ನಿಶಾಂತ ಶಾಲೆಯಲ್ಲಿ ಅದ್ದೂರಿಯಾಗಿ ೭೪ನೇ ಗಣರಾಜ್ಯೋತ್ಸವ ಆಚರಣೆ.

ಕಲಬುರ್ಗಿ : ಜಿಲ್ಲೆ ಅಫಜಲಪುರ ಪಟ್ಟಣದ ಆದರ್ಶ ಕಾಲೋನಿಯ ನಿಶಾಂತ್ hps ಶಾಲೆಯಲ್ಲಿ ೭೪ನೇ ಗಣರಾಜ್ಯೋತ್ಸವನ್ನು ಅದ್ದೂರಿಯಾಗಿ ಆಚರಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಧ್ವಜಾರೋಹಣವನ್ನು ಸಾಯಬಣ್ಣ ಬೋರೆಗಾಂವ ನೇರವೇರಿಸಿದರು ಪೋಟೋ ಪೂಜೆಯನ್ನು ಸಂತೋಷ ದಾಮಾ ಅವರು ನೇರವೇರಿಸಿದರು ವಿವಿಧ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು ಈ ಸಂದರ್ಭದಲ್ಲಿ ಮುಖ್ಯ ಗುರುಗಳಾದ ಭರತ,ಸಿ,ಚಿಕ್ಕಳಗಿ,ಸಂಚಾಲಕರಾದ ಹಣಮಂತ ಸೂರಗೊಂಡ, ಮುಖ್ಯ ಅತಿಥಿಗಳಾಗಿ ಧಾನು ಫತ್ತಾಟೆ, ಅಂಬರೀಷ್ ಬುರಲಿ, ಶ್ರೀಕಾಂತ್ ದಿವಾಣಜಿ, ಶಿವಶಂಕರ ಸಿಂದಗಿ, ಬಾಬುಗೌಡ ಪಾಟೀಲ್ ಚಿಂಚೋಳಿ,ಸಿದ್ದಾರಾಮ ವಾಲಿ, ಹಾಗೂ ಇತರ ಶಿಕ್ಷಕರು ಇದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡಿಜಿಟಲೀಕರಣದ ಹಿರಿಮೆಯಲ್ಲಿ ಕೃಷ್ಣ ಅವರ ಪಾತ್ರ ಹಿರಿದು: ಅಶ್ವತ್ಥನಾರಾಯಣ ಮೆಚ್ಚುಗೆ.

Thu Jan 26 , 2023
  ಬೆಂಗಳೂರು: ಇಂದು ದೇಶದಲ್ಲಿ ಡಿಜಿಟಲೀಕರಣ ಯಶಸ್ವಿಯಾಗಿರುವುದರ ಹಿಂದೆ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಹಿರಿದಾದ ಪಾಲೂ ಇದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಮೆಚ್ಚುಗೆ ಸೂಚಿಸಿದ್ದಾರೆ. ಕೃಷ್ಣ ಅವರು ಪದ್ಮವಿಭೂಷಣ ಪ್ರಶಸ್ತಿಗೆ ಪಾತ್ರರಾದ ಹಿನ್ನೆಲೆಯಲ್ಲಿ ಅವರನ್ನು ಸಚಿವರು ಗುರುವಾರ ಸದಾಶಿವನಗರದ ಮನೆಯಲ್ಲಿ ಭೇಟಿ ಮಾಡಿ, ಅಭಿನಂದಿಸಿದರು. ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದಾಗ ಭೂಮಿ ಸಾಫ್ಟ್‌ವೇರ್ ಜಾರಿಗೊಳಿಸುವ ಮೂಲಕ ಕಂದಾಯ ಇಲಾಖೆಯಲ್ಲಿ ಡಿಜಿಟಲ್ […]

Advertisement

Wordpress Social Share Plugin powered by Ultimatelysocial