ಕೀಲು ನೋವಿಗೆ ಇಲ್ಲಿದೆ ಮನೆ ಮದ್ದು.!

ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದರಿಂದ, ಹೆಚ್ಚು ಹೊತ್ತು ವಾಹನ ಚಾಲನೆ ಮಾಡುವುದರಿಂದ ಸಣ್ಣ ಪ್ರಾಯದಲ್ಲೇ ಮೊಣಕಾಲಿನ ಮೇಲೆ ಒತ್ತಡ ಬಿದ್ದು ಕೀಲು ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಪರಿಹಾರಗಳನ್ನು ನೋಡೋಣ.ಶರೀರದಲ್ಲಿ ಮಿನರಲ್ಸ್ ಕಡಿಮೆ ಆಗುವುದರಿಂದ ಇಂತಹ ಸಮಸ್ಯೆಗಳು ಹೆಚ್ಚಾಗುತ್ತವೆ.ಬೆಳ್ಳುಳ್ಳಿಯಲ್ಲಿ ಆಂಟಿ ಇಂಫ್ಲೋಮೆಟರಿ ಇರುತ್ತದೆ ಇದು ಸುಲಭವಾಗಿ ಕೀಲು ನೋವನ್ನು ಹೋಗಲಾಡಿಸುತ್ತದೆ.ಎರಡು ಲೋಟ ನೀರಿಗೆ ಅರ್ಧ ಚಮಚ ಅರಿಷಿಣ ಮತ್ತು ಅರ್ಧ ಚಮಚ ಬೆಳ್ಳುಳ್ಳಿ ಪೇಸ್ಟನ್ನು ಹಾಕಿ 8 ರಿಂದ 9 ನಿಮಿಷ ಬಿಸಿ ಮಾಡಿ. ಇದಕ್ಕೆ ಜೇನುತುಪ್ಪ ಬೆರೆಸಿ. ಜೇನುತುಪ್ಪದಲ್ಲಿ ವಿಟಮಿನ್ ಎ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಗಳಿವೆ. ಈ ಮಿಶ್ರಣವನ್ನು ನಿತ್ಯ ಸೇವಿಸಿ.10 ಬೆಳ್ಳುಳ್ಳಿ ಬೀಜಗಳನ್ನು ಬೇಯಿಸಿ ಬಳಿಕ ನೀರಿಗೆ ಬೆರೆಸಿ ಕುಡಿಯುವುದರಿಂದ ಕೀಲುನೋವಿನಿಂದ ಮುಕ್ತಿ ಪಡೆಯಬಹುದು.ಬೆಳ್ಳುಳ್ಳಿ ಬೀಜಗಳನ್ನು ಎಣ್ಣೆಯಲ್ಲಿ ಹುರಿದು ಕೀಲುನೋವು ಇರುವ ಜಾಗದಲ್ಲಿ ಹಚ್ಚುವುದರಿಂದ ನೋವು ಕಡಿಮೆ ಆಗುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಾಲಿವುಡ್ ಬೆಡಗಿ ಮೃನಾಲ್‌ ಠಾಕೂರ್‌ ಫಿಟ್‌ನೆಸ್‌ ಸೀಕ್ರೆಟ್‌ ಏನು?.

Fri Feb 24 , 2023
ಇತ್ತೀಚಿಗೆ ಕೆಲ ತಿಂಗಳ ಹಿಂದೆ ಬಿಡುಗಡೆಯಾದ ಸೀತಾರಾಮಂ ಸಿನಿಮಾ ಮೃನಾಲ್‌ಗೆ ಸಿಕ್ಕಾಪಟ್ಟೆ ಹೆಸರನ್ನು ತಂದುಕೊಟ್ಟಿತ್ತು. ಈ ಸಿನಿಮಾದಲ್ಲಿ ಮೃನಾಲ್‌ ನಟನೆಯನ್ನು ಎಲ್ಲರೂ ಮೆಚ್ಚುಕೊಂಡಿದ್ರು. ಹೀರೋಯಿನ್‌ ಅಂದ ಮೇಲೆ ಫಿಟ್‌ನೆಸ್‌ ತುಂಬಾನೇ ಮುಖ್ಯವಾಗುತ್ತದೆ. ಮೃನಾಲ್‌ ಠಾಕೂರ್‌ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಏನು ಮಾಡ್ತಾರೆ? ಅವರ ಫಿಟ್‌ನೆಸ್‌ ಸೀಕ್ರೆಟ್‌ ಏನು ಅನ್ನೋದನ್ನ ಹೇಳ್ತೀವಿ.ಫೇವರೇಟ್‌ ಹಿರೋಯಿನ್‌ ಡಯೇಟ್‌ ಸೀಕ್ರೇಟ್‌ ಬಗ್ಗೆ ತಿಳಿದುಕೊಳ್ಳೋ ಕುತುಹಲವಂತೂ ಅಭಿಮಾನಿಗಳಿಗೆ ಖಂಡಿತವಾಗಿ ಇದ್ದೇ ಇರುತ್ತದೆ. ಇವತ್ತು ಮೃನಾಲ್‌ ಠಾಕೂರು ಅವರ ಫಿಟ್‌ನೆಸ್‌ […]

Advertisement

Wordpress Social Share Plugin powered by Ultimatelysocial