ಕಲಬುರಗಿ:ಮೂವರು ಕುಖ್ಯಾತ ಗಾಂಜಾ ಮಾರಾಟಗಾರರ ಬಂಧನ

ಕಲಬುರಗಿ ನಗರ ಸೆನ್ ಠಾಣೆ ಪೊಲೀಸರ ಕಾರ್ಯಾಚರಣೆ

ಮೂವರು ಕುಖ್ಯಾತ ಗಾಂಜಾ ಮಾರಾಟಗಾರರ ಬಂಧನ

ಭೀಮ ಹೊನ್ನಳ್ಳಿ (32), ಧರ್ಮರಾಜ್ ಬೇವಿನಕಟ್ಟಿ (23), ಲಕ್ಷ್ಮಣ ಸಿತಾಳಗೇರೆ (36) ಸೇರಿದಂತೆ ಮೂವರು ಬಂಧನ

ನಗರದ ಎಮ್‌ಎಸ್‌ಕೆ ಮಿಲ್‌ನ ಮೈದಾನದಲ್ಲಿ ಗಾಂಜಾ ಮಾರಾಟ ಮಾಡ್ತಿದ್ದ ಆರೋಪಿಗಳು

ಬಂಧಿತ ಆರೋಪಿಗಳು ಮಹಾರಾಷ್ಟ್ರ ಮತ್ತು ಯಾದಗಿರಿ ಮೂಲದವರು

ಆರೋಪಿಗಳಿಂದ 2.30 ಲಕ್ಷ ರೂ ಮೌಲ್ಯದ 23 ಕೆಜಿ ಗಾಂಜಾ ವಶ

ಬೈಕ್, ಮೊಬೈಲ್ ಸೇರಿದಂತೆ ಆರೋಪಿಗಳಿಂದ ಹಲವು ವಸ್ತುಗಳು ಜಪ್ತಿ

ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ವಿಕ್ರಾಂತ್ ರೋಣ:ಮೊದಲ ಶೋ ನೋಡಲು ಟಿಕೇಟ್ ಗಾಗಿ ಮುಗಿಬಿದ್ದ ಜನ

Thu Jul 28 , 2022
ಕಲಬುರಗಿ  :ಇಂದು ನಟ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರ ತೆರೆಗೆ ಹಿನ್ನಲೆ ಮೊದಲ ಶೋ ನೋಡಲು ಟಿಕೇಟ್ ಗಾಗಿ ಮುಗಿಬಿದ್ದ ಜನ ಕಲಬುರಗಿಯ ಸಂಗಮ್ ಥಿಯೇಟರ್ ಬಳಿ ಟಿಕೇಟ್ ಪಡೆಯಲು ಮುಗಿಬಿದ್ದ ಜನ ಬೆಳಿಗ್ಗೆ 8:45ಕ್ಕೆ ಆರಂಭಗೊಳ್ಳುವ ಮೊದಲ ಶೋ ಸಂಗಮ್ ಥಿಯೇಟರ್ ನಲ್ಲಿ ಟಿಕೇಟ್ ಗಾಗಿ ಮುಗಿಬಿದ್ದ ಕಿಚ್ಚ ಅಭಿಮಾನಿಗಳು ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial