ಗುಲಾಬಿ ಕೊಟ್ಟು ಅಮೃತಾಗೆ ಪ್ರಪೋಸ್ ಮಾಡಿದ ಧನಂಜಯ್;

ಬೆಂಗಳೂರು : ಬಡವ ರಾಸ್ಕಲ್ ಗೆಲುವಿನ ಸಂಭ್ರಮದಲ್ಲಿರುವ ಡಾಲಿ ಧನಂಜಯ್ ಇದೀಗ ರೋಸ್ ಹಿಡಿದು ನಟಿಗೆ ಪ್ರಪೋಸ್ ಮಾಡಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಲವ್ ಬಗ್ಗೆ ತಲೆ ಕೆಡಸಿಕೊಳ್ಳದೇ, ಮದುವೆ ಬಗ್ಗೆ ಎಲ್ಲೂ ಬಾಯಿ ಬಿಡದ ಡಾಲಿ ಇದೀಗ ನಟಿ ಅಮೃತ ಅಯ್ಯಂಗಾರ್‌ಗೆ ಪ್ರಪೋಸ್ ಮಾಡಿದ್ದಾರೆ.

ಈ ವೀಡಿಯೋ ನೋಡಿದ ಅಭಿಮಾನಿಗಳು ಫಿದಾ ಆಗಿ ದ್ದಾರೆ. ಡಾಲಿ ಧನಂಜಯ್ ಅವರು ಅಮೃತಾ ಎದುರು ರೋಸ್ ಹಿಡಿದು ಕುಳಿತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಿದಂಬರಂ: ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಕಿರುಕುಳ ನೀಡಿದ್ದು ಯುಪಿಎ ಸರಕಾರ;

Sun Jan 30 , 2022
ಕಾಂಗ್ರೆಸ್ ನಾಯಕ ಪಿ ಚಿದಂಬರಂ ಮತ್ತು ಪ್ರಧಾನಿ ನರೇಂದ್ರ ಮೋದಿ. (ಫೋಟೋ ಕ್ರೆಡಿಟ್: ಪಿಟಿಐ ಫೈಲ್) ಕಾಂಗ್ರೆಸ್ಸಿಗ ಮತ್ತು ಮನಮೋಹನ್ ಸಿಂಗ್ ಸರ್ಕಾರದ ಮಾಜಿ ಸಚಿವ ಪಿ ಚಿದಂಬರಂ ಅವರು ಭಾನುವಾರ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಈ ಸೇವೆಗಳ ಬಗ್ಗೆ ಅಂಕಣ ಬರೆಯುವ ಮೂಲಕ ಐಎಎಸ್ ಮತ್ತು ಐಪಿಎಸ್ ಬಗ್ಗೆ ತಮ್ಮ ಅಜ್ಞಾನವನ್ನು ಮತ್ತೆ ಬಹಿರಂಗಪಡಿಸಿದ್ದಾರೆ. ಚಿದಂಬರಂ ಅವರು ಐಎಎಸ್ ಅಧಿಕಾರಿಗಳ ಕೇಡರ್ ನಿಯಮಗಳಲ್ಲಿ ಸರ್ಕಾರ ತಂದಿರುವ ಎರಡು ತಿದ್ದುಪಡಿಗಳನ್ನು ಪ್ರಾಥಮಿಕವಾಗಿ […]

Advertisement

Wordpress Social Share Plugin powered by Ultimatelysocial