ಹೊಸ ವರ್ಷದಲ್ಲಿ ಈ ರಾಶಿಯವರ ಪ್ರತೀ ಕನಸು ನನಸಾಗಲಿದೆ, ಎಲ್ಲಾ ಕ್ಷೇತ್ರದಲ್ಲೂ ಸಿಗಲಿದೆ ಯಶಸ್ಸು

ಹೊಸ ವರ್ಷದಲ್ಲಿ ಈ ರಾಶಿಯವರ ಪ್ರತೀ ಕನಸು ನನಸಾಗಲಿದೆ, ಎಲ್ಲಾ ಕ್ಷೇತ್ರದಲ್ಲೂ ಸಿಗಲಿದೆ ಯಶಸ್ಸು

ನವದೆಹಲಿ : Extremely Lucky Zodiac Signs In 2022 : 2022 ರ ರಾಶಿ ಫಲದ ಪ್ರಕಾರ, ಮುಂಬರುವ ವರ್ಷವು ಅನೇಕ ರಾಶಿಚಕ್ರ ಚಿಹ್ನೆಗಳಿಗೆ (Zodiac sign) ಬಹಳ ಅದ್ಭುತವಾಗಿರುತ್ತದೆ. ರಾಶಿಚಕ್ರದ ಪ್ರಕಾರ, ಹೊಸ ವರ್ಷದಲ್ಲಿ ಕೆಲವು ರಾಶಿಗಳ ಜನರು, ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಲಿದ್ದಾರೆ.

ಈ ರಾಶಿಗಳ ಎಲ್ಲಾ ಕನಸುಗಳು ಈಡೇರಲಿವೆ. ಪ್ರತಿಯೊಂದು ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲಿದ್ದಾರೆ. ಮುಟ್ಟಿದ್ದೆಲ್ಲಾ ಚಿನ್ನ ಎನ್ನುವ ಸಮಯ ಈ ಕೆಳಗಿನ ರಾಶಿಯವರಿಗೆ..

ವೃಷಭ ರಾಶಿ : ಹೊಸ ವರ್ಷವು ಈ ರಾಶಿಚಕ್ರದ (Zodiac sign) ಜನರಿಗೆ ಶುಭವಾಗಿ ಸಾಬೀತಾಗಲಿದೆ. ಹೊಸ ವರ್ಷದಲ್ಲಿ ಈ ರಾಶಿಯವರ ವೃತ್ತಿಜೀವನದಲ್ಲಿ ಪ್ರಗತಿಗೆ ಹೆಚ್ಚಿನ ಅವಕಾಶಗಳಿವೆ. ಮಾಡಬೇಕೆಂದಿರುವ ಎಲ್ಲಾ ಕೆಲಸಗಳಲ್ಲಿಯೂ ಯಶ ಸಿಗಲಿದೆ.

ಇದನ್ನೂ ಓದಿ : Mercury Pushya Yoga: ರೂಪುಗೊಳ್ಳುತ್ತಿದೆ ಅಪರೂಪದ ಬುಧ-ಪುಷ್ಯ ಯೋಗ; ಈ ವಸ್ತುಗಳನ್ನು ಮನೆಗೆ ತರುವುದರಿಂದ ಹೆಚ್ಚುತ್ತೆ ಸುಖ-ಸಮೃದ್ಧಿ

ಸಿಂಹ : ಸಿಂಹ ರಾಶಿಯವರಿಗೆ (Leo) ಹೊಸ ವರ್ಷವು ಅನೇಕ ಶುಭ ಚಿಹ್ನೆಗಳನ್ನು ನೀಡುತ್ತಿದೆ. ಈ ಸಮಯವು ವರದಾನಕ್ಕಿಂತ ಕಡಿಮೆಯಿರುವುದಿಲ್ಲ. ವೃತ್ತಿ ಮತ್ತು ವ್ಯವಹಾರದಲ್ಲಿ ಶುಭವೇ ಆಗಲಿದೆ. ಹೊಸ ಹೊಸ ಅವಕಾಶಗಳು ಈ ರಾಶಿಯವರನ್ನು ಅರಸಿಕೊಂಡು ಬರುತ್ತವೆ.

ತುಲಾ ರಾಶಿ : ಮುಂಬರುವ ವರ್ಷವು ತುಲಾ ರಾಶಿಯವರಿಗೆ (Libra) ಅನೇಕ ಮಂಗಳಕರ ಅವಕಾಶಗಳನ್ನು ತರಲಿದೆ. ಜೀವನದ ಪ್ರತಿ ಹಂತದಲ್ಲಿ ಯಶಸ್ಸು ಸಿಗಲಿದೆ. ಪ್ರತಿ ಕಾರ್ಯದಲ್ಲೂ ಲಾಭವಾಗಲಿದೆ.

ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯವರಿಗೆ (Scorpio) 2022 ರ ವರ್ಷವು ನಿಜವಾಗಿಯೂ ಶುಭ ಫಲವನ್ನೇ ಹೊತ್ತು ತರಲಿದೆ. ಈ ಸಮಯದಲ್ಲಿ ವೃತ್ತಿ ಕ್ಷೇತ್ರದಲ್ಲಿ ಉತ್ತಮ ಯಶಸ್ಸು ಸಿಗಲಿದೆ. ನೆಚ್ಚಿನ ಕೆಲಸವನ್ನು ಪಡೆಯುವ ಸಾಧ್ಯತೆ ಕೂಡಾ ದಟ್ಟವಾಗಿದೆ.

ಮಕರ ರಾಶಿ : ಮಕರ ರಾಶಿಯವರಿಗೆ (Capricorn) ಹೊಸ ವರ್ಷದಲ್ಲಿ ಲ್ಲಾ ಕ್ಷೇತ್ರಗಳಳ್ಲಿಯೂ ಪ್ರಗತಿ ಸಿಗಲಿದೆ. 2022 ರ ಸಮಯವು ಈ ರಾಶಿಯವಬರ ಪಾಲಿಗೆ ಮಂಗಳಕರವಾಗಿರಲಿದೆ. ಈ ಬಾರಿಯೂ ಯಶಸ್ಸಿನ ಹಾದಿಯಲ್ಲಿಯೇ ಈ ರಾಶಿಯವರು ಮುಂದುವರಿಯಲಿದ್ದಾರೆ. ಅದೃಷ್ಟವು ಸದಾ ಈ ರಾಶಿತಯವರನ್ನು ಬೆಂಬಲಿಸಲಿದೆ.

ಕುಂಭ (Aquarius) : ನಿಮ್ಮ ಹೊಸ ವರ್ಷವನ್ನು ಹೊಸ ಭರವಸೆಯೊಂದಿಗೆ ಪ್ರಾರಂಭಿಸುವಿರಿ. ಇದೇ ರೀತಿಯ ಕೆಲಸ ಕಾರ್ಯಗಳಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ಕೂಡಾ ಪಡೆಯಲಿದ್ದೀರಿ. ಜೀವನದ ಹಲವು ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಚಳಿಗಾಲದಲ್ಲಿ ಮೀನು ತಿಂದರೆ ದೇಹಕ್ಕೆ ಈ 8 ಲಾಭ!

Wed Dec 22 , 2021
ಎಲ್ಲಾ ಕಾಲಕ್ಕೂ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ, ಆದರೆ ಚಳಿಗಾಲದ ಆರಂಭವಾಗುತ್ತಿದ್ದಂತೆ, ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಏಕೆಂದರೆ, ಗಾಳಿಯಲ್ಲಿ ತೇವಾಂಶವು ಬ್ಯಾಕ್ಟೀರಿಯಾಗಳ ಸಂತಾನೋತ್ಪತ್ತಿಗೆ ಅನುಕೂಲವಾಗಿರುತ್ತವೆ. ಆದ್ದರಿಂದ ಬ್ಯಾಕ್ಟೀರಿಯಾದ ಕಾಯಿಲೆಗಳು ಹೆಚ್ಚಾಗಿ ಹರಡುತ್ತವೆ. ಇದಕ್ಕಾಗಿ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸುವುದು ಮುಖ್ಯವಾಗುತ್ತದೆ.ಅಂತಹ ಎಲ್ಲಾ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುವ ಒಂದು ಆಹಾರವೆಂದರೆ ಮೀನು. ಮಾಂಸಹಾರ ಪ್ರಿಯರಿಗೆ ಮೀನು ಫೇವರೆಟ್ ಆದರೂ, ಇದರಿಂದ ಸಿಗುವ ಪ್ರಯೋಜನ ಕೇಳಿದ್ರೆ ಪ್ರತಿಯೊಬ್ಬರೂ ಅಚ್ಚರಿ ಪಡುತ್ತಾರೆ. […]

Advertisement

Wordpress Social Share Plugin powered by Ultimatelysocial