ಹುಬ್ಬಳ್ಳಿಯ ಪೊಲೀಸ ಠಾಣೆಯ ಮೇಲಿನ ಆಕ್ರಮಣದ ಪ್ರಕರಣದಲ್ಲಿ ಎಐಎಂಐಎಂ ನ ನಗರ ಸೇವಕನ ಬಂಧನ

 

ಹುಬ್ಬಳ್ಳಿ – ಹುಬ್ಬಳ್ಳಿಯಲ್ಲಿ ಹನುಮಾನ ಜಯಂತಿಯ ದಿನದಂದು ಸಾಮಾಜಿಕ ಜಾಲತಾಣಗಳಲ್ಲಿ ಕಪೋಲಕಲ್ಪಿತ ಆಕ್ಷೇಪಾರ್ಹ ಪೋಸ್ಟ್ ಪ್ರಸಾರವಾಗಿದೆ ಎಂಬ ಸುದ್ದಿ ಹಬ್ಬಿದ ನಂತರ ಮತಾಂಧರು ಪೊಲೀಸ್ ಠಾಣೆಯ ಮೇಲೆ ಆಕ್ರಮಣ ನಡೆಸಿದರು.

ಈ ಪ್ರಕರಣದಲ್ಲಿ ಪೊಲೀಸರು ಎಐಎಂಐಎಂ (ಆಲ್ ಇಂಡಿಯಾ ಮಜಲಿಸ ಏ ಇತ್ತೆಹಾದುಲ ಮುಸ್ಲಿಂ ನ) ನಾಯಕ ಮತ್ತು ನಗರ ಸೇವಕ ನಜೀರ್ ಅಹ್ಮದ್ ಹೋನವಾಲ ಎಂಬವರನ್ನು ಬಂಧಿಸಿದರು, ಇದರ ಮೊದಲು ಇದೇ ಪ್ರಕರಣದಲ್ಲಿ ಈ ಪಕ್ಷದ ನಗರ ಸೇವಕಿ ಹುಸೇನಬಿ ನಲವತವಾಡ ಇವರ ಪತಿ ಇರ್ಫಾನ್ ನಲವತವಾಡ ಇವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ೧೩೪ ಜನರನ್ನು ಬಂಧಿಸಲಾಗಿದೆ.

ಸಂಪಾದಕರ ನಿಲುವು

ಇಂತಹ ರಾಷ್ಟ್ರ ಘಾತಕ ಕೃತಿಗಳಲ್ಲಿ ಕೈವಾಡವಿರುವ ಪಕ್ಷವನ್ನು ನಿಷೇಧಿಸಲು ಜಾತ್ಯತೀತರು ಮತ್ತು ಪ್ರಗತಿಪರರು ಏಕೆ ಒತ್ತಾಯಿಸುತ್ತಿಲ್ಲ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕಳೆದ 24 ಗಂಟೆಯಲ್ಲಿ ಮತ್ತೆ 2,483 ಜನರಲ್ಲಿ ಹೊಸದಾಗಿ ಸೋಂಕು!

Tue Apr 26 , 2022
ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 2,483 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ.ಸೋಂಕಿತರ ಸಾವಿನ ಸಂಖ್ಯೆ ದಿಢೀರ್ ಹೆಚ್ಚಳವಾಗಿದ್ದು, 24 ಗಂಟೆಯಲ್ಲಿ 1399 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಆದರೆ ಈ ಹಿಂದನ ಸಾವಿನ ಲೆಕ್ಕವನ್ನೂ ಈಗ ಸೇರಿಸಿರುವ ಕಾರಣ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎನ್ನಲಾಗಿದೆ. ಈ ಮೂಲಕ ದೇಶದಲ್ಲಿ ಈವರೆಗೆ ಕೋವಿಡ್ ಗೆ ಸಾವನ್ನಪ್ಪಿದವರ ಸಂಖ್ಯೆ 5,23,622 ಕ್ಕೆ ಏರಿಕೆಯಾಗಿದೆ. ಇನ್ನು ದೇಶದಲ್ಲಿ […]

Advertisement

Wordpress Social Share Plugin powered by Ultimatelysocial