ಆಸ್ಟ್ರೇಲಿಯಾ ಪೌರತ್ವ ಪಡೆದ ಕನ್ನಡ ನಟಿ ದೀಪಿಕಾ… ಭಾರತಕ್ಕೆ ಇನ್ನೂ ಬರಲ್ವ.? | Speed News Kannada |

ಚಿಂಗಾರಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ದೀಪಿಕಾ ಕಾಮಯ್ಯ

ಈಗ ಆಸ್ಟ್ರೇಲಿಯಾ ಪ್ರಜೆ ಆಗಿದ್ದಾರೆ.

ಹೌದು ತುಂಬಾ ಚಿಕ್ಕ ವಯಸ್ಸಿಗೆ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ದೀಪಿಕಾ ಕಾಮಯ್ಯ ತಮಿಳು ಚಿತ್ರರಂಗದಿಂದ ಬಂದು ಕನ್ನಡ ಚಿತ್ರರಂಗದಲ್ಲೂ ಗುರುತಿಸಿ ಕೊಂಡಿದ್ದರು.

ಇನ್ನೂ ಕನ್ನಡ ಬೀಗ್‌ ಬಾಸ್‌ ಅಂತ ದೊಡ್ಡ ರೀಯಾಲಿಟಿ ಶೋ ಒಂದರಲ್ಲಿ ಕಾಣಿಸಿಕೊಂಡ ನಂತರ ಅವರ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗಿತ್ತು. ನಂತರ 2016ರಲ್ಲಿ ತಂದೆಯ ಸ್ನೇಹಿತನ ಪುತ್ರ ಸುಮಂತ್‌ ಗೋಪಿಯವರನ್ನ  ದೀಪಿಕಾ ವಿವಾಹವಾಗಿದ್ದರು.

ಸುಮಂತ್‌ ಆಸ್ಟ್ರೇಲಿಯಾ ಮೂಲದ ಬ್ಯಾಂಕ್‌ ಉದ್ಯೋಗಿಯಾಗಿದ್ದಾರೆ. ಇನ್ನೂ ಮದುವೆಯಾದ ನಂತರ ದೀಪಿಕಾ ಹಲವು ವರ್ಷಗಳಿಂದ ಆಸ್ಷ್ರೇಲಿಯಾದಲ್ಲೇ ನೆಲೆಸಿದ್ದಾರೆ.ಈ ಕಾರಣಕ್ಕೆ ಅವರು ಪೌರತ್ವ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿ ಮಾನ್ಯವಾಗಿದೆ. ದೀಪಿಕಾ ಈಗ ಆಸ್ಟ್ರೇಲಿಯಾ ದೇಶದ ಪೌರತ್ವವನ್ನು ಪಡೆದಿದ್ದಾರೆ.

ಕೆಲವು ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದೇನೆ. ಇಲ್ಲಿನ ಸರ್ಕಾರ ನನಗೆ ಈ ದೇಶದ ಪೌರತ್ವ ನೀಡಿದೆ ಎಂದು ದೀಪಿಕಾ ಸಂತೋಷ ವ್ಯಕ್ತಪಡಿಸಿದ್ದಾರೆ. ಸಿಟಿಜನ್ ಶಿಪ್ ಕಾರ್ಯಕ್ರಮದ ಫೋಟೋಗಳನ್ನು ದೀಪಿಕಾ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ನೀವು ಮತ್ತೆ ಭಾರತಕ್ಕೆ ಬರಲ್ವಾ? ಎಂದು ನಟಿಯನ್ನ

ಕೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:
Please follow and like us:

Leave a Reply

Your email address will not be published. Required fields are marked *

Next Post

Cebuana Dating

Sat Jun 10 , 2023
Many tourists flock to Cebu for its wonderful pure wonders but a lot of foreign males discover love within the selection of native ladies too. The beautiful ball of sunshine that they are can easily get to the center and curiosity of anyone. More than that, listed right here are […]

Advertisement

Wordpress Social Share Plugin powered by Ultimatelysocial