ಭಾರತಕ್ಕೆ ಬಂತೆ ಸೂಪರ್ ಇಮ್ಯುನಿ ಲಾಸಿಕೆ ಯಾರಿಗೆ ಮೊದಲು ?

ಭಾರತದಲ್ಲಿ  ಜನರು ಕೊರೊನಾ ಬಗ್ಗೆ  ಭಯಪಡುತ್ತಿದ್ದು    ಅದು ತನ್ನ ಆಟ ಶುರು ಮಾಡಿದೆ  ಇದರ ಜೋತೆಯಲೆ  ಕೊರೊನಾದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ   ದೊಡ್ಡ  ಶಾಕಿಂಗ್ ಸಂಗತಿಯನ್ನ ವ್ಯಕ್ತಪಡಿಸಿದೆ . ಇದರ ನಡುವೆ ಸಮಾಧಾನಕರ ಸಂಗತಿಯೊಂದು ಭಾರತೀಯರ ಪಾಲಿಗೆ ಲಾಭಿಸಿದೆ

ಕೊರೊನಾ ಮತ್ತೆ ದೇಶದಲ್ಲಿ ಅಟ್ಟಹಾಸವನ್ನು ಮೆರೆಯುತ್ತಿದೆ. ಭಾರತದಲ್ಲಿ ಅಬ್ಬರಿಸೋದಕ್ಕೆ ಶುರುಮಾಡಿರೋ ಕೊರೊನಾ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಶಾಕಿಂಗ್ ಸಂಗತಿಯನ್ನ ಹೇಳ್ತಿದೆ.

ಇದರ ನಡುವೆ ಸಮಾಧಾನಕರ ಸಂಗತಿಯೊಂದು ಭಾರತೀಯರಿಗೆ ದೊರಕ್ಕಿದೆ. ಸೂಪರ್ ಇಮ್ಯುನಿ ಲಾಸಿಕೆ ಎಲೈಡೆ ಬಂದಿದೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

 

 

 

 

 

 

 

 

Please follow and like us:

Leave a Reply

Your email address will not be published. Required fields are marked *

Next Post

ಟೊಮೆಟೋ ರೈಸ್ ಮಾಡುವ ವಿಧಾನ ಇಲ್ಲಿದೆ !

Wed Jan 12 , 2022
    ಬೇಕಾಗುವ ಪದಾರ್ಥಗಳು •ಎಣ್ಣೆ-4-5 ಚಮಚ •ಚಕ್ಕೆ- 2 •ಲವಂಗ-4 •ಏಲಕ್ಕಿ-2 •ಪಲಾವ್ ಎಲೆ- 2-3ತುಪ್ಪ-ಸ್ವಲ್ಪ •ಈರುಳ್ಳಿ-1 •ಪುದೀನಾ-ಸ್ವಲ್ಪ •ಉಪ್ಪು-ರುಚಿಗೆ ತಕ್ಕಷ್ಟು •ಟೊಮೆಟೋ- 2-3 •ಬಟಾಣಿ- ಒಂದು ಸಣ್ಣ ಬಟ್ಟಲು •ಖಾರದ ಪುಡಿ- 1 ಚಮಚ •ಅರಿಶಿನದ ಪುಡಿ- ಸ್ವಲ್ಪ •ಗರಂ ಮಸಾಲಾ- ಅರ್ಧ ಚಮಚ •ಅಕ್ಕಿ- 1 ಬಟ್ಟಲು •ನೀರು- ಒಂದೂವರೆ ಬಟ್ಟಲು ಮಾಡುವ ವಿಧಾನ… •ಮೊದಲು ಒಲೆಯ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ, ತುಪ್ಪ […]

Advertisement

Wordpress Social Share Plugin powered by Ultimatelysocial