ಕೇವಲ 999 ರೂ.ಗಳಿಗೆ ಫೋನ್‌ ಪೇ ಮೂಲಕ ಲಭ್ಯವಾಗ್ತಿದೆ ಆರೋಗ್ಯ ವಿಮೆ

ಕೇವಲ 999 ರೂ.ಗಳಿಗೆ ಫೋನ್‌ ಪೇ ಮೂಲಕ ಲಭ್ಯವಾಗ್ತಿದೆ ಆರೋಗ್ಯ ವಿಮೆ

ವಾಲ್‌ಮಾರ್ಟ್ ಮಾಲೀಕತ್ವದ ಡಿಜಿಟಲ್ ಪಾವತಿ ಪ್ಲಾಟ್‌ಫಾರಂ ಫೋನ್‌ಪೇ ಆರೋಗ್ಯ ವಿಮಾ ಯೋಜನೆಗೆ ಚಾಲ್ತಿ ನೀಡಿದ್ದು, 999 ರೂ.ನ ಆರಂಭಿಕ ಪ್ರೀಮಿಯಂನಿಂದ ಪ್ಲಾನ್‌ಗಳು ಆರಂಭವಾಗುತ್ತದೆ.

ಹೆಲ್ತ್‌@999 ಎಂಬ ಹೆಸರಿನ ಈ ಆರೋಗ್ಯ ವಿಮಾ ಯೋಜನೆ ಮೊದಲ ಬಾರಿಗೆ ಆರೋಗ್ಯ ವಿಮೆ ಮಾಡಿಸುವ ಮಂದಿಗೆ ಅನುಕೂಲವಾಗಲಿದೆ ಎಂದು ಫೋನ್‌ಪೇ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತದ ಡಿಜಿಟಲ್ ಪೇಮೆಂಟ್ಸ್‌ ಕ್ಷೇತ್ರದಲ್ಲಿ ಇಂಥದ್ದೊಂದು ಆಯ್ಕೆ ಇದೇ ಮೊದಲನೆಯದ್ದಾಗಿದ್ದು, ಕೈಗೆಟುಕುವ ದರದಲ್ಲಿ ಸಮಗ್ರ ಆರೋಗ್ಯ ಸೇವಾ ಕವರೇಜ್‌ಅನ್ನು ಇದು ಒಳಗೊಂಡಿದೆ.

ಈ ಸರಳ ಕ್ರಿಯೆಗಳ ಮೂಲಕ ಫೋನ್‌ಪೇ ಆರೋಗ್ಯ ವಿಮೆಗೆ ಚಂದಾದಾರಾಗಿ:

1. ಫೋನ್‌ಪೇ ಅಪ್ಲಿಕೇಶನ್‌ಗೆ ಲಾಗಿನ್ ಆಗಿ, ಇನ್ಶೂರೆನ್ಸ್ ಟ್ಯಾಬ್ ತೆರೆಯಿರಿ.

2. [email protected] ಐಕನ್ ಮೇಲೆ ಕ್ಲಿಕ್ ಮಾಡಿ.

3. ನಿಮ್ಮ ವಯೋಮಾನದ ಗುಂಪು ಮತ್ತು ಅಗತ್ಯವಿರುವ ಆರೋಗ್ಯ ವಿಮಾ ಕವರ್‌ನ ಮೊತ್ತದ ಆಯ್ಕೆಯನ್ನು ಮಾಡಿ.

4. ನಿಮ್ಮ ಮೂಲ ವಿವರಗಳಾದ ಹೆಸರು, ಲಿಂಗ, ಜನ್ಮದಿನಾಂಕ ಮತ್ತು ಇಮೇಲ್ ಐಡಿ ಎಂಟರ್‌ ಮಾಡಿ.

5. Buy ಮೇಲೆ ಟ್ಯಾಪ್ ಮಾಡಿ, ಪಾವತಿ ಮಾಡಿ ನಿಮ್ಮ ಇಚ್ಛೆಯ ಪಾಲಿಸಿಯನ್ನು ತ್ವರಿತವಾಗಿ ಪಡೆದುಕೊಳ್ಳಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರೆಸ್ಟೋರೆಂಟ್ ಶೈಲಿಯ ಕಡಾಯಿ ಚಿಕನ್

Tue Dec 21 , 2021
ಭಾನುವಾರದ ಬಾಡೂಟ ಮಾಡಲು ವಿವಿಧ ಭೋಜನಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.ಆದರೆ ಕೆಲವರಿಗೆ ಮನೆಯಲ್ಲಿ ನಾನ್ವೆಜ್ ತಿಂದಷ್ಟು ತೃಪ್ತಿ ಆಗುವುದಿಲ್ಲ. ಹೀಗಾಗಿಯೇ ನಿಮ್ಮ ಭಾನುವಾರವನ್ನು ನಿಮಗ್ ಇಷ್ಟ ಬಂದ ರೀತಿಯಲ್ಲಿ ಅಡುಗೆ ಮಾಡಿಕೊಂಡು ತಿನ್ನಲು ಮನೆಯಲ್ಲಿಯೇ ವಿವಿಧ ಬಗೆಯ ಮಾಂಸಹಾರಿ ಅಡುಗೆಗಳನ್ನು ಮಾಡಿಕೊಳ್ಳಬಹುದು. ಅದರಲ್ಲೂ ರೆಸ್ಟೋರೆಂಟ್ ಶೈಲಿಯ ಆಹಾರ ಪದಾರ್ಥ ಇಷ್ಟಪಡುವವರು ಕಡಾಯಿ ಚಿಕನ್ ಮಾಡಿಕೊಂಡು ಸೇವನೆ ಮಾಡಬಹುದು. ಕಡಾಯಿ ಚಿಕನ್ ಮಾಡುವ ವಿಧಾನ ಇಲ್ಲಿದೆ. ಕಡಾಯಿ ಚಿಕನ್ ಇದು ನೀವು ರೆಸ್ಟೋರೆಂಟ್ಗಳಿಗೆ […]

Advertisement

Wordpress Social Share Plugin powered by Ultimatelysocial