ಇಸಬು, ಕಜ್ಜಿಗೂ ಮದ್ದಾಗಬಲ್ಲದು ಇಂಗು.

 

ಇಂಗು ತೆಂಗು ಇದ್ದರೆ ಮಂಗನೂ ಅಡುಗೆ ಮಾಡಬಹುದು ಎಂಬ ಗಾದೆಯೇ ಸಾಕು, ಅಡುಗೆ ಮನೆಯಲ್ಲಿ ಇಂಗಿನ ಮಹತ್ವ ತಿಳಿಸಲು. ಈ ಇಂಗು ತ್ವಚೆಯ ಆರೈಕೆಗೂ ಬಹು ಮುಖ್ಯ ಎಂಬುದು ನಿಮಗೆ ಗೊತ್ತೇ?ಇಸಬು, ಕಜ್ಜಿ ಸಮಸ್ಯೆ ನಿವಾರಣೆಗೆ ಇಂಗಿನ ಪುಡಿಯನ್ನು ಕೊಬ್ಬರಿ ಎಣ್ಣೆಯಲ್ಲಿ ಕಲಸಿ ಹಚ್ಚುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ.ಹೊಟ್ಟೆಹುಳು, ಜಂತು ಹುಳು ಸಮಸ್ಯೆ ಇದ್ದರೆ ಒಂದು ಚಮಚ ಇಂಗನ್ನು ಬೇವಿನ ರಸದೊಂದಿಗೆ ಸೇವಿಸಿದರೆ ನಿವಾರಣೆಯಾಗುವುದು.ವಾಯುದೋಷ ಅಂದರೆ ಅಜೀರ್ಣದಿಂದ ಹೊಟ್ಟೆಯಲ್ಲಿ ವಾಯು ಉತ್ಪತ್ತಿಯಾಗಿ, ಹೊಟ್ಟೆ ನೋವು, ತಲೆ ನೋವು ಕಾಣಿಸಿಕೊಂಡರೆ ಇಂಗು ಮದ್ದಾಗುತ್ತದೆ. ಒಂದು ಚಿಕ್ಕ ತುಂಡು ಹುರಿದ ಇಂಗು ಹಾಗು ಹಸಿ ಶುಂಠಿಯನ್ನು ಸೇವಿಸುವುದರಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಾಂಡೀಸ್ ರೋಗದ ಲಕ್ಷಣಗಳ ಬಗ್ಗೆ ತಿಳಿಯಿರಿ.

Fri Feb 24 , 2023
    ಕಣ್ಣಿನ ಒಳಭಾಗ ಹಳದಿ ಆಗಿ, ಚರ್ಮ ಪೀತ ವರ್ಣ ಲೇಪಿತವಾದಂತೆ ಕಂಡು, ಮೂತ್ರ ಅರಿಶಿನ ರೂಪದಲ್ಲಿ ಮಾರ್ಪಟ್ಟಾಗ ಅದನ್ನು ಕಾಮಾಲೆ ರೋಗ ಎಂದು ಪರಿಗಣಿಸಿ ಚಿಕಿತ್ಸೆ ನೀಡಲಾಗುತ್ತದೆ.ಜಾಂಡೀಸ್ ಕಂಡು ಬಂದ ರೋಗಿಯನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಾರೆ.ತಣ್ಣೀರನ್ನು ಮುಟ್ಟಗೊಡದೆ, ಎಣ್ಣೆ ಪದಾರ್ಥಗಳನ್ನು ತಿನ್ನದೆ ಮಾಂಸಾಹಾರ, ಮದ್ಯ ಸೇವನೆಯನ್ನು ಕೈಬಿಟ್ಟು ಕಠಿಣ ವೃತ ಮಾಡಲಾಗುತ್ತದೆ. ಈ ರೋಗ ರೋಗಿಯ ಜೀವನ ಶೈಲಿಯನ್ನು ಬದಲಿಸುತ್ತದೆ.ಹಳದಿ ಬಣ್ಣ ಕಡಿಮೆಯಾಗಿ ಕಣ್ಣು ತಿಳಿಯಾಗಿ, ಮೈ […]

Advertisement

Wordpress Social Share Plugin powered by Ultimatelysocial