ಮೋದಿ ಅವರನ್ನುಅವಮಾನಿಸಿ ಕೆಟ್ಟದ್ದಾಗಿ ಬಿಂಬಿಸಿದ ಆರೋಪದ ಮೇಲೆ ಬಂಧಿಸಿದ ಅಸ್ಸಾಂ ಪೊಲೀಸರು

ಅಹಮದಾಬಾದ್.ಏ.21- ಪ್ರಧಾನಿ ನರೇಂದ್ರ ಮೋದಿ ಅವರನ್ನುಅವಮಾನಿಸಿ ಕೆಟ್ಟದ್ದಾಗಿ ಬಿಂಬಿಸಿದ ಆರೋಪದ ಮೇಲೆ ಗುಜರಾತ್‍ನ ಕಾಂಗ್ರೇಸ್ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ಅಸ್ಸಾಂ ಪೊಲೀಸರು ತಡರಾತ್ರಿ ಬಂಧಿಸಿದ್ದಾರೆ. ಬಿಜೆಪಿ ನಾಯಕರ ದೂರಿನ ಮೇರೆಗೆ ಬಂಧನವಾಗಿದೆ ಎಂದು ಹೇಳಲಾಗಿದೆ.

ಕೊಕ್ರಜಾರ್ ಪೊಲೀಸರು ರಾತ್ರಿ 11.30 ರ ಸುಮಾರಿಗೆ ಪಾಲನ್ಪುರದ ಸಕ್ರ್ಯೂಟ್ ಹೌಸ್‍ನಿಂದ ಬಂಧಿಸಿ ಅಹಮದಾಬಾದ್‍ಗೆ ಕರೆತಂದು ಅಲ್ಲಿಂದ ಅವರನ್ನು ಇಂದು ಬೆಳಿಗ್ಗೆ ಅಸ್ಸಾಂಗೆ ಕರೆದೊಯ್ಯಲಾಯಿತು. ಎಂದು ಮೂಲಗಲು ತಿಳಿಸಿವೆ. ಅಸ್ಸಾಂನ ಕೊಕ್ರಜಾನರ್‍ನ ಬಿಜೆಪಿ ನಾಯಕ ಅರೂಪ್ ಕುಮಾರ್ ಅವರ ದೂರು ದಾಖಲಿಸಿದ್ದರು.ಎಂದು ಪೊಲೀಸ್ ವರಿಷ್ಠಾಧಿಕಾರಿ ತುಬೆ ಪ್ರತೀಕ್ ವಿಜಯ್ ಕುಮಾರ್ ತಿಳಿಸಿದ್ದಾರೆ.

ಮೊದಲ ಮಾಹಿತಿ ವರದಿ, ಕ್ರಿಮಿನಲ್ ಪಿತೂರಿ, ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು, ಶಾಂತಿ ಉಲ್ಲಂಘನೆಯನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ವಿಭಾಗಗಳಂತಹ ಆರೋಪಗಳನ್ನುಜಿಗ್ನೇಶ್ ಮೇವಾನಿ ವಿರುದ್ದ ದಾಖಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮುಸ್ಲಿಂ ಮಸೀದಿಗಳ ಧ್ವನಿವರ್ಧಕ (ಅಜಾನ್)

Thu Apr 21 , 2022
  ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮುಸ್ಲಿಂ ಮಸೀದಿಗಳ ಧ್ವನಿವರ್ಧಕ (ಅಜಾನ್) ಬಳಕೆ ವಿಚಾರವಾಗಿ ವಿವಾದ ಹೆಚ್ಚಾಗುತ್ತಿದ್ದು, ಈ ಧರ್ಮಸಂಘರ್ಷಕ್ಕೆ ಬ್ರೇಕ್‌ ಹಾಕಲು ಮಾಜಿ ಸಿಎಂ ಹೆಚ್‌. ಡಿ ಕುಮಾರಸ್ವಾಮಿ ಮಹತ್ವದ ಸಲಹೆ ನೀಡಿದ್ದಾರೆ ಸಿಎಂ ನೇತೃತ್ವದಲ್ಲಿ ಎಲ್ಲಾ ಧಾರ್ಮಿಕ ಸಮಾಜದ ಗುರುಗಳನ್ನು ಕರೆದು ವಿಧಾನಸೌಧದಲ್ಲಿ ಸಭೆ ಮಾಡಲಿ, ಯಾವ ಧರ್ಮವರು ಯಾವ್ಯಾವ ರೀತಿ ರಕ್ಷಣೆ ಮಾಡಬೇಕು ಎಂಬುದನ್ನು ಸ್ವಷ್ಟವಾದ ಸಂದೇಶ ರವಾನೆ ಮಾಡಲಿ . ಈ ನಾಡಿನ […]

Advertisement

Wordpress Social Share Plugin powered by Ultimatelysocial