ಜೆಡಿಎಸ್ ಬಗ್ಗೆ ಡಿಕೆಶಿ ಸಾಫ್ಟ್ ಕಾರ್ನರ್ ವಿಚಾರ.

ಜೆಡಿಎಸ್ ಬಗ್ಗೆ ಡಿಕೆಶಿ ಸಾಫ್ಟ್ ಕಾರ್ನರ್ ವಿಚಾರ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ

ನಾನೇನು ಕುಸ್ತಿ ಆಡಲೇ

ನಾನು ನೀತಿಗಳ ಮೇಲೆ ಹೋಗ್ತೇನೆ

ಯಾರ ಮೇಲೂ ವೈಯಕ್ತಿಕ ವಿಚಾರದಲ್ಲಲ್ಲ

ಜೆಡಿಎಸ್ ನವರು ನಮ್ಮ ಪಾರ್ಟಿಗೆ ಸೇರುತ್ತಿದ್ದಾರೆ

ಮಂಡ್ಯ, ಕನಕಪುರದಲ್ಲಿ ಸೇರುತ್ತಿದ್ದಾರೆ

ಜೆಡಿಎಸ್ ನವರಿಗೆ ನಾವು ಹೇಳ್ತಾ ಇದೇವಿ

ಕುಮಾರಣ್ಣ ವಿಸರ್ಜನೆ ಮಾಡ್ತೇನೆ ಅನ್ನುತ್ತಿದ್ದಾರೆ

ಈಗಲೇ ಬಂದು ಕಾಂಗ್ರೆಸ್ ಸೇರಿಕೊಳ್ಳಿ ಅನ್ನುತ್ತಿದ್ದೇನೆ

ನಾನೇನು ಕುಸ್ತಿ ಮಾಡೋಕೆ ಆಗುತ್ತಾ?

ನನಗೆ ವಿಸರ್ಜನೆ ಪದ ಗೊತ್ತಿಲ್ಲ

ಅವರು ಹೇಳಿದ್ರೆ,ಒಂದು ಪೊಲಿಟಿಕಲ್ ಪಾರ್ಟಿದು

ನನಗೆ ಅಧಿಕಾರಿ ಸಿಗಲಿಲ್ಲ ಅಂದ್ರೆ ವಿಸರ್ಜನೆ ಮಾಡ್ತೇನೆ ಅಂತಿದ್ದಾರೆ

ವಿಸರ್ಜನೆ ಮಾಡುವ ಕಾಲ, ಅವರಿಗೆ

ನನಗೂ ಇಡಿ ರಾಜ್ಯ ಗೊತ್ತಿದೆ

ನಾನೇನು ಅವರು ಗೆಲ್ಲಲ್ಲ ಎಂದು ಹೇಳಲ್ಲ

ಪೊಲಿಟಿಕಲ್ ಪಾರ್ಟಿ ಸರಿ ಇಲ್ಲ ಅಂತ ಹೇಳಲ್ಲ

ಅವರದ್ದೇ ಆ ಸಿದ್ದಾಂತ ಅವರಿಗೂ ಇದೆ

ಅವರೇ ವಿಸರ್ಜನೆ ಮಾಡ್ತೇನೆ ಅಂದಾಗ ಏನ್ಮಾಡಬೇಕು

ಕಾರ್ಯಕರ್ತರು ಕಷ್ಟ ಪಟ್ಟು ಪಾರ್ಟಿ ಉಳಿಸಿಕೊಂಡಿರುತ್ತಾರೆ

ಯಾಕ್ ಹಾಳ್‌ಮಾಡಬೇಕು

ಬರಪ್ಪ ನಾನು ಇದ್ದೇನೆ ಎಂದು ಕರೆದಿದ್ದೇನೆ

ಡಿಕೆಶಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ

ಸರ್ಕಾರದ ವಿರುದ್ಧ ಅಸ್ತ್ರ ಹೂಡುವ ಅವಶ್ಯಕತೆ ಇಲ್ಲ

ಜನರೇ ಸರ್ಕಾರ ತೆಗೆಯಬೇಕೆಂದು ತೀರ್ಮಾನ ಮಾಡಿದ್ದಾರೆ

ದಿನವೂ ಜಾಹೀರಾತು ನೀಡ್ತಿದಾರೆ

ಕಳೆದ ಬಾರಿಯ ಬಜೆಟ್ ಜಾರಿಗೆ ಬಂದಿದ್ಯಾ?

ಯಾವುದಾದ್ರು ಭರವಸೆ ಈಡೇರಿಸಿದ್ದಾರಾ?

ಹಿಂದೆ ಕೊಟ್ಟ ಮಾತು ಈಡೇರಿದ್ಯಾ, ಜನಕ್ಕೆ ಮುಟ್ಟಿದ್ಯಾ?

ಬರೀ ಭ್ರಷ್ಟಾಚಾರ ನಡೆಯುತ್ತಿದೆ

ಮಾರ್ಕ್ಸ್ ಕಾರ್ಡ್ ಮಾರಾಟ ಮಾಡುತ್ತಿದ್ದಾರೆ

ಬೆಂಗಳೂರು, ಸಿಕ್ಕಿಂ ವಿವಿಯಲ್ಲಿ ಏನಾಗ್ತಿದೆ

ರಸ್ತೆಯಲ್ಲಿ ೩೦,೫೦ ಸಾವಿರಕ್ಕೆ ಮಾರಾಟ

ಲಕ್ಷಕ್ಕೆ ಮಾರ್ಕ್ಸ್ ಕಾರ್ಡ್ ಮಾರಾಟ ಮಾಡುತ್ತಿದ್ದಾರೆ

ಕಷ್ಟ ಪಟ್ಟು ಓದಿದ ಮಕ್ಕಳ ಪರಿಸ್ಥಿತಿ ಏನಾಗಬೇಕು

ಇದೇನು ಸರ್ಕಾರದ ಕ್ರಮನಾ..?

ಮೈಸೂರಿನಲ್ಲಿ ಏನೇನಾಗಿದೆ?

ಯಾವಾವ ಕೇಸ್ ಹೇಗೆ ವರ್ಗಾವಣೆ ಮಾಡಿದ್ರು?

ಇದರ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ

ಆ ಬಗ್ಗೆ ಆಮೇಲೆ ಮಾತನಾಡ್ತೇನೆ

ಡಿಕೆಶಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಚಿವ ಮಾಧುಸ್ವಾಮಿ ವಿರುದ್ಧ ಚುನಾವಣೆ ಗೆಲುವಿಗೆ ಜನರೇ ಸಾಥ್.

Sat Jan 28 , 2023
ಚುನಾವಣೆ ಖರ್ಚಿಗೆ ಜನರೇ ಕಳುಹಿಸುತ್ತಿದ್ದಾರಂತೆ ಹಣ ಚಿಕ್ಕನಾಯಕನಹಳ್ಳಿ ಜೆಡಿಎಸ್ ಟಿಕೆಟ್ ಆಕಾಂಕ್ಷಿಗೆ ಸುರೇಶ್ ಬಾಬು ಗೆ ಬರ್ತೀದೆ ಬಡವರ ಹಣ. 6 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ 3 ಬಾರಿ ಸೋತಿರುವ ಸುರೇಶ್ ಬಾಬು ಸದ್ಯ ಹಣಕಾಸಿನ ತೊಂದರೆಗೆ ಸಿಲುಕಿರುವ ಸುರೇಶ್ ಬಾಬು ಈ ವಿಚಾರ ಅರ್ಥ ಮಾಡಿಕೊಂಡು ಜನರೇ ಚುನಾವಣೆಗೆ ಹಣ ಕಳುಹಿಸುತ್ತಿದ್ದಾರಂತೆ ದಿನ ನಿತ್ಯ ಮಕ್ಕಳ ಕೈಲಿ ಕಳಿಸ್ತಾರೆ ಸಾವಿರ ಸಾವಿರ ಹಣ. ಎಲೆ ಅಡಿಕೆ ಜೊತೆ ಬರೋ […]

Advertisement

Wordpress Social Share Plugin powered by Ultimatelysocial