ಮಧುಮೇಹ ನಿಯಂತ್ರಣಕ್ಕೆ ಈ ಒಣ ಹಣ್ಣುಗಳು ನಿಮ್ಮ ಆಹಾರದಲ್ಲಿರಲಿ!

ಮಧುಮೇಹಿಗಳು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು, ಮತ್ತೊಂದೆಡೆ, ನೀವು ಮಧುಮೇಹಿಗಳಾಗಿದ್ದರೆ, ನೀವು ಕೆಲವು ಡ್ರೈ ಫ್ರೂಟ್ ಗಳನ್ನೂ ಸೇವಿಸಬಹುದು, ಮಧುಮೇಹಿಗಳು ಯಾವ ಡ್ರೈ ಫ್ರೂಟ್ ಗಳನ್ನೂ ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

1. ಬಾದಾಮಿ ಸೇವನೆಯಿಂದ ನೀವು ಹಲವು ಪ್ರಯೋಜನಗಳನ್ನು ಪಡೆಯಬಹುದು.ಇನ್ನೊಂದೆಡೆ ನೀವು ಮಧುಮೇಹಿಗಳಾಗಿದ್ದರೆ, ಪ್ರತಿನಿತ್ಯ ನೀವು ಬಾದಾಮಿಯನ್ನು ಸೇವಿಸಬಹುದು.

2. ಬಾದಾಮಿಯಂತೆಯೇ ಗೋಡಂಬಿ ಸೇವನೆ ಕೂಡ ಮಧುಮೇಹ ರೋಗಿಗಳಿಗೆತುಂಬಾ ಪ್ರಯೋಜನಕಾರಿಯಾಗಿದೆ.

3. ಪಿಸ್ತಾ ತಿನ್ನುವುದರಿಂದ ದೇಹಕ್ಕೆ ಹೆಚ್ಚಿನ ಶಕ್ತಿ ಸಿಗುತ್ತದೆ.ಮಧುಮೇಹ ರೋಗಿಗಳಿಗೆ ಇದು ಕೂಡ ತುಂಬಾ ಪ್ರಯೋಜನಕಾರಿಯಾಗಿದೆ.

4. ಮಧುಮೇಹ ರೋಗಿಗಳು ಕಡಲೆಕಾಯಿಯನ್ನು ಸೇವಿಸುವ ಮೂಲಕ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬಹುದು ಮತ್ತು ಇದರಿಂದ ಕಡಿಮೆ ಹಸಿವಿನ ಅನುಭವವಾಗುತ್ತದೆ ಹಾಗೂ ತೂಕ ಕೂಡ ಇಳಿಕೆಯಾಗುತ್ತದೆ.

5. ವಾಲ್‌ನಟ್ಸ್‌ನಲ್ಲಿ ಉತ್ತಮ ಪ್ರಮಾಣದ ಕ್ಯಾಲೋರಿಗಳು ಕಂಡುಬರುತ್ತವೆ. ಇದನ್ನು ಸೇವಿಸುವುದರಿಂದ ಮಧುಮೇಹಿಗಳ ತೂಕವೂ ನಿಯಂತ್ರಣದಲ್ಲಿರುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಾಕ್ ಯುವತಿ, ಯುಪಿ ಯುವಕ: ಬೆಂಗಳೂರಲ್ಲಿ ಅಕ್ರಮ ಸಂಸಾರ!.

Mon Feb 20 , 2023
ಆಕೆ ಪಾಕಿಸ್ತಾನದ ಯುವತಿ, ಆತ ಭಾರತದ ಯುವಕ. ಇಬ್ಬರ ನಡುವೆ ಆನ್‌ಲೈನ್‌ನಲ್ಲಿ ಪ್ರೇಮಾಂಕುರವಾಗಿತ್ತು. ಈ ಜೋಡಿ ಒಂದಾಗಿ ಬಾಳೋಕೆ ನೆಲೆ ಕೊಟ್ಟಿದ್ದು ಬೆಂಗಳೂರು.. ಆದ್ರೆ, ಈ ಗಡಿಯಾಚೆಗಿನ ಪ್ರೇಮ ಕಾನೂನಿನ ಪ್ರಕಾರ ಅಕ್ರಮ..! ಹೀಗಾಗಿ, ಇವರ ಪ್ರೀತಿಗೆ ಕಾನೂನೇ ವಿಲನ್ 19 ವರ್ಷ ವಯಸ್ಸಿನ ಪಾಕಿಸ್ತಾನದ ಯುವತಿ ಇಕ್ರಾ ಜೀವಾನಿ ಅವರು ಭಾರತದ ಯುವಕ ಮುಲಾಯಂ ಸಿಂಗ್ ಎಂಬಾತನ ಜೊತೆ ಆನ್‌ಲೈನ್‌ನಲ್ಲಿ ಸಂಪರ್ಕಕ್ಕೆ ಬಂದರು. ಆನ್‌ಲೈನ್‌ನಲ್ಲಿ ಲೂಡೋ ಆಟ ಆಡುತ್ತಲೇ […]

Advertisement

Wordpress Social Share Plugin powered by Ultimatelysocial