ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಈ ಆಹಾರವನ್ನು ಸೇವಿಸಿದರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ

ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಈ ಆಹಾರವನ್ನು ಸೇವಿಸಿದರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ

ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿದ್ದರೆ ನೀವು ಅದನ್ನು ನಿಯಂತ್ರಿಸಲು ನಿಮ್ಮ ಆಹಾರದಲ್ಲಿ ಕೆಲವು ಬದಲಾವಣೆ ಮಾಡಬೇಕು. ನಿಮ್ಮ ಔಷಧಿ, ವ್ಯಾಯಾಮದ ಜೊತೆಗೆ ಆಹಾರದ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ. ಇಲ್ಲವಾದರೆ ಅಧಿಕ ಕೊಲೆಸ್ಟ್ರಾಲ್ ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ.

ಹಾಗಾಗಿ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಈ ಆಹಾರವನ್ನು ಸೇವಿಸಬೇಡಿ.

ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಕೊಬ್ಬಿನ ಮಾಂಸವನ್ನು ಸೇವಿಸಬೇಡಿ. ಮಾಂಸದಲ್ಲಿ ಪ್ರೋಟೀನ್, ಜೀವಸತ್ವಗಳು ಉತ್ತಮವಾಗಿರುತ್ತದೆ. ಆದರೆ ಮಾಂಸದಲ್ಲಿ ಸ್ಯಾಚುರೇಟೆಡ್ ಕೊಬ್ಬು ಇರುತ್ತದೆ. ಇಂತಹ ಮಾಂಸವನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತದೆ. ಹಾಗಾಗಿ ಮಾಂಸವನ್ನು ಸೇವಿಸಬೇಡಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಕತ್ ಟ್ರೆಂಡ್‌ ಆಗುತ್ತಿದೆ ಬ್ಲ್ಯಾಕ್‌ ವಾಟರ್? ಏನಿದರ ಪ್ರಯೋಜನ?

Wed Dec 22 , 2021
ನೀರಿನ ಬಾಟಲಿಯಲ್ಲಿ ದೊರೆಯುವ ನೀರು ಲೀಟರ್‌ಗೆ 20 ರುಪಾಯಿಯಿಂದ ಹಿಡಿದು ಸಾವಿರ ರುಪಾಯಿ ಬೆಲೆ ಬಾಳುವ ನೀರು ಕೂಡ ಮಾರ್ಕೆಟ್ಟಿನಲ್ಲಿದೆ. ದುಡ್ಡಿರುವವರು, ಸೆಲೆಬ್ರಿಟಿಗಳು ಒಂದು ಲೀಟರ್‌ ನೀರಿಗೆ ಸಾವಿರಾರು ರುಪಾಯಿ ಕೊಟ್ಟು ಕುಡಿಯುತ್ತಾರೆ. ಈ ನೀರಿನಲ್ಲಿ ಖನಿಜಾಂಶಗಳಿರುತ್ತದೆ, ಅಲ್ಲದೆ ಅತಿ ಶುದ್ಧವಾಗಿರುತ್ತದೆ, ಶುದ್ಧವಾದ ನೀರಿನ ಬಣ್ಣ ಯಾವು ಎಂದು ಕೇಳಿದರೆ ಹೇಳಲು ಕಷ್ಟವಾಗುವುದು? ಏಕೆಂದರೆ ನೀರಿಗೆ ಬಣ್ಣವಿರಲ್ಲ. ಶುದ್ಧವಾದ ನೀರು ನೋಡಿದಾಗ ಗೊತ್ತಾಗುತ್ತೆ, ರುಚಿಯಲ್ಲಿ ಗೊತ್ತಾಗುತ್ತೆ. ಇತ್ತೀಚಿನ ದಿನಗಳಲ್ಲಿ ಹೊಸ […]

Advertisement

Wordpress Social Share Plugin powered by Ultimatelysocial