ಹೊಸ ದಾಖಲೆ ಸೃಷ್ಟಿ ಮಾಡಿದ ‘ಜೇಮ್ಸ್..! ಥಿಯೇಟರ್ ಕಲೆಕ್ಷನ್, ಸಿನಿಮಾ ಹಕ್ಕು ಸೇರಿ 100 ಕೋಟಿ ಕಲೆಕ್ಷನ್

ಬೆಂಗಳೂರು: ಜೇಮ್ಸ್ ಸಿನಿಮಾ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಕಾಡಿತ್ತು. ಇದಕ್ಕೆ ಚಿತ್ರತಂಡದಿಂದಲೇ ಸ್ಪಷ್ಟನೆ ಸಿಕ್ಕಿದೆ. ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡಿದೆ ಎಂಬ ಬಗ್ಗೆ ‘ಜೇಮ್ಸ್’ ಚಿತ್ರದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಬೆಂಗಳೂರಿನಲ್ಲಿ ಮಾಹಿತಿ ನೀಡಿದ್ದಾರೆ.

 

ಥಿಯೇಟರ್ ಕಲೆಕ್ಷನ್, ಸಿನಿಮಾ ಹಕ್ಕು ಸೇರಿ ‘ಜೇಮ್ಸ್​’ ಚಿತ್ರ 100 ಕೋಟಿ ರೂಪಾಯಿ ಬಾಚಿಕೊಂಡಿದೆ ಎಂದು ಹೇಳಲಾಗಿತ್ತು. ಇದನ್ನು ನಿರ್ಮಾಪಕ ಕಿಶೋರ್ ಪತ್ತಿಕೊಂಡ ಒಪ್ಪಿಕೊಂಡಿದ್ದಾರೆ. ಈ ಮೂಲಕ ‘ಜೇಮ್ಸ್’ ಸಿನಿಮಾ ಹೊಸ ದಾಖಲೆ ಸೃಷ್ಟಿ ಮಾಡಿದೆ. ‘ಜೇಮ್ಸ್’ ಚಿತ್ರಕ್ಕೆ ಒಟಿಟಿ ಹಾಗೂ ಟಿವಿಯಲ್ಲೂ ಬೇಡಿಕೆ ಇದೆ. ಈ ಕಾರಣಕ್ಕೆ ಚಿತ್ರಕ್ಕೆ ದೊಡ್ಡ ಬೇಡಿಕೆ ಬಂದಿದೆ ಎನ್ನಲಾಗಿದೆ. ಎಲ್ಲಾ ಸೇರಿ ಸಿನಿಮಾ ಉತ್ತಮ ಕಲೆಕ್ಷನ್​ ಮಾಡಿದ್ದು ಅಭಿಮಾನಿಗಳಿಗೆ ಖುಷಿ ನೀಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಟ್ಯಾಮಿ ಫೇಯ್ ಮೇಕಪ್ ತಂಡದ ಕಣ್ಣುಗಳಿಗಾಗಿ ಆಸ್ಕರ್ ರೆಡ್ ಕಾರ್ಪೆಟ್ ಅನ್ನು ಬಿಟ, ಜೆಸ್ಸಿಕಾ ಚಸ್ಟೈನ್!

Sat Mar 19 , 2022
ಜೆಸ್ಸಿಕಾ ಚಸ್ಟೈನ್ ಟ್ಯಾಮಿ ಫೇಯ್ ಮೇಕಪ್ ತಂಡದ ಕಣ್ಣುಗಳಿಗಾಗಿ ಆಸ್ಕರ್ ರೆಡ್ ಕಾರ್ಪೆಟ್ ಅನ್ನು ಬಿಟ್ಟುಬಿಡುತ್ತಾರೆ 94 ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ದಿ ಐಸ್ ಆಫ್ ಟಮ್ಮಿ ಫಾಯೆಗಾಗಿ ಅತ್ಯುತ್ತಮ ನಟಿ ವಿಭಾಗಕ್ಕೆ ನಾಮನಿರ್ದೇಶನಗೊಂಡಿರುವ ಜೆಸ್ಸಿಕಾ ಚಸ್ಟೈನ್, ಚಿತ್ರದ ಮೇಕಪ್ ತಂಡವನ್ನು ಬೆಂಬಲಿಸಲು ರೆಡ್ ಕಾರ್ಪೆಟ್ ಅನ್ನು ಬಿಟ್ಟುಬಿಡಲು ನಿರ್ಧರಿಸಿದ್ದಾರೆ. ಮುಂದಿನ ಅತ್ಯುತ್ತಮ ಚಿತ್ರ ಪಾಡ್‌ಕ್ಯಾಸ್ಟ್‌ನಲ್ಲಿ ಸಂವಾದದ ಸಮಯದಲ್ಲಿ, ನಟಿ ರೆಡ್ ಕಾರ್ಪೆಟ್ ಮೇಲೆ ನಡೆಯುವ ಬದಲು ತನ್ನ ತಂಡದ […]

Advertisement

Wordpress Social Share Plugin powered by Ultimatelysocial