ಹಿಜಾಬ್ v/s ಕೇಸರಿ ಶಾಲು : ಅಂತಿಮ ನಿರ್ಣಯ ಘೋಷಿಸಿದ ಸರ್ಕಾರ

ಬೆಂಗಳೂರು: ಕಳೆದೆರಡು ತಿಂಗಳಿಂದ ರಾಜ್ಯದಲ್ಲಿ ಹಿಜಾಬ್ ಗದ್ದಲ ಶುರುವಾಗಿದೆ. ಉಡುಪಿಯ ಕಾಲೇಜೊಂದರಲ್ಲಿ ಶುರುವಾದ ಈ ಸಮವಸ್ತ್ರದ ಕಿರಿಕ್ ಸದ್ಯ ರಾಜ್ಯ ವ್ಯಾಪಿಸಿದ್ದುವ ಭಾರಿ ಚರ್ಚೆಗೆ ಕಾರಣವಾಗಿತ್ತು.ಇತ್ತಿಚೆಗೆ ಹಿಜಾಬ್ ಧಾರಿಗಳಿಗೆ ಕಾಲೇಜಿನಲ್ಲಿ ಅವಕಾಶ ನೀಡುವುದಾದರೆ ನಾವು ಕೇಸರಿ ಶಾಲು ಹಾಕಿರುತ್ತೇವೆ ಎಂದು ವಿದ್ಯಾರ್ಥಿ ವಿದ್ಯಾರ್ತಿಗಳ ಮಧ್ಯೆಯೇ ವೈಮನಸ್ಸು ಬೆಳೆದಿತ್ತು.ಸದ್ಯ ಈ ಎಲ್ಲ ಗದ್ದಲ ಗಲಾಟೆಗೆ ಫುಲ್ ಸ್ಟಾಫ್ ಇಟ್ಟ ರಾಜ್ಯ ಸರ್ಕಾರ ಕರ್ನಾಟಕದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿಯೂ ಸಮವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಕೇಸರಿ ಶಾಲು, ಹಿಜಾಬ್ ಧರಿಸಲು ಅವಕಾಶ ಇಲ್ಲ ಎಂದು ರಾಜ್ಯ ಸರ್ಕಾರ ಖಡಕ್ ಸೂಚನೆ ನೀಡಿದೆ.ಹಿಜಾಬ್ ಅಥವಾ ಕೇಸರಿ ಶಾಲು ಧರಿಸಿ ಶಾಲಾ ಕಾಲೇಜುಗಳಿಗೆ ಬರಲು ಯಾರಿಗೂ ಅವಕಾಶ ನೀಡುವುದಿಲ್ಲ.ಈ ಕುರಿತು ಕರ್ನಾಟಕ ಶಿಕ್ಷಣ ಕಾಯ್ದೆಯ ಅನ್ವಯ ಸುತ್ತೋಲೆ ಪ್ರಕಟಿಸಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾವು ಬಿಳಿ ಬಣ್ಣದ ಉಗುರಿನ ಸೌಂದರ್ಯ ಪಡೆಯುವುದು ಹೇಗೆ ಅಂತ ವಿವರಿಸಿದ್ದೇವೆ ನೋಡಿ.

Sat Feb 5 , 2022
  ಉಗುರುಗಳನ್ನು ಕತ್ತರಿಸಿ ಅದನ್ನು ಶುಚಿಯಾಗಿ, ಆಕರ್ಷಕವಾಗಿ ಇಡುವುದು ಒಂದು ಕಲೆ. ಇಲ್ಲಿ ನಾವು ಬಿಳಿ ಬಣ್ಣದ ಉಗುರಿನ ಸೌಂದರ್ಯ ಪಡೆಯುವುದು ಹೇಗೆ ಅಂತ ವಿವರಿಸಿದ್ದೇವೆ ನೋಡಿ. ಎರಡು ಪಾತ್ರೆಯಲ್ಲಿ ಉಗುರು ಬೆಚ್ಚಗಿನ ನೀರು ಹಾಗೂ ಅದಕ್ಕೆ 1 ಚಮಚ ಉಪ್ಪು ಹಾಕಿ ಆ ನೀರಿನಲ್ಲಿ ಕೈಯನ್ನು ಇಳಿಬಿಟ್ಟು 10 ನಿಮಿಷ ರಿಲ್ಯಾಕ್ಸ್ ಆಗಿ.ಕಾಲನ್ನು ಬಕೆಟ್ ನೀರಿನಲ್ಲಿ ಇಳಿಬಿಟ್ಟು ಕೂರಿ. ನಂತರ ನಿಂಬೆ ಹಣ್ಣಿನಿಂದ ಉಗುರುಗಳನ್ನು ತಿಕ್ಕಿ, ನಂತರ ಮತ್ತೆ […]

Advertisement

Wordpress Social Share Plugin powered by Ultimatelysocial