ಶಿವಯೋಗಮಂದಿರ ಸಂಸ್ಥೆ ಅಧ್ಯಕ್ಷರಾಗಿ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಗುರುಸಿದ್ದರಾಜಯೋಗೀಂದ್ರ ಮಹಾಸ್ವಾಮೀಜಿ ಆಯ್ಕೆ..!

ಹುಬ್ಬಳ್ಳಿ ಮೂರು ಸಾವಿರಮಠದ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ..
ಉಪಾಧ್ಯಕ್ಷರಾಗಿ ಹಾವೇರಿ ಹುಕ್ಕೇರಿ ಮಠದ ಸದಾಶಿವ ಶ್ರೀ ಆಯ್ಕೆ..
ಶಿವಯೋಗಮಂದಿರದಲ್ಲಿ ವಿವಿಧ ವೀರಶೈವಲಿಂಗಾಯತ ಮಠಾಧೀಶರು ಟ್ರಸ್ಟಿಗಳಿಂದ ಸಭೆ..
ಸಭೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ..
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಶಿವಯೋಗಮಂದಿರ..
ಸಂಗನಬಸವ ಸ್ವಾಮೀಜಿ ಲಿಂಗೈಕ್ಯ ಹಿನ್ನೆಲೆ ತೆರವಾಗಿದ್ದ ಸ್ಥಾನ..
ಕಳೆದ ಐದು ತಿಂಗಳ ಹಿಂದೆ ಲಿಂಗೈಕ್ಯರಾಗಿದ್ದ ಸಂಗನಬಸವ ಸ್ವಾಮೀಜಿ..
ನಿನ್ನೆ ಶಿವಯೋಗಮಂದಿರದಲ್ಲಿ ಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ..
ಶಿವಯೋಗಮಂದಿರ ವೀರಶೈವ ಲಿಂಗಾಯತ ಶ್ರದ್ದಾಕೇಂದ್ರ..
ಲಿಂಗೈಕ್ಯ ಹಾನಗಲ್ ಕುಮಾರೇಶ್ವರ ಸ್ವಾಮೀಜಿ ಸ್ಥಾಪಿಸಿದ್ದ ಶಿವಯೋಗಮಂದಿರ..
೧೧೦ ವರ್ಷಗಳ ಹಿಂದೆ ಸ್ಥಾಪಿಸಿದ್ದ ಶಿವಯೋಗಮಂದಿರ ಶ್ರದ್ದಾಕೇಂದ್ರ..
ನಾಡಿನ ವೀರಶೈವ ಲಿಂಗಾಯತ ಮಠಗಳಿಗೆ ಸ್ವಾಮೀಜಿಗಳನ್ನು ತಯಾರಿಸುವ ಕೇಂದ್ರ..
ವಟುಗಳ ವಿಶ್ವವಿದ್ಯಾಲಯವೆಂದು ಹೆಸರಾದ ಶಿವಯೋಗಮಂದಿರ..
ವಟುಗಳಿಗೆ ತರಭೇತಿ ,ಸಂಸ್ಕೃತ ಪಾಠ ಪ್ರವಚನ,ಧಾರ್ಮಿಕ ಸಂಸ್ಕಾರ ದೀಕ್ಷೆ ನೀಡಿ ಸ್ವಾಮೀಜಿಗಳನ್ನು ತಯಾರಿ ಮಾಡುವ ಕೇಂದ್ರ..
ಶುದ್ದ ವಿಭೂತಿ ತಯಾರಿಗೆಕೆ ಹೆಸರಾದ ಧಾರ್ಮಿಕ ಕೇಂದ್ರ.
ಸಭೆಯಲ್ಲಿ ಕೋಡಿಮಠದ ಪೂಜ್ಯರು, ಇಳಕಲ್ ಮಹಾಂತ ಸ್ವಾಮೀಜಿ, ನಂದವಾಡಗಿ ಪಟ್ಟದ ದೇವರು, ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ, ರೋಣದ ಮಾಜಿ ಶಾಸಕ ಜಿ.ಎಸ್.ಪಾಟೀಲ, ಶಿವಯೋಗ ಮಂದಿರದ ಟ್ರಸ್ಟಿ ಎಂ.ಬಿ.ಹಂಗರಗಿ, ಎಂ.ಡಿ.ಯಲಿಗಾರ, ಶರಣಗೌಡ ಪಾಟೀಲ ಮತ್ತಿತರರು ಸಭೆಯಲ್ಲಿ ಭಾಗಿ….
ವಿವಿಧ ಮಠಾಧೀಶರು,, ಹಾಗೂ ಸಂಸ್ಥೆಯ ಟ್ರಸ್ಟಿಗಳಿಂದ ಒಮ್ಮತದ ನಿರ್ಧಾರ..
ಸ್ವಾಮೀಜಿಗಳು ಟ್ರಸ್ಟಿಗಳ ಹೊರತಪಡಿಸಿ ಸಭೆಯಲ್ಲಿ ಇತರರಿಗೆ ಇರಲಿಲ್ಲ ಅವಕಾಶ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಹಾರೋಬೆಳವಡಿ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ ಇಬ್ಬರು ಸ್ಥಳದಲ್ಲಿ ಸಾವು!

Fri Apr 29 , 2022
ಖಾಸಗಿ ಸಂಸ್ಥೆಯ ಲಾರಿ ಹಾಗೂ ಅಶೋಕ ಲೈಲ್ಯಾಂಡ್ ಲಾರಿಯ ನಡುವೆ ಇಂದು ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದು, ಇನ್ನೋರ್ವನ ಸ್ಥಿತಿ ಚಿಂತಾಜನಕವಾಗಿದೆ…ಹಾರೋಬೆಳವಡಿ ಗ್ರಾಮದ ಬಳಿ ಇರುವ ಧಾರವಾಡ-ಸವದತ್ತಿ ರಾಜ್ಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಸವದತ್ತಿ ಕಡೆಗೆ ಹೋಗುತ್ತಿದ್ದ ಲಾರಿಗೆ ಎದುರಿಗೆ ಬರುತ್ತಿದ್ದ ಮತ್ತೊಂದು ಲಾರಿ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಇಬ್ಬರೂ ಚಾಲಕರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಎರಡೂ ಲಾರಿಗಳ ಮುಂದಿನ ಭಾಗ ಸಂಪೂರ್ಣ ಜಖ್ಖಂಗೊಂಡಿದ್ದು, ಚಾಲಕರ ಶವಗಳು […]

Advertisement

Wordpress Social Share Plugin powered by Ultimatelysocial