ನಿಪ್ಪಾಣಿ ವಿಧಾನಸಭಾ ಕ್ಷೇತ್ರದಲ್ಲಿ, ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದಲ್ಲಿ, ಬಾರಿ ಬಿನ್ನಮತ..!

ನಿಪ್ಪಾಣಿ ವಿಧಾನಸಭಾ ಕ್ಷೇತ್ರದಲ್ಲಿ, ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದಲ್ಲಿ, ಬಾರಿ ಬಿನ್ನಮತ ಇದೀಗ ೩ ದಿನಗಳ, ಹಿಂದೆ ಬಂದ ನಿಪ್ಪಾಣಿ ವಿಧಾನಸಭಾ, ಕ್ಷೇತ್ರದ ಅಭ್ಯರ್ಥಿ ಉತ್ತಮ ಪಾಟೀಲ, ಹಳೇ ಕಾರ್ಯಕರ್ತರನ್ನು, ಚಿಕ್ಕೋಡಿ ಜಿಲ್ಲಾಧ್ಯಕ್ಷ ಜಾವೇದ್ ಕಾಜಿ ಯವರನ್ನು, ಹಾಗೂ ನಿಪ್ಪಾಣಿ ತಾಲೂಕಾ ಅಧ್ಯಕ್ಷ ,ನಜೀರ್ ಶೇಕ್ ಅವರನ್ನು, ಉತ್ತಮ ಪಾಟೀಲರ ಬಣ ಪದೇ ಪದೇ, ಕಡೆಗಣಿಸುತ್ತಿದ್ದು ಸುಮಾರು ದಿನಗಳಿಂದ, ಪ್ರಾಮಾಣಿಕ ವಾಗಿ ರಾಷ್ಟ್ರವಾದಿ ಕಾಂಗ್ರೆಸ್, ಪಕ್ಷ ಸಂಘಟಿಸಿದ್ದರು ಇವತ್ತು ನಿಪ್ಪಾಣಿ ತಾಲೂಕಿನ, ಬೊರಗಾವ್ ಗ್ರಾಮದ ಅರಿಹಂತ ಉದ್ಯೋಗ, ಸಮೂಹದ ಮುಖಂಡ ಈವರೆಗೆ ,ಕಾಂಗ್ರೇಸ್ ಪಕ್ಷದ ಜೊತೆಗೆ ,ಗುರುತಿಸಿ ಕೊಂಡು ಮತ್ತೆ ಬಿಜೆಪಿ ಪಕ್ಷದ, ಹಲವಾರು ಶಾಸಕರೊಂದಿಗೆ, ಮಂತ್ರಿಗಳೊಂದಿಗೆ, ಸೇರಿದಂತೆ ಸಚಿವರ ಗಳೊಡನೆ, ಗುರುತಿಸಿ ಕೊಂಡು ಎಲ್ಲಿಯೂ ನೆಲೆ ಕಾಣದೆ, ಮತ್ತೆ ಮರಾಠಾ ಸಮಾಜದ ವೋಟ ಬ್ಯಾಂಕ್ ಗಾಗಿ, ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷವನ್ನು, ಸೇರಿಕೊಂಡು ಮೂಲ ರಾಷ್ಟ್ರವಾದಿ, ಕಾಂಗ್ರೆಸ್ ಪಕ್ಷದ ಮುಖಂಡರನ್ನು, ಗೊತ್ತಿದ್ದೂ ಗೊತ್ತಿಲದೇ ಹಾಗೇ, ಕಡೆಗಣಿಸುತ್ತಿದ್ದಾರೆ ಹಾಗೂ ನಿರ್ಲಕ್ಷಿಸುತ್ತಿದ್ದಾರೆ,ಏನು ಇದರಿಂದ ಚುನಾವಣೆ, ಸಂಧರ್ಭದಲ್ಲಿ ಪಕ್ಷದಲ್ಲಿ ಬುಗಿಲೆದ್ದ, ಮೂಲೆ ಗುಂಪು ಕಟ್ಟಿಕೊಂಡು, ಮುಖಂಡರನ್ನು ಕಾರ್ಯಕ್ರಮಕ್ಕೆ, ಆಹ್ವಾನಿಸಿದ್ದರು ಆದರೆ ವೇದಿಕೆ ,ಮೇಲೆ ಕುರ್ಚಿನೀಡದೆ ಅವಮಾನಿಸಿದ್ದ ,ಘಟನೆ ನಡೆದಿದೆ ಸ್ಥಳೀಯ ಮುಖಂಡರನ್ನು, ವೇದಿಕೆ ಮೇಲೆ ಕರೆದರು ಆಗಮಿಸಿದೆ, ತಿರುಗಿ ಹೋಗಿದ್ದಾರೆ ಇದರಿಂದ, ಬಾರಿ ನಾರಾಜ್ ಆಗಿದ್ದಾರೆ ಎಂದು, ಸ್ಪಷ್ಟವಾಗಿ ಎದ್ದು ಕಾಣಿಸುತ್ತಿದೆ, ಇದರಿಂದ ನಿಪ್ಪಾಣಿ ವಿಧಾನಸಭಾ ಕ್ಷೇತ್ರದಲ್ಲಿ, ಜನರಲ್ಲಿ ಬಾರಿ ಗೊಂದಲಮಯ, ವಾತಾವರಣ ಉಂಟು ಆಗಿದೆ, ಇದರ ಲಾಭವನ್ನು ಪಡೆಯಲು, ಬಿಜೆಪಿ ಮತ್ತು ಕಾಂಗ್ರೆಸ್, ಪಕ್ಷ ಮುಂದಾಗಿದ್ದು ಚುನಾವಣೆ ಸಂಧರ್ಭದಲ್ಲಿ, ಬಣ ರಾಜಕೀಯ ಉತ್ತಮ ಪಾಟೀಲರಿಗೆ, ತಿರುಗು ಬಾಣ ಬಿಟ್ಟಂತೆ ಅನಿಸುತಿದೆ, ಇದರ ಲಾಭವನ್ನು ಪಡೆಯಲು, ಕಾಂಗ್ರೆಸ್ ಹಾಗೂ ಬಿಜೆಪಿ ,ಪಕ್ಷಗಳು ಸಿದ್ಧವಾಗಿವೆ ಎಂದು ,ಸಾರ್ವಜನಿಕರಲ್ಲಿ ಚರ್ಚೆಗೆ ,ಕಾರಣವಾಗಿದೆ ಎನ್ನಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಮ್.ಆರ್.ಪಾಟೀಲ್'ರಿಂದ ಅಬ್ಬರದ ಪ್ರಚಾರ..!

Wed Apr 26 , 2023
ಕೇಂದ್ರ ಸಚಿವರು, ಹಾಗೂ ಕ್ಷೇತ್ರದ ಉಸ್ತುವಾರಿಗಳ ಸಾಥ್! ಕುಂದಗೋಳ: ಮೋಸ ಮಾಡುವ ಕಾಂಗ್ರೆಸ್ ಈಗ ಮತ್ತೆ ಗ್ಯಾರಂಟಿ ಕಾರ್ಡ್ ಜೊತೆ ಬಂದಿದ್ದಾರೆ. ಅವರ ಮೇಲೆ ಜನರಿಗೆ ವಿಶ್ವಾಸವಿಲ್ಲ. ಅದು ಬೋಗಸ್ ಕಾರ್ಡ, ಚುನಾವಣೆವರೆಗೂ ಮಾತ್ರ ಗ್ಯಾರಂಟಿ, ಆಮೇಲೆ ಗಳಗಂಟಿ ಎಂದು ಕೇಂದ್ರ ಸಚಿವ ಕೈಲಾಸ ಚೌದ್ರಿ ಅವರು ಹೇಳಿದರು. ಅವರು ಮಂಗಳವಾರ ಶೆರೆವಾಡ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಎಮ್.ಆರ್.ಪಾಟೀಲ್ ಅವರ ಪರವಾಗಿ ಹರಿಯಾಣದ ಶಾಸಕ ಹಾಗೂ ಕ್ಷೇತ್ರದ ಉಸ್ತುವಾರಿ ಅಸ್ಸಿಂ […]

Advertisement

Wordpress Social Share Plugin powered by Ultimatelysocial