ಕಡಿಮೆ ಹೂಡಿಕೆ ಮಾಡಿ 4 ಲಕ್ಷ ರೂ. ಲಾಭ ಗಳಿಸಲು ಇಲ್ಲಿದೆ ಅವಕಾಶ

ಸ್ವಂತ ಬ್ಯುಸಿನೆಸ್ ಶುರು ಮಾಡಬೇಕೆಂದು ಅನೇಕರು ಕನಸು ಕಾಣುತ್ತಾರೆ.

ಆದ್ರೆ ಆರ್ಥಿಕ ಸಮಸ್ಯೆಯಿಂದಾಗಿ ಬ್ಯುಸಿನೆಸ್ ಆಸೆ ಕೈಬಿಡ್ತಾರೆ. ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ನೀಡುವ ಅನೇಕ ಬ್ಯುಸಿನೆಸ್ ಇದೆ. ಅದ್ರಲ್ಲಿ ಬೋನ್ಸಾಯ್ ಸಸ್ಯದ ಬ್ಯುಸಿನೆಸ್ ಕೂಡ ಒಂದು.

ಬೋನ್ಸಾಯ್ ಸಸ್ಯ ಅದೃಷ್ಟವೆಂದು ಪರಿಗಣಿಸಲಾಗಿದೆ. ಹಾಗಾಗಿ ಮನೆ, ಕಚೇರಿ ಸೇರಿದಂತೆ ಎಲ್ಲ ಕಡೆ ಈ ಗಿಡವನ್ನು ಜನರು ಇಡುತ್ತಾರೆ. ಅಲಂಕಾರಿಕವಾಗಿಯೂ ಇದನ್ನು ಬಳಸಲಾಗುತ್ತದೆ. ಮಾರುಕಟ್ಟೆಯಲ್ಲಿ ಈ ಗಿಡಗಳ ಬೆಲೆ 200 ರೂಪಾಯಿಯಿಂದ ಸುಮಾರು 2500 ರೂಪಾಯಿಯಿದೆ. ಇದ್ರ ಮೂಲಕ ನೀವು ಉತ್ತಮ ಸಂಪಾದನೆ ಮಾಡಬಹುದು. ಸರ್ಕಾರ ಇದಕ್ಕೆ ಆರ್ಥಿಕ ನೆರವು ನೀಡುತ್ತದೆ.

ಕಡಿಮೆ ಬಂಡವಾಳದೊಂದಿಗೆ ಈ ವ್ಯವಹಾರವನ್ನು ಪ್ರಾರಂಭಿಸಬಹುದು. ಒಂದೇ ಬಾರಿ ನಿಮಗೆ ಲಾಭ ಸಿಗುವುದಿಲ್ಲ. ಬೋನ್ಸಾಯ್ ಗಿಡ ಸಿದ್ಧವಾಗಲು ಕನಿಷ್ಠ ಎರಡರಿಂದ ಐದು ವರ್ಷ ಬೇಕು. ಮನೆಯಲ್ಲಿಯೇ ಸಸಿ ಬೆಳೆಸಿ ವ್ಯಾಪಾರ ಮಾಡಲು ಬಯಸುವವರು ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ಇನ್ನೊಂದು ರೀತಿಯಲ್ಲಿ ರಿಟೇಲರ್ ತರ ಕೆಲಸ ಮಾಡಬಹುದು. ನರ್ಸರಿಯಿಂದ ಸಿದ್ಧವಾದ ಗಿಡಗಳನ್ನು ತಂದು ಶೇಕಡಾ 30ರಿಂದ 50ರಷ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಯಶಸ್ ಸರಣಿ: ಅಜೇಯ ದಾಖಲೆ ಮುಂದುವರಿಸಿದ ಆಸೀಸ್

Mon Dec 20 , 2021
ಅಡಿಲೇಡ್: ಆಯಶಸ್ ಸರಣಿಯ ಎರಡನೇ ಪಂದ್ಯದಲ್ಲೂ ಆಸ್ಟ್ರೇಲಿಯಾ ತಂಡ ಗೆಲುವು ಸಾಧಿಸಿದೆ. ಅಡಿಲೇಡ್ ಓವಲ್ ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಗೆದ್ದ ಸ್ಟೀವ್ ಸ್ಮಿತ್ ಪಡೆ ಪಿಂಕ್ ಬಾಲ್ ಟೆಸ್ಟ್ ನಲ್ಲಿ ತನ್ನ ಅಜೇಯ ಗೆಲುವಿನ ದಾಖಲೆಯನ್ನು ಮುಂದುವರಿಸಿತು. ಗೆಲುವಿಗೆ 468 ರನ್ ಗಳ ದೊಡ್ಡ ಮೊತ್ತವನ್ನು ಬೆನ್ನತ್ತಿದ್ದರ ರೂಟ್ ಪಡೆ 192 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಈ ಮೂಲಕ 275 ರನ್ ಅಂತರದ […]

Advertisement

Wordpress Social Share Plugin powered by Ultimatelysocial