಸರ ವರ್ತನೆಗೆ ಭಕ್ತರ ಆಕ್ರೋಶ.. ಬಿಜೆಪಿ ಧ್ವಜ ಕಟ್ಟಿದ ವಾಹನಗಳು ಹಾಗೇ ಬಿಡುತ್ತಿರೋ ಪೊಲೀಸರು..

ಕೇವಲ ಶ್ರೀಗಳ ಭಕ್ತರ ವಾಹನಗಳಿಗೆ ಮಾತ್ರ ಪೊಲೀಸರ ಅಡ್ಡಿ…

ಸಚಿವ ಸಿ ಸಿ ಪಾಟೀಲ್ ಪರವಾಗಿ ಪೊಲೀಸರ ಕೆಲಸ ಆಂತ ಭಕ್ತರ ಆಕ್ರೋಶ…

ಲಕ್ಷ್ಮೇಶ್ವರ ತಾಲೂಕಿನ ದಿಂಗಾಲೇಶ್ವರ ಮಠ ಹಾಗೂ ಶಿರಹಟ್ಟಿ ಫಕೀರೇಶ್ವರ ಮಠದ ಪೀಠಾಧಿಪತಿ…

ಶ್ರೀಗಳನ್ನ ಶತಾಯಗತಾಯ ತಡೆಯಲು ನರಗುಂದ ಬಾರ್ಡರ್ ನಲ್ಲಿ ಪೊಲೀಸ್ ಪಹರೆ

ಮೂರು ಕಡೆ ಚೆಕ್ ಪೋಸ್ಟ್ ನಿರ್ಮಾಣ ಮಾಡಿ ಪೊಲೀಸ್ ಪಹರೆ ನರಗುಂದ ತಾಲೂಕಿನ ಕಲಕೇರಿ, ಕುರ್ಲಗೇರಿ, ಅಳಗವಾಡಿ ಗ್ರಾಮಗಳ ಬಳಿ ಚೆಕ್ ಪೋಸ್ಟ್ ನಲ್ಲಿ ಪೊಲೀಸ್ ಪಹರೆ

ಡಿಎಸ್.ಪಿ ಏಗನಗೌಡ, ಸಿಪಿಐ ಮಲ್ಲಯ್ಯ ಮಠಪತಿ ನೇತೃತ್ವದಲ್ಲಿ ಪೊಲೀಸ್ ಪಹರೆ ಬ್ಯಾರಿಕೇಡ್ ಸಮೇತ ಶ್ರೀಗಳನ್ನ ತಡೆಯಲು ಮುಂದಾದ ಪೊಲೀಸರು

2 ಡಿಆರ್ ವ್ಯಾನ್ ಸಮೇತ, ಸಿಪಿಐ ಡಿವೈಎಸ್.ಪಿ ಮತ್ತು ಸಿಬ್ಬಂದಿ ಸನ್ನದ್ಧ ಶ್ರೀಗಳು ಧರಣಿ ಮಾಡದಂತೆ ತಡೆಯಲು ಪೊಲೀಸರು ಪ್ಲಾನ್.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕೆಜಿಎಫ್ 2 ಬಾಕ್ಸ್ ಆಫೀಸ್ ಕಲೆಕ್ಷನ್ ಹಿಂದಿ ದಿನ 13:ಯಶ್ ಅಭಿನಯದ ಎರಡನೇ ಮಂಗಳವಾರ ಬಲವಾದ ಹಿಡಿತದ ಹೊರತಾಗಿಯೂ ಟೈಗರ್ ಜಿಂದಾ ಹೈ, ಪಿಕೆ, ಸಂಜು ಹಿಂದೆ ಉಳಿದಿದೆ!

Wed Apr 27 , 2022
ಕೆಜಿಎಫ್ 2 ಹಿಂದಿ ಬೆಲ್ಟ್ ಮತ್ತು ಭಾರತದ ಉಳಿದ ಭಾಗಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಯೋಚಿಸಲಾಗದ ಕೆಲಸವನ್ನು ಮಾಡುತ್ತಿದೆ. ಅಲ್ಲದೆ, ಪ್ರಾರಂಭವಾದಾಗಿನಿಂದ ಭಾರತದಾದ್ಯಂತ ಸತತವಾಗಿ 4 ದಿನಗಳ ಕಾಲ ಪ್ರತಿದಿನ ಶತಕ ಬಾರಿಸಿದ ಮೊದಲ ಚಲನಚಿತ್ರವಾಗಿದೆ, ಕೆಜಿಎಫ್ ಅಧ್ಯಾಯ 2 ಹಿಂದಿ ಬೆಲ್ಟ್‌ನಲ್ಲಿ ಯಾವುದೇ ಚಿತ್ರಕ್ಕೆ ಅತಿ ಹೆಚ್ಚು ಆರಂಭಿಕ ದಿನ, ಆರಂಭಿಕ ವಾರಾಂತ್ಯ ಮತ್ತು ಆರಂಭಿಕ ವಾರವನ್ನು ಪೋಸ್ಟ್ ಮಾಡಿದೆ. ಹಿಂದಿ ಮಾರುಕಟ್ಟೆಯಲ್ಲಿ 250 ಕೋಟಿ ರೂ. ಪ್ರಶಾಂತ್ ನೀಲ್ […]

Advertisement

Wordpress Social Share Plugin powered by Ultimatelysocial